ಜಿಯೋ ಗೂಗಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. 349 ರೂ, ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಅನಿಯಮಿತ 5G ಯೋಜನೆಗಳನ್ನು ಬಳಸುವ ಬಳಕೆದಾರರಿಗೆ ಗೂಗಲ್ ಜೆಮಿನಿ ಎಐ ಪ್ರೊ ಮತ್ತು ಗೂಗಲ್ ಒನ್ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ
Mukesh Ambani net worth : ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು 125 ಬಿಲಿಯನ್ ಯುಎಸ್ ಡಾಲರ್ ಆದಾಯವನ್ನು ಗಳಿಸುವ ಕಂಪನಿಯಾಗಿದೆ. ರಿಲಯನ್ಸ್ ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ, ಚಿಲ್ಲರೆ ವ್ಯಾಪಾರ, ಮಾಧ್ಯಮ ಮತ್ತು ಹಣಕಾಸು ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ.. ಅಂದಹಾಗೆ ಅಂಬಾನಿ ಬಳಿ ಇರುವ ಆಸ್ತಿ ಕುಂತು ತಿಂದರೆ ಖರ್ಚಾಗಳು ಎಷ್ಟು ವರ್ಷಬೇಕು ಗೊತ್ತೆ.?
Richest person in India: ಭಾರತದಲ್ಲಿ ಶ್ರೀಮಂತ ವ್ಯಕ್ತಿಗಳ ಬಗ್ಗೆ ನಾವು ಹೆಚ್ಚು ಕೇಳುತ್ತೇವೆ, ಆದರೆ ಅತ್ಯಂತ ಶ್ರೀಮಂತ ಮಹಿಳೆ ಯಾರು ಎನ್ನುವುದು ಹಲವರಿಗೆ ತಿಳಿದಿರುವುದಿಲ್ಲ. ಫೋರ್ಬ್ಸ್ 2025 ಪಟ್ಟಿ ಪ್ರಕಾರ, ಭಾರತದ ಟಾಪ್ ಶ್ರೀಮಂತ ಮಹಿಳೆ ಯಾರು ಗೊತ್ತಾ?
ಹೊಸ ಜಿಯೋ ಭಾರತ್ ಫೋನ್ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ರಿಯಲ್-ಟೈಮ್ ಲೊಕೇಶನ್ ಟ್ರ್ಯಾಕಿಂಗ್, ಬಳಕೆಯ ನಿರ್ವಹಣೆ ಮತ್ತು 7 ದಿನಗಳ ಬ್ಯಾಟರಿ ಬ್ಯಾಕಪ್ ಸೇರಿದಂತೆ ಅದ್