ಈ ಸಿನಿಮಾಗೆ ʻದಂತಕಥೆʼ ಹೆಸರಿಟ್ಟಿದ್ದೇಕೆ ಗೊತ್ತಾ..?

  • Zee Media Bureau
  • Aug 31, 2023, 11:37 PM IST

ದಂತಕಥೆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ವಚನ್ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದು ಬಹುಭಾಷ ನಟ ಕಿಶೋರ್ ಹಾಗು ರಘು ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Trending News