ಮೆಟ್ರೊ ನಿಲ್ದಾಣದ ಬಳಿ ರೀರೈಲ್ ಹಳಿತಪ್ಪಲು ಏನು ಕಾರಣ?

  • Zee Media Bureau
  • Oct 5, 2023, 02:16 PM IST

ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ರೀರೈಲ್ ಹಳಿತಪ್ಪಿದ ಪ್ರಕರಣ
ರೀರೈಲ್ ಹಳಿತಪ್ಪಲು ಏನು ಕಾರಣ? ತನಿಖೆಗೆ ಸೂಚಿಸಿದ ನಮ್ಮ ಮೆಟ್ರೋ
ತನಿಖೆ ಸೂಚನೆ ಕೊಟ್ಟ ನಮ್ಮ ಮೆಟ್ರೋ ಎಂಡಿ ಅಂಜುಮ್ ಪರ್ವೇಜ್
ಸೆಕ್ಯೂರಿಟಿ & ಆಪರೇಷನ್ ವಿಭಾಗದ ಅಧಿಕಾರಿಗಳಿಗೆ ವರದಿ ಕೊಡಲು ಸೂಚನೆ

Trending News