ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Oct 18, 2023, 01:13 PM IST

ಈ ಕ್ಷಣದ ಪ್ರಮುಖ ಸುದ್ದಿಗಳು:- 
* ಇಬ್ರಾಹಿಂ ಕಾಂಗ್ರೆಸ್ಗೆ ಬಂದ್ರೆ ಸ್ವಾಗತ: ಸಚಿವ ಜಮೀರ್ ಅಹ್ಮದ್ ಖಾನ್ 
* ಐಟಿ ದಾಳಿಯೇ ಕೇಸರಿ ಕಲಿಗಳಿಗೆ ಪ್ರೋಟೆಸ್ಟ್ ಅಸ್ತ್ರ 
* ಐಟಿ ದಾಳಿಯಲ್ಲಿ ಸಿಕ್ಕಿದ್ದು 42 ಅಲ್ಲ 20 ಕೋಟಿ: ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದ ಪ್ರದೀಪ್ 
* ಇಂದು ದೆಹಲಿಯಲ್ಲಿ ಕಾವೇರಿ ಕಹಳೆ 
* ಪಟಾಕಿ ದುರಂತ ಪ್ರಕರಣದ ಬಗ್ಗೆ ಸಿಎಂ ಖಡಕ್ ಸೂಚನೆ  

Trending News