ಬುಧ ಮತ್ತು ಗುರುಗಳು ರೇವತಿ ನಕ್ಷತ್ರವನ್ನು ಪ್ರವೇಶಿಸಿದ್ದಾರೆ ಮತ್ತು ಈ ಎರಡು ಗ್ರಹಗಳ ಮೈತ್ರಿ ಏರ್ಪಡುತ್ತದೆ. ಹೀಗಾಗಿ, ಈ ಎರಡರ ಸಂಯೋಜನೆಯ ಪರಿಣಾಮವು ಈ 4 ರಾಶಿಯವರ ಜೀವನದ ಮೇಲೆ ವಿಶೇಷವಾಗಿ ಬೀರಲಿದೆ.
Budh Gochar 2023 in Mesh : ಬುಧವು ಮೇಷ ರಾಶಿಯನ್ನು ಪ್ರವೇಶಿಸುತ್ತದೆ, ಆದರೆ ಶುಕ್ರ ಮತ್ತು ರಾಹು ಈಗಾಗಲೇ ಮೇಷ ರಾಶಿಯಲ್ಲಿದೆ. ಮೇಷ ರಾಶಿಯಲ್ಲಿ ಬುಧ, ಶುಕ್ರ ಮತ್ತು ರಾಹುಗಳ ಸಂಯೋಜನೆಯು ಎಲ್ಲಾ ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಯಾವ 3 ರಾಶಿಗಳಿಗೆ ಬುಧ ಸಂಕ್ರಮಣವು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಈ ಕೆಳಗೆ ತಿಳಿಯಿರಿ..
Trigrahi Yoga In Mesha: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ಸಂಭವಿಸುತ್ತದೆ. ಇದೀಗ ಈ ತಿಂಗಳಾಂತ್ಯದಲ್ಲಿ ಮೇಷ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗ್ಲೌ ಸಂಯೋಜನೆಗೊಳ್ಳಲಿದ್ದು ಇದರಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ.
Neechbhang Rajyog in Meen : ಈ ಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಇದು 4 ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಇದರೊಂದಿಗೆ, ಈ ರಾಶಿಯವರ ಇದ್ದಕ್ಕಿದ್ದಂತೆ ಹಣದ ಲಾಭ ಪಡೆಯುತ್ತಾರೆ. ಈ ಅದೃಷ್ಟದ ರಾಶಿಗಳು ಯಾವುವು ಎಂದು ಈ ಕೆಳಗೆ ತಿಳಿಯಿರಿ..
Budh Gochar 2023 : ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಬಹಳ ಮುಖ್ಯ. ಗ್ರಹವು ಉತ್ತಮ ಸ್ಥಿತಿಯಲ್ಲಿದ್ದಾಗ, ಆ ರಾಶಿಯವರ ಜೀವನದಲ್ಲಿ ಸಮೃದ್ಧಿ ಇರುತ್ತದೆ. ಮತ್ತೊಂದೆಡೆ, ಗ್ರಹಗಳ ಕೆಟ್ಟ ಸ್ಥಾನವು ಯಾವುದೇ ಕಾರಣವಿಲ್ಲದೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಗೊಂಡಾಗ ಕೆಲವು ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಯೋಗಗಳಲ್ಲಿ ಬುಧಾದಿತ್ಯ ರಾಜಯೋಗವೂ ಒಂದು. ಬುಧ ಮತ್ತು ಆದಿತ್ಯ ಒಂದೇ ರಾಶಿಯಲ್ಲಿ ಸಂಯೋಜಿಸಿದಾಗ ಈ ಬುಧಾದಿತ್ಯ ರಾಜಯೋಗವು ನಿರ್ಮಾಣಗೊಳ್ಳುತ್ತದೆ.
