ಯೋಗೇಶ್ವರ್‌ ದೊಡ್ಡವರು, ಅವರ ಬಗ್ಗೆ ಏನು ಚರ್ಚೆ ಮಾಡಲಿ: ಎಚ್‌ಡಿ‌ಕೆ

  • Zee Media Bureau
  • Oct 21, 2024, 03:00 PM IST

ಯೋಗೇಶ್ವರ್‌ ದೊಡ್ಡವರು, ಅವರ ಬಗ್ಗೆ ಏನು ಚರ್ಚೆ ಮಾಡಲಿ ಯೋಗೇಶ್ವರ್‌ ಡಿ.ಕೆ.ಶಿವಕುಮಾರ್‌ ಸಂಪರ್ಕದಲ್ಲಿದ್ದಾರೆ ಪಕ್ಷೇತರ ಅಭ್ಯರ್ಥಿಯಾಗ್ತಾರೆ ಅನ್ನೋ ಸುದ್ದಿಯೂ ಇದೆ ಅವರ ನಿರ್ಧಾರದ ಬಗ್ಗೆ ನನ್ನ ಬಳಿ ಚರ್ಚೆ ನಡೆಸಿಲ್ಲ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್‌ಡಿಕೆ ಹೇಳಿಕೆ ಚನ್ನಪಟ್ಟಣದ ವಿಚಾರ ಯಾವುದೇ ಚರ್ಚೆ ಆಗಿಲ್ಲ

Trending News