25-01-2024: ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Jan 25, 2024, 11:14 AM IST

ಇಂದಿನ ಪ್ರಮುಖ ಸುದ್ದಿಗಳು  : 
>> ದರ್ಶನ್ ಜೊತೆ ಫೋಟೋ ಹಂಚಿಕೊಂಡ ಪವಿತ್ರಗೌಡ
>> ಆಂಟಿ- ಅಂಕಲ್‌ ಲವ್‌ ಸ್ಟೋರಿಗೆ ಬಿತ್ತು ಬೆಂಕಿ - ಮದ್ವೆ ಆಗಿ 2 ಮಕ್ಕಳಿದ್ರು ಆಂಟಿ ಲವ್ ಮಾಡಿದ ಭೂಪ 
>> ತಾಯ್ನಾಡಿಗೆ ಮರಳಿದ ಬಾಲರಾಮ ಶಿಲ್ಪಿ ಯೋಗಿ - ದೆಹಲಿಯಿಂದ ಬೆಂಗಳೂರಿಗೆ ಅರುಣ್ ಯೋಗಿರಾಜ್ ವಾಪಸ್‌
>>  ಬಾಲರಾಮನ ಪ್ರತಿಮೆ ಆಯ್ಕೆಯಿಂದ ಖುಷಿಯಾಗಿದೆ - ತುಂಬಾ ಸಂತೋಷದಿಂದ ವಾಪಸ್ ಆಗುತ್ತಿದ್ದೇನೆ
>>  ಇಂದಿನಿಂದ ಇಂಡಿಯಾ ಇಂಗ್ಲೆಂಡ್ ಟೆಸ್ಟ್‌ ಸರಣಿ - ಮೊದಲ ಹೈವೋಲ್ಟೇಜ್‌ ಕದನಕ್ಕೆ ಹೈದ್ರಾಬಾದ್‌ ಆತಿಥ್ಯ

Trending News