ಅಧಿಕ ಯೂರಿಕ್ ಆಮ್ಲವನ್ನ ಗುಣಪಡಿಸಲು ಅತ್ಯಂತ ವೇಗವಾದ ಮಾರ್ಗ ಯಾವುದು? ಈ ಬಗ್ಗೆ ಅನೇಕರು ತಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಳಪೆ ಆಹಾರ ಪದ್ಧತಿ, ಒತ್ತಡ ಮತ್ತು ಕಡಿಮೆ ನೀರು ಕುಡಿಯುವುದರಿಂದ ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಯೂರಿಕ್ ಆಮ್ಲ ನಿಯಂತ್ರಿಸಲು ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ಸಮಸ್ಯೆ ಹೆಚ್ಚಾದಾಗ ನಿಮ್ಮ ಆಹಾರ ಹೇಗಿರಬೇಕು? ಯಾವ ಆಹಾರ ತಿನ್ನಬೇಕು ಮತ್ತು ಯಾವ ಆಹಾರವನ್ನ ತಿನ್ನಬಾರದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ವಿಧರ ಸಸ್ಯವು ವೃದ್ಧಾಪ್ಯದಲ್ಲಿ ದೈಹಿಕ ದೌರ್ಬಲ್ಯ ಮತ್ತು ಆಯಾಸವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. ಇದನ್ನು ಪ್ರತಿದಿನ ತಿನ್ನುವುದರಿಂದ ನರಗಳು ಮತ್ತು ಸ್ನಾಯುಗಳಿಗೆ ಶಕ್ತಿ ಸಿಗುತ್ತದೆ, ಇದು ವೃದ್ಧಾಪ್ಯದಲ್ಲಿ ಹೊಸ ತಾಜಾತನದ ಅನುಭವವನ್ನು ನೀಡುತ್ತದೆ.
Uric acid home remedies: ನೀವು ಯೂರಿಕ್ ಆಮ್ಲದ ಸಮಸ್ಯೆಯಿಂದ ಬಳಲುತ್ತಿದ್ದರೆ ದೈನಂದಿನ ಆಹಾರದಲ್ಲಿ ಕೆಲವು ಗಿಡಮೂಲಿಕೆಗಳನ್ನು ಟ್ರೈ ಮಾಡಬೇಕು. ಇವುಗಳನ್ನ ನಿಯಮಿತವಾಗಿ ಸೇವಿಸಿದರೆ ನೀವು ಈ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.
uric acid foods to avoid: ಯೂರಿಕ್ ಆಮ್ಲದ ಹೆಚ್ಚಳವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದೇ ರೀತಿ ಈ ತರಕಾರಿಯಲ್ಲಿರುವ ಹೆಚ್ಚಿನ ಪ್ಯೂರಿನ್ ಅಂಶವು ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ.. ಇದರಿಂದ ಕೀಲು ನೋವು, ಗೌಟ್ ನಂತಹ ಸಮಸ್ಯೆಗಳು ಉದ್ಭವಿಸುತ್ತವೆ.
ಬೇಸಿಗೆ ಕಾಲವು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಲ್ಲಿ ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆಯೂ ಸೇರಿದೆ. ಯೂರಿಕ್ ಆಮ್ಲವು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ವಸ್ತುವಾಗಿದೆ. ಆದರೆ ಇದರ ಅಧಿಕ ಪ್ರಮಾಣವು ಊತ, ಕೀಲುಗಳಲ್ಲಿ ನೋವು ಮತ್ತು ಗೌಟ್‌ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
Pineapple Juice in High Uric Acid: ಯೂರಿಕ್ ಆಮ್ಲವು ದೇಹದಲ್ಲಿನ ಪ್ಯೂರಿನ್‌ಗಳ ವಿಭಜನೆಯಿಂದ ರೂಪುಗೊಳ್ಳುವ ಒಂದು ರೀತಿಯ ತ್ಯಾಜ್ಯ ವಸ್ತುವಾಗಿದೆ. ದೇಹದಲ್ಲಿ ಅದರ ಪ್ರಮಾಣ ಹೆಚ್ಚಾಗಲು ಪ್ರಾರಂಭಿಸಿದಾಗ, ಮೂತ್ರಪಿಂಡಗಳು ಅದನ್ನು ಫಿಲ್ಟರ್ ಮಾಡಲು ಕಷ್ಟಪಡುತ್ತವೆ. ದೇಹದಲ್ಲಿ ಹೆಚ್ಚಿದ ಯೂರಿಕ್ ಆಮ್ಲವು ಸ್ಫಟಿಕಗಳ ರೂಪದಲ್ಲಿ ಕೀಲುಗಳಲ್ಲಿ ಶೇಖರಣೆಯಾಗುತ್ತದೆ. ಇದರಿಂದಾಗಿ, ಕೀಲು ಊತ, ನೋವು, ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.
Uric Acid: ಬಿಡುವಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದಗಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.
Uric Acid: ಇತ್ತೀಚಿನ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಕಾರಣದಿಂದಾಗಿ, ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.
Betel Leaves for Uric acid: ಇಂದಿನ ಜೀವನಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಯೂರಿಕ್ ಆಮ್ಲ ಸಮಸ್ಯಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಂಡುಬರುವ ಕೊಳಕು ಸಂಯುಕ್ತವನ್ನು ಯೂರಿಕ್ ಆಸಿಡ್ ಎಂದು ಕರೆಯಲಾಗುತ್ತದೆ.
Uric Acid: ಪ್ರಸ್ತುತ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯೂರಿಕ್ ಆಸಿಡ್ ನಮ್ಮ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ನಾವು ಸೇವಿಸುವ ಆಹಾರದಲ್ಲಿ ಪ್ಯೂರಿನ್‌ಗಳ ವಿಭಜನೆಯ ಭಾಗವಾಗಿ ಯೂರಿಕ್ ಆಸಿಡ್ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ.
Touch-Me-Not Plant Benefits and Uses: ಮಿಮೋಸಾ ಅಥವಾ ಮುಟ್ಟಿದರೆ ಮುನಿ ಸಸ್ಯವನ್ನು ನಾವೆಲ್ಲರೂ ಕಂಡಿರುತ್ತೇವೆ. ಈ ಎಲೆಯನ್ನು ಮುಟ್ಟಿದರೆ ಸಾಕು, ತಕ್ಷಣವೇ ಮುದುಡಿಕೊಳ್ಳುತ್ತದೆ. ಇದೇ ಕಾರಣದಿಂದ ಈ ಸಸ್ಯವನ್ನು ಮುಟ್ಟಿದರೆ ಮುನಿ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.