ಡ್ಯಾಮ್‌ ಗೋಡೆ ಮೇಲೆ ಯುವಕನ ಚೆಲ್ಲಾಟ: ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದ ದೃಶ್ಯ ನೋಡಿ!

  • Zee Media Bureau
  • May 23, 2022, 06:50 PM IST

ಮೋಜು ಮಾಡುವುದು ಕೆಲವೊಮ್ಮೆ ಅಪಾಯಕಾರಿ ಎಂದು ಆಗಾಗ್ಗೆ ಸಾಬೀತಾಗುತ್ತದೆ. ಚಿಕ್ಕಬಳ್ಳಾಪುರದ ಶ್ರೀನಿವಾಸ ಅಣೆಕಟ್ಟೆಯ ಗೋಡೆ ಏರಲು ಯುವಕನೋರ್ವ ಮುಂದಾಗಿದ್ದಾನೆ.  ಆದರೆ ಈ ಸಂದರ್ಭದಲ್ಲಿ ಅಣೆಕಟ್ಟಿನಿಂದ ನೀರು ನಿರಂತರವಾಗಿ ಸುರಿಯುತ್ತಿದೆ. ಹರಿಯುವ ನೀರಿನ ಮಧ್ಯೆ ಯುವಕನ ಸಾಹಸ ಮಾಡಲು ಮುಂದಾಗಿದ್ದಾನೆ.    

Trending News