ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • May 8, 2023, 06:00 PM IST

ಈಗಿನ ಪ್ರಮುಖ ಸುದ್ದಿಗಳು
>>  ಇಂದೇ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ - ತಮ್ಮ ತಮ್ಮ ಕ್ಷೇತ್ರದಲ್ಲೇ ಬೀಡುಬಿಟ್ಟ ಘಟಾನುಘಟಿ ಲೀಡರ್ಸ್‌ - ಬಹಿರಂಗ ಸಮಾವೇಶದ ಮೂಲಕ ಬಿಗ್‌ ಕ್ಯಾಂಪೇನ್‌
>> ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿಂದು ಸಿಎಂ ಭರ್ಜರಿ ರೋಡ್‌ ಶೋ - ಇಡೀ ದಿನ ಪ್ರಚಾರ.. ಸಾಲು ಸಾಲು ಸಭೆಗಳ ಮೂಲಕ ಮತಬೇಟೆ - ಹಿರೇಮಲ್ಲೂರ.. ಮಂತ್ರೋಡಿ.. ಸವಣೂರು ನಗರದಲ್ಲಿ ಕ್ಯಾಂಪೇನ್‌
>> ಬಹಿರಂಗ ಪ್ರಚಾರದ ಮೂಲಕ ಮತ ಸೆಳೆಯಲು ಕೊನೆ ಕಸರತ್ತು - ಇಂದು ವಿಜಯನಗರ.. ಚಿಕ್ಕಪೇಟೆಯಲ್ಲಿ ಪ್ರಿಯಾಂಕಾ ಪವರ್‌ ಶೋ - ಚಾಮರಾಜಗರದಲ್ಲಿ ಟಗರು ಅಬ್ಬರದ ಪ್ರಚಾರ
>> ರಾಜ್ಯದಲ್ಲಿ ಮತ್ತೆ ಕಮಲ ಕಮಲ್‌ ಮಾಡೋದು ಫಿಕ್ಸ್‌ - ಮೋದಿಯಾತ್ರೆಯಿಂದ ಬಿಜೆಪಿಗೆ ಡಬಲ್‌ ಧಮಾಕಾ - ನಮೋ ಅಬ್ಬರದಿಂದ ಕೈಗೆ ಭಾರಿ ಹೊಡೆತ 
>> ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ - ಬೆಳಗ್ಗೆ 10 ಗಂಟೆಗೆ SSLC ಬೋರ್ಡ್‌ನಿಂದ ರಿಸಲ್ಟ್‌ ರಿಲೀಸ್‌ - 11 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ

Trending News