Indian Railway Rules: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ನಿಯಮಗಳನ್ನು ರೂಪಿಸುತ್ತಲೇ ಇರುತ್ತದೆ. ಐಆರ್ಸಿಟಿಸಿ ರೈಲಿನಲ್ಲಿ ಜನರಲ್ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೂ ಕೂಡ ಹಲವು ಅನುಕೂಲಗಳನ್ನು ಕಲ್ಪಿಸಿದೆ.
Railway Reservation Ticket Online: ರೈಲು ತಪ್ಪಿದರೆ ಟಿಕೆಟ್ ಹಣ ವಾಪಸ್ ಸಿಗುತ್ತದೆಯೇ? IRCTC ಅಪ್ಲಿಕೇಶನ್ ಮೂಲಕ ನಿಮ್ಮ ಆನ್ಲೈನ್ ಅಥವಾ ಆಫ್ಲೈನ್ ಟಿಕೆಟ್ ಅನ್ನು ನೀವು ಹೇಗೆ ರದ್ದುಗೊಳಿಸಬಹುದು, ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿವರಗಳನ್ನು ತಿಳಿದುಕೊಳ್ಳಿರಿ...
Indian Railways: ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಹಲವು ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಇದೀಗ, ಇಂದಿನಿಂದ ಕೆಲವು ರೈಲುಗಳಲ್ಲಿ 50% ರಿಯಾಯಿತಿಯೊಂದಿಗೆ ಪ್ರಯಾಣಿಸುವ ಅವಕಾಶವನ್ನೂ ನೀಡುತ್ತಿದೆ.
Indian Railways: ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಭಾರತೀಯ ರೈಲ್ವೆ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ಭಾರತೀಯ ರೈಲ್ವೆಯು ಲೋವರ್ ಬರ್ತ್ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ರೂಪಿಸಿದೆ.
ಭಾರತೀಯ ರೈಲ್ವೆ ಆರಾಮದಾಯಕ, ಬಜೆಟ್ ಸ್ನೇಹಿ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಅನೇಕ ಜನರು ಅನುಕೂಲಕರ ಪ್ರಯಾಣಕ್ಕಾಗಿ ರೈಲ್ವೆಯನ್ನು ಅವಲಂಬಿಸಿದ್ದಾರೆ. ಅಂತಹ ಭಾರತೀಯ ರೈಲ್ವೇಗಳು ಪ್ರಯಾಣಿಕರಿಗೆ ಮಾತ್ರವಲ್ಲದೆ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಸಹ ನೀಡುತ್ತವೆ. ಇದರ ಜೊತೆಗೆ, ಭಾರತದಲ್ಲಿ ಮಹಾರಾಜ ಎಕ್ಸ್ಪ್ರೆಸ್ ಎಂಬ ಐಷಾರಾಮಿ ರೈಲು ಸೇವೆಯೂ ಇದೆ. ಏಷ್ಯಾದ ಅತ್ಯಂತ ದುಬಾರಿ ಮತ್ತು ಐಷಾರಾಮಿ ರೈಲು ಎಂದು ಕರೆಯಲಾಗುತ್ತದೆ.
Indian Railways: ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿರುವ ಭಾರತವು ನೆರೆಯ ರಾಷ್ಟ್ರಗಳಿಗೆ ದೇಶವನ್ನು ಸಂಪರ್ಕಿಸುವ ಕೆಲವು ಅಂತರರಾಷ್ಟ್ರೀಯ ರೈಲು ನಿಲ್ದಾಣಗಳಿಗೆ ನೆಲೆಯಾಗಿದೆ.
Indian Railways: ರೈಲ್ವೆ ಇಲಾಖೆ ಇಂಟರ್ನೆಟ್ ಸೇವೆಗಳಲ್ಲಿ ಒಂದಾದ ವಾಟ್ಸಪ್ ಅನ್ನು ಬಳಸಿಕೊಂಡು ತನ್ನ ಪ್ರಯಾಣಿಕರಿಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡಲು ಮುಂದಾಗಿದೆ. ಸರಿಯಾದ ಮಾಹಿತಿಗಳನ್ನು ನೀಡಿ ಪ್ರಯಾಣಿಕರ ಸಮಯವನ್ನು ಉಳಿಸುವುದು ಇದರ ಉದ್ದೇಶವಾಗಿದೆ.
