ಸ್ವಲ್ಪ ಮಿಸ್‌ ಆದ್ರೂ ಮನೆ ಹಾದಿ ಹಿಡಿಯಲಿದೆ ಬೆಂಗಳೂರು ತಂಡ

  • Zee Media Bureau
  • May 14, 2022, 11:19 AM IST

ಫಾಫ್‌ ಡು ಪ್ಲೆಸಿಸ್‌ ನಾಯಕತ್ವದಲ್ಲಿ ಆಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಟೂರ್ನಿಯಲ್ಲಿ ಅದ್ಭುತವಾಗಿ ಆಡುತ್ತಿದೆ. ಇಲ್ಲಿವರೆಗೆ ಆಟವಾಡಿರುವ ಹನ್ನೆರಡು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿದ್ದು, ಐದರಲ್ಲಿ ಸೋಲನ್ನನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Trending News