ಬುಧ ಗ್ರಹವು ಮಾರ್ಚ್ 31ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಬುಧ ಎಲ್ಲಾ 9 ಗ್ರಹಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಯಶಸ್ವಿ ಎಂದು ಪರಿಗಣಿಸಲಾಗಿದೆ. ಬುಧನ ಈ ಸಂಚಾರದಿಂದ 5 ರಾಶಿಗಳ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ತುಂಬಾ ಮಂಗಳಕರ ಯೋಗಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಬುಧಾದಿತ್ಯ ರಾಜ ಯೋಗವೂ ಒಂದು. ಪ್ರಸ್ತುತ ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಬುಧಾದಿತ್ಯ ಯೋಗ ರೂಪುಗೊಂಡಿದ್ದು ಈ ಯೋಗವು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತದೆ.
Mercury Transit 2023 : ಹಣ, ವ್ಯವಹಾರ, ಬುದ್ಧಿವಂತಿಕೆ, ತರ್ಕ, ಸಂವಹನದ ಅಂಶಗಳು ಬುಧವು ರಾಶಿಗಳನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರುತ್ತದೆ. ವಿಶೇಷವಾಗಿ ಬುಧ ರಾಶಿಯ ಬದಲಾವಣೆಯು ಜನರ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಮಾತಿನ ಮೇಲೆ ಪರಿಣಾಮ ಬೀರುತ್ತದೆ.
Budh Gochar 2023: ಫೆ.27ರಂದು ಕುಂಭ ರಾಶಿಗೆ ಬುಧ ಆಗಮನವಾಗುವುದರಿಂದ ಅಲ್ಲಿ ದ್ವಿಗುಣ ರಾಜಯೋಗ ನಿರ್ಮಾಣವಾಗಲಿದೆ. ಇದಲ್ಲದೇ ಮೀನ ರಾಶಿಯಲ್ಲೂ ದ್ವಿಗುಣ ರಾಜಯೋಗ ನಿರ್ಮಾಣವಾಗಲಿದೆ. ಆದ್ದರಿಂದ, ಈ ರಾಜಯೋಗವು 4 ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಮಾರ್ಚ್ ವರೆಗೆ ಇದರ ಲಾಭ ಸಿಗಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುದ್ಧಿವಂತಿಕೆ, ವೈಭವ ಮತ್ತು ಸೌಂದರ್ಯದ ಅಂಶನಾದ ಬುಧ ಗ್ರಹ ಸದ್ಯ ಮಕರ ರಾಶಿಯಲ್ಲಿದ್ದಾನೆ. ಈ ತಿಂಗಳಾಂತ್ಯದಲ್ಲಿ ಬುಧನು ಕುಂಭ ರಾಶಿಗೆ ಪ್ರವೇಶಿಸಲಿದ್ದು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯ ದೃಷ್ಟಿಯಿಂದ ಫೆಬ್ರವರಿ ತಿಂಗಳು ತುಂಬಾ ವಿಶೇಷವಾಗಿದೆ. ಇಂದು ಫೆಬ್ರವರಿ 07ರಂದು ಗ್ರಹಗಳ ರಾಜಕುಮಾರ ಬುಧನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ಬುಧನು ಕೆಲವರ ಜೀವನದಲ್ಲಿ ಅಚ್ಚೇ ದಿನ್ ಅನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
Mercury Transit in Capricorn 2023 : ಜ್ಯೋತಿಷ್ಯದಲ್ಲಿ, ಗ್ರಹಗಳ ರಾಜಕುಮಾರ ಬುಧನನ್ನು ಮಾತು, ತರ್ಕ, ಸಂಭಾಷಣೆ, ವ್ಯವಹಾರ ಮತ್ತು ಸಂಪತ್ತಿನ ಅಂಶ ಎಂದು ವಿವರಿಸಲಾಗಿದೆ. ಬರುವ ಫೆಬ್ರವರಿ 7, 2023 ರಂದು ಬುಧವು ಸಾಗಲಿದೆ.