Indian Railways: ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ. ಇದೆ ರೀತಿ ರೈಲಿನಲ್ಲಿ ಪ್ರಯಾಣಿಸುವಾಗಲೂ ಕೆಲವು ಸೌಲಭ್ಯಗಳನ್ನು ಪಡೆಯಬಹುದು. ಅವು ಯಾವ್ಯಾವು? ಮತ್ತು ಹೇಗೆ ಪಡೆಯಬಹುದು ಅಂತಾ ತಿಳಿಯಿರಿ.
IRCTC Retiring Room Booking : ಈ ಸೇವೆಯ ಅಡಿಯಲ್ಲಿ ಪ್ರಯಾಣಿಕರಿಗೆ ನಿಲ್ದಾಣದಲ್ಲಿಯೇ ತಂಗಲು ರೈಲ್ವೇ ಸೌಲಭ್ಯ ಕಲ್ಪಿಸಿದೆ. ಈ ಸೌಲಭ್ಯವು ಭಾರತೀಯ ರೈಲ್ವೆಯ ಅನೇಕ ನಿಲ್ದಾಣಗಳಲ್ಲಿ ಲಭ್ಯವಿದೆ.
IRCTC DOWN :ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಹೆಚ್ಚಿನ ಆತಂಕಕ್ಕೆ ಇಲಾಗಾಗುವ ಹಾಗೆ ಆಯಿತು. ಬುಕಿಂಗ್ ವಿಂಡೋ ತೆರೆದ ತಕ್ಷಣ, IRCTC ಸರ್ವರ್ ಡೌನ್ ಆಗಿದೆ.
IRCTC Black Friday Offer : ಈ ಕೊಡುಗೆಯನ್ನು IRCTC ಕೇವಲ ಒಂದು ದಿನಕ್ಕೆ ನೀಡುತ್ತಿದೆ. ಈ ದಿನದಂದು ನೀವು ಟಿಕೆಟ್ಗಳನ್ನು ಬುಕ್ ಮಾಡಿದರೆ, ನಿಮ್ಮ ಪ್ರಯಾಣವನ್ನು ಅಗ್ಗವಾಗಿ ಯೋಜಿಸಬಹುದು.
IRCTC Super App: ಟ್ರೈನ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಪಿಎನ್ಆರ್ ಟ್ರ್ಯಾಕಿಂಗ್ ನಿಂದ ಹಿಡಿದು ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಲು ಅನುಕೂಲವಾಗುವಂತೆ ಐಆರ್ಸಿಟಿಸಿ ಸೂಪರ್ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿದೆ.
IRCTC advance ticket booking rules : ಭಾರತೀಯ ರೈಲ್ವೇ ಮುಂಗಡ ಕಾಯ್ದಿರಿಸುವಿಕೆ (ARP) ಯ ಹೊಸ ನಿಯಮದ ಪ್ರಕಾರ ರೈಲ್ವೇ ಪ್ರಯಾಣಿಕರಿಗೆ ಒಂದು ದೊಡ್ಡ ಸಿಹಿ ಸುದ್ದಿ ಇದೆ, ಇನ್ನು ಮುಂದೆ ಕಾಯ್ದಿರಿಸುವಿಕೆಗಾಗಿ ದಿನಗಟ್ಟಲೆ ಕಾಯುವ ಅಗತ್ಯವಿಲ್ಲ. ರೈಲ್ವೆ ಮಂಡಳಿಯು ಪ್ರಯಾಣಿಕರ ಮುಂಗಡ ಬುಕ್ಕಿಂಗ್ ಸಮಯವನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಿದೆ. ಈ ಹೊಸ ನಿಯಮವು 1ನೇ ನವೆಂಬರ್ 2024 ರಿಂದ ಜಾರಿಗೆ ಬರಲಿದೆ.
IRCTC Recruitment 2024: ಅಸಿಸ್ಟಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಗರಿಷ್ಠ ತಿಂಗಳ ವೇತನ 2 ಲಕ್ಷ ರೂ. ಇರುತ್ತದೆ.
ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವಾಗ ಐಆರ್ಸಿಟಿಸಿ ವತಿಯಿಂದ ಆಹಾರ ಪಡೆಯಲು ಹಣ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಈ ಒಂದು ಟ್ರೈನ್ನಲ್ಲಿ ಕಳೆದ 29ವರ್ಷಗಳಿಂದ ಪ್ರಯಾಣಿಕರಿಗೆ "ಫ್ರೀ ಫುಡ್' ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.