Arecanut Price Today: ಯಲ್ಲಾಪುರದಲ್ಲಿ ಮತ್ತೆ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ

Arecanut today price (25-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಸೆಪ್ಟೆಂಬರ್‌ 25) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Sep 25, 2024, 09:56 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ 54 ಸಾವಿರ ರೂ. ಗಡಿ ದಾಟಿದೆ
  • ಶಿವಮೊಗ್ಗದಲ್ಲಿ ಅಡಿಕೆ 48,989 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ಯಲ್ಲಾಪುರದಲ್ಲಿ ಮತ್ತೆ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಸೆಪ್ಟೆಂಬರ್‌ 25) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,989 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (25-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: NPS Vatsalya Vs SSY ಯಾವ ಸ್ಕೀಮ್ ಪೋಷಕರಿಗೆ ಹೆಚ್ಚು ಲಾಭ !ಇಲ್ಲಿದೆ ನೋಡಿ ಲೆಕ್ಕಾಚಾರ !

Market  Date Variety Minimum Price Maximum Price Modal Price
Bantwala 24/09/2024 Cqca ₹18,000 ₹28,500 ₹23,500
Bantwala 24/09/2024 New Variety ₹28,500 ₹40,500 ₹40,000
Channagiri 24/09/2024 Rashi ₹43,512 ₹49,499 ₹45,201
Chitradurga 24/09/2024 api ₹47,619 ₹48,059 ₹47,879
Chitradurga 24/09/2024 Bette ₹33,329 ₹33,799 ₹33,549
Chitradurga 24/09/2024 Kempugotu ₹27,809 ₹28,210 ₹28,000
Chitradurga 24/09/2024 Rashi ₹47,139 ₹47,569 ₹47,389
Gonikappal 24/09/2024 Pylone ₹3,500 ₹3,500 ₹3,500
Koppa 24/09/2024 Gorabalu ₹24,000 ₹28,500 ₹27,500
Puttur 24/09/2024 Cqca ₹21,000 ₹27,500 ₹25,000
Puttur 24/09/2024 New Variety ₹32,000 ₹40,500 ₹38,000
Sagar 24/09/2024 Bilegotu ₹21,290 ₹23,989 ₹22,899
Sagar 24/09/2024 Chali ₹27,701 ₹33,029 ₹32,899
Sagar 24/09/2024 Cqca ₹16,699 ₹22,569 ₹21,689
Sagar 24/09/2024 Kempugotu ₹28,199 ₹28,199 ₹28,199
Sagar 24/09/2024 Rashi ₹26,989 ₹47,899 ₹46,899
Sagar 24/09/2024 Sippegotu ₹16,500 ₹16,500 ₹16,500
Shimoga 24/09/2024 Bette ₹46,010 ₹55,700 ₹54,099
Shimoga 24/09/2024 Gorabalu ₹16,009 ₹36,059 ₹32,799
Shimoga 24/09/2024 New Variety ₹40,199 ₹44,159 ₹42,096
Shimoga 24/09/2024 Rashi ₹31,519 ₹48,989 ₹47,509
Shimoga 24/09/2024 Saraku ₹41,000 ₹88,710 ₹64,699
Siddapur 24/09/2024 Bilegotu ₹25,289 ₹29,909 ₹27,289
Siddapur 24/09/2024 Chali ₹31,009 ₹34,529 ₹33,499
Siddapur 24/09/2024 Cqca ₹20,369 ₹24,409 ₹22,409
Siddapur 24/09/2024 Kempugotu ₹20,699 ₹21,889 ₹21,129
Siddapur 24/09/2024 Rashi ₹41,599 ₹46,089 ₹45,469
Siddapur 24/09/2024 Tattibettee ₹26,509 ₹45,499 ₹27,189
Sirsi 24/09/2024 Bette ₹16,699 ₹31,699 ₹27,924
Sirsi 24/09/2024 Bilegotu ₹12,599 ₹29,899 ₹25,007
Sirsi 24/09/2024 Chali ₹30,219 ₹35,320 ₹33,958
Sirsi 24/09/2024 Rashi ₹28,699 ₹44,689 ₹39,737
Yellapur 24/09/2024 api ₹63,309 ₹63,309 ₹63,309
Yellapur 24/09/2024 Bilegotu ₹16,269 ₹28,101 ₹26,799
Yellapur 24/09/2024 Chali ₹29,012 ₹35,699 ₹34,299
Yellapur 24/09/2024 Cqca ₹6,000 ₹18,999 ₹13,109
Yellapur 24/09/2024 Kempugotu ₹16,899 ₹23,399 ₹20,399
Yellapur 24/09/2024 Rashi ₹40,129 ₹54,329 ₹47,899
Yellapur 24/09/2024 Tattibettee ₹24,000 ₹39,499 ₹30,299

ಇದನ್ನೂ ಓದಿ: ಯೂರೋಪ್ ದೇಶಗಳಿಗೆ ರಫ್ತಾಗುತ್ತಿರುವ ದೇಶದ ಮೊದಲ ಇವಿ ಮೋಟರ್ ಸೈಕಲ್

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News