Mercury Transit 2023: ಗ್ರಹಗಳ ರಾಜಕುಮಾರ, ಬುದ್ದಿ, ತರ್ಕ, ವ್ಯವಹಾರದ ಅಂಶ ಎಂದು ಪರಿಗಣಿಸಲ್ಪಡುವ ಬುಧನು ಶೀಘ್ರದಲ್ಲೇ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ 20 ದಿನಗಳ ಕಾಲ ಇದೇ ರಾಶಿಯಲ್ಲಿ ಉಳಿಯಲಿರುವ ಬುಧನು ಎಲ್ಲಾ ರಾಶಿಗಳ ಮೇಲೆ ಶುಭ ಅಶುಭ ಪರಿಣಾಮವನ್ನು ಉಂಟು ಮಾಡಲಿದ್ದಾನೆ. ಈ ಸಮಯದಲ್ಲಿ ಬುಧನು ಐದು ರಾಶಿಯವರಿಗೆ ಬಂಪರ್ ಆರ್ಥಿಕ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 7, 2023 ರಂದು, ಮಕರ ರಾಶಿಯನ್ನು ಪ್ರವೇಶಿಸುವ ಬುಧ, ಭದ್ರ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಈ ಯೋಗವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಯೋಗವು ಅನೇಕ ರಾಶಿಯವರ ಆರ್ಥಿಕ ಸ್ಥಿತಿಯನ್ನು ಉಚ್ಛ್ರಾಯ ಸ್ಥಿತಿಯತ್ತ ಕೊಂಡೊಯ್ಯುತ್ತದೆ.
ಬುಧ ರಾಶಿ ಪರಿವರ್ತನ: ಗ್ರಹಗಳ ರಾಜಕುಮಾರ ಮತ್ತು ಬುದ್ಧಿವಂತಿಕೆಯನ್ನು ನೀಡುವ ಬುಧ ಡಿಸೆಂಬರ್ ಅಂತ್ಯದಲ್ಲಿ 2 ಬಾರಿ ತನ್ನ ಪಥವನ್ನು ಬದಲಾಯಿಸಲಿದೆ. ಒಮ್ಮೆ ಬುಧ ರಾಶಿಯನ್ನು ಬದಲಾಯಿಸಲಿದ್ದು, 2ನೇ ಬಾರಿಗೆ ವಕ್ರಿಯಾಗಲಿದೆ. ಬುಧ ರಾಶಿ ಪರಿವರ್ತನದಿಂದ 5 ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ.
Budh Uday 2023 Effect: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಸೌರ ಮಂಡಲದ ದೃಷ್ಟಿಯಿಂದ 2023ರ ಮೊದಲ ತಿಂಗಳು ಎಂದರೆ ಜನವರಿಯನ್ನು ಬಹಳ ಮಹತ್ವ ಎಂದು ಹೇಳಲಾಗುತ್ತಿದೆ. 2023ರ ಜನವರಿ ತಿಂಗಳಿನಲ್ಲಿ ಗ್ರಹಗಳ ರಾಜಕುಮಾರ, ಸಂಪತ್ತು, ಬುದ್ಧಿವಂತಿಕೆ ಮತ್ತು ವ್ಯವಹಾರಕಾರಕ ಎಂದು ಬಣ್ಣಿಸಲ್ಪಡುವ ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ ಆದರೂ, ಇದನ್ನು ಮೂರು ರಾಶಿಯವರಿಗೆ ಬಹಳ ಮಂಗಳಕರ ಎಂದು ಹೇಳಲಾಗುತ್ತಿದೆ.
Budh Gochar Effect: ಗ್ರಹಗಳ ರಾಜಕುಮಾರನಾದ ಬುಧನ ಇನ್ನು 24 ಗಂಟೆಗಳಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಬುಧನು 03 ಡಿಸೆಂಬರ್ 2022ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಈ ಸಮಯದಲ್ಲಿ ಬುಧನು ನಾಲ್ಕು ರಾಶಿಯವರಿಗೆ ವಿಶೇಷವಾಗಿ ಹೆಚ್ಚು ಲಾಭವನ್ನು ನೀಡಲಿದ್ದಾರೆ. ಬುಧನ ಸಂಚಾರದಿಂದ ಈ ರಾಶಿಯವರ ಅದೃಷ್ಟ ಹೊಳೆಯಲಿದ್ದು, ಅಪಾರ ಹಣ, ಕೀರ್ತಿಯನ್ನು ಗಳಿಸಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...