ಮಗಳಿಗಾಗಿ ಡ್ರೈವರ್‌ ಆದ ಮುಖೇಶ್ ಅಂಬಾನಿ! ಏರ್‌ಪೋರ್ಟ್‌ನಿಂದ ಪುತ್ರಿಯನ್ನ ಕರೆದೊಯ್ದ ಬಿಲಿಯನೇರ್.. ವಿಡಿಯೋ ವೈರಲ್!!‌

Mukesh Ambani: ಐಷಾರಾಮಿ ಕಾರುಗಳ ಹಿಂದಿನ ಸೀಟಿನಲ್ಲಿ ರಾಜನಂತೆ ಕುಳಿತುಕೊಳ್ಳುತ್ತಿದ್ದ ಉದ್ಯಮಿ ಮುಕೇಶ್ ಮಗಳಿಗಾಗಿ ಮರ್ಸಿಡಿಸ್ ಕಾರನ್ನು ಓಡಿಸುವ ಅಪರೂಪದ ವೀಡಿಯೊ ಕ್ಲಿಪ್ ವೈರಲ್‌ ಆಗಿದೆ..  

ಮಗಳಿಗಾಗಿ ಡ್ರೈವರ್‌ ಆದ ಮುಖೇಶ್ ಅಂಬಾನಿ! ಏರ್‌ಪೋರ್ಟ್‌ನಿಂದ ಪುತ್ರಿಯನ್ನ ಕರೆದೊಯ್ದ ಬಿಲಿಯನೇರ್.. ವಿಡಿಯೋ ವೈರಲ್!!‌

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.