ಒಕ್ಕಲಿಗ ಹುಡುಗರಿಗೆ ಹುಡುಗಿಯರೇ ಸಿಕ್ತಿಲ್ವಂತೆ..!

  • Zee Media Bureau
  • Nov 15, 2022, 11:41 AM IST

ರಾಜ್ಯದಲ್ಲಿ ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹುಡುಗಿಯರು ಸಿಕ್ತಿಲ್ಲ ಎನ್ನುವ ಭಯಾನಕ ಸತ್ಯ ರಾಜ್ಯ ಮಟ್ಟದ ವಧು ವರರ ಸಮಾವೇಶದಲ್ಲಿ ಬಯಲಾಲಾಗಿದೆ. ಮಂಡ್ಯದ ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರರ ಸಮಾವೇಶದಲ್ಲಿ ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಹುಡುಗರು ಮುಗಿಬಿದ್ದರು. 

Trending News