ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Jun 27, 2023, 03:50 PM IST

ಇಂದಿನ ಹೆಡ್ಲೈನ್ಸ್  
>>   ಕಾಂಗ್ರೆಸ್‌-ಬಿಜೆಪಿ ನಾಐಕರ ನಡುವೆ ನಿಲ್ಲದ ಅಕ್ಕಿ ಸಮರ - ಅನ್ನಭಾಗ್ಯ ತಂದಿದ್ದು ಕಾಂಗ್ರೆಸ್‌.. ಮೋದಿ ಅಲ್ಲ ಎಂದು ಕೈ ಕೆಂಡ - ರಾಜ್ಯದ ಜನರಿಗೆ ಪಡಿತರ ಮಾಡದೆ ಮೋಸ ಮಾಡ್ತಿದೆ ಎಂದ ಬಿಜೆಪಿ ಗ್ಯಾಂಗ್‌
>> ಕಾಂಗ್ರೆಸ್‌ ವಲಸಿಗರಿಂದ ಬಿಜೆಪಿಗೆ ಸೋಲಾಯ್ತು - ಬಾಂಬ್‌ ಬಾಯ್ಸ್‌ ಬಂದ ಬಳಿಕ ಪಕ್ಷದಲ್ಲಿ ಶಿಸ್ತು ಇಲ್ದೆ ಹೋಯ್ತು - ಹುಬ್ಬಳ್ಳಿಯಲ್ಲಿ ಹೊಸ ಬಾಂಬ್‌ ಸಿಡಿಸಿದ ಈಶ್ವರಪ್ಪ 
>> ಬಿಜೆಪಿಯಲ್ಲಿ ಇನ್ನೂ ಆರದ ವಿಧಾನಸಭೆ ಸೋಲಿನ ಕಿಚ್ಚು - ಹೊಂದಾಣಿಕೆ ಬಗ್ಗೆ ಬಹಿರಂಗವಾಗಿಯೇ ನಾಯಕರ ಸಿಟ್ಟು
>> ಡ್ರಗ್ಸ್‌ ಜಾಲದ ವಿರುದ್ಧ ಬೆಂಗಳೂರು ಪೊಲೀಸರ ಸಮರ - ದಾಖಲೆಯ 117 ಕೋಟಿ ರೂಪಾಯಿ ಮೌಲ್ಯದ ಮದ್ಯ ನಾಶ
>> ಅಪ್ಪು ಪ್ರೇರಣೆಯಿಂದ ಹೋಟೇಲ್ ಉದ್ಯಮ ಆರಂಭ - ಸ್ವಾಭಿಮಾನದ ಬದುಕಿಗ ಮಂಡ್ಯದಲ್ಲಿ ಫ್ಯಾನ್ಸ್‌ ಉದ್ಯಮ

Trending News