ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲದಿಗ್ಬಂಧನ

  • Zee Media Bureau
  • Aug 9, 2022, 02:43 PM IST

ಆಶ್ಲೇಷಾ ಆರ್ಭಟಕ್ಕೆ ಜನರ ಜೀವನ ಕೊಚ್ಚಿಹೋಗಿದೆ. ಮಳೆಗೆ ಬೆಳಗಾವಿ, ಮಂಡ್ಯ ಜಿಲ್ಲೆ ತತ್ತರಿಸಿ ಹೋಗಿದೆ. ನಿರಂತರ ಮಳೆ ಜನರ ದೈನಂದಿನ ಕೆಲಸ ಕಾರ್ಯಗಳಿಗೆ ಹೊಡೆತ ನೀಡಿದೆ. 

Trending News