Money Remedies: ವರ್ಷದ ಕೊನೆಯ ಶುಕ್ರವಾರದಂದು, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ವಿಶೇಷ ಯೋಗವೊಂದು ರೂಪುಗೊಳ್ಳುತ್ತಿದೆ. ವಾಸ್ತವವಾಗಿ ಶುಕ್ರವಾರ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಇದರೊಂದಿಗೆ ಸಫಲ ಏಕಾದಶಿ ಮತ್ತು ಪ್ರದೋಷ ವ್ರತವೂ ಈ ದಿನ ನಡೆಯುತ್ತಿದೆ.
Venus Transit - ಜ್ಯೋತಿಷ್ಯದಲ್ಲಿ (Astrology) ಶುಕ್ರನಿಗೆ (Venus Transit 2021) ವಿಶೇಷ ಸ್ಥಾನವಿದೆ. ಶುಕ್ರನು (Venus) ಭೌತಿಕ ಸಂತೋಷ, ವೈವಾಹಿಕ ಸಂತೋಷ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಲೈಂಗಿಕ-ಕಾಮ ಮತ್ತು ಫ್ಯಾಷನ್-ವಿನ್ಯಾಸಕ್ಕೆ ಕಾರಣವಾದ ಗ್ರಹ ಎಂದು ಪರಿಗಣಿಸಲಾಗುತ್ತದೆ.
Remedies To Get Rid Of Poverty: ಜನರು ತಿಂಗಳೀಡಿ ಕಷ್ಟಪಟ್ಟು ದುಡಿಯುತ್ತಾರೆ. ಇದರ ಹೊರತಾಗಿಯೂ, ಹಣ (Remedies to Remove Poverty) ಅವನ ಕೈಯಲ್ಲಿ ನಿಲ್ಲುವುದಿಲ್ಲ. ಇದಕ್ಕೆ ಕಾರಣ ಲಕ್ಷ್ಮಿ ದೇವಿಯ (Goddess Lakshmi) ಕೋಪ.
Diwali 2021 Remedies: - ದೀಪಾವಳಿಯ (Diwali) ದಿನದಂದು ಮಾಡಲಾಗುವ ಕೆಲ ಉಪಾಯಗಳಿಂದ (Remedy) ತುಂಬಾ ಪರಿಣಾಮಕಾರಿ ಫಲಿತಾಂಶಗಳು ಲಭಿಸುತ್ತವೆ. ಈ ದಿನ ನೀವು ಕುಂಕುಮ ಮತ್ತು ಸಾಸಿವೆ ಎಣ್ಣೆಯ ಸುಲಭ ಪರಿಹಾರವನ್ನು ಅನುಸರಿಸಿದರೆ, ವರ್ಷವಿಡೀ ಅನೇಕ ತೊಂದರೆಗಳಿಂದ ಪಾರಾಗಬಹುದು ಮತ್ತುನಿಮ್ಮ ಅದೃಷ್ಟ ಬಲವು ಕೂಡ ಹೆಚ್ಚಾಗಲಿದೆ.
Diwali 2021: ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿಯ (Diwali) ಬಗ್ಗೆ ಸಾಮಾನ್ಯವಾಗಿ ಜನರು ವಿಭಿನ್ನ ಉತ್ಸಾಹವನ್ನು ಹೊಂದಿರುತ್ತಾರೆ. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Goddess Laxmi) ಆರಾಧನೆಯ ಹಬ್ಬ. ಈ ವರ್ಷ, ಈ ಹಬ್ಬವು ಕೆಲವು ರಾಶಿಚಕ್ರದ (Zodiac Sign) ಜನರಿಗೆ ಸಾಕಷ್ಟು ಧನವೃಷ್ಟಿ ಹೊತ್ತು ತರುತ್ತಿದೆ.
Vastu Tips: ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಬಳಿ ಸಾಕಷ್ಟು ಹಣವಿರಲಿ ಮತ್ತು ಆತನ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಈ ಆಸೆಯನ್ನು ಈಡೇರಿಸಲು, ಈ 3 ವಾಸ್ತು ಸಲಹೆಗಳನ್ನು ಅನುಸರಿಸಿ. ಈ ಮೂಲಕ ನೀವು ಖಂಡಿತವಾಗಿಯೂ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ.
Zodiac Signs 2021: ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ ಡಿಸೆಂಬರ್ 2021ರವರೆಗೆ ಈ 5 ರಾಶಿಯ (Zodiac Signs) ಜನರ ಪಾಲಿಗೆ ಸಮಯ ತುಂಬಾ ಶುಭದಾಯಕವಾಗಿರಲಿದೆ. ಈ ಜನರಿಗೆ ಹಣ ಗಳಿಕೆಯ ಉತ್ತಮ ಅವಕಾಶಗಳು ಲಭಿಸಲಿವೆ. ಹಾಗಾದರೆ ಬನ್ನಿ ಆ ಐದು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
Vastu Tips: ನಿಮ್ಮ ಮನೆಯೂ ಕೂಡ ದೇವಸ್ಥಾನದ ಹತ್ತಿರವಿದೆಯಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾರರೆ, ಈ ವರದಿಯನ್ನು ಗಮನವಿಟ್ಟು ಓದಿ. ದೇವಸ್ಥಾನದ (Vastu Tips Related To Temple) ಹತ್ತಿರ ಮನೆ ನಿರ್ಮಿಸಬಾರದು ಎಂಬುದು ಕೆಲವರ ಅಭಿಪ್ರಾಯ.
Sunday Tips: ಕಠಿಣ ಪರಿಶ್ರಮದ ಬಳಿಕವೂ ಕೂಡ ತಕ್ಕ ಫಲ ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದ್ದು, ಇವುಗಳನ್ನು ನೀವು ಭಾನುವಾರ ಅನುಸರಿಸಿದರೆ, ನಿಮ್ಮ ಜೀವನದಲ್ಲಿನ ಸಂಕಷ್ಟಗಳು ದೂರವಾಗಲಿವೆ ಹಾಗೂ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ.
Benefits Of Wearing Pearl: ಜ್ಯೋತಿಷ್ಯದ (Astrology) ಪ್ರಕಾರ ಮುತ್ತು ಚಂದ್ರನ (Moon) ಜೊತೆಗೆ ನೇರ ಸಂಬಂಧ ಹೊಂದಿದೆ. ಆದರೆ, ಬಿಳಿ ಬಣ್ಣದ್ದಾಗಿರುವುದರಿಂದ ಮುತ್ತು ಧಾರಣೆ ಮಾಡಿ ನೀವು ದೇವಿ ಲಕ್ಷ್ಮಿ (Goddess Lakshmi) ಹಾಗೂ ಶುಕ್ರನನ್ನು (Shukra) ಸಹ ಪ್ರಸನ್ನಗೊಳಿಸಬಹುದು.
Chanakya Niti - ಜೀವನವಿಡಿ ಕಷ್ಟಪಟ್ಟು ದುಡಿದರೂ ಬಡತನದಿಂದ (Poverty) ಹೊರಬರಲು ಸಾಧ್ಯವಾಗದ ಅನೇಕ ಜನರು ಜಗತ್ತಿನಲ್ಲಿದ್ದಾರೆ. ಇದೇ ವೇಳೆ, ಅನೇಕ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಿಂದ ಬಡತನವನ್ನು ಹೋಗಲಾಡಿಸಿ ಶ್ರೀಮಂತರಾಗುತ್ತಾರೆ.
Success Mantra:ಯಾವ ವ್ಯಕ್ತಿಯ ಬಳಿ ದೇವಿ ಲಕ್ಷ್ಮಿಯ ಆಶೀರ್ವಾದ ಇರುತ್ತದೆಯೋ ಆ ವ್ಯಕ್ತಿಯ ಜೀವನ ಸುಖ-ಶಾಂತಿ ಹಾಗೂ ಸರಳವಾಗಿರುತ್ತದೆ ಎಂದು ಯಶಸ್ಸಿನ ಗುಟ್ಟು (Key To Success) ಹೇಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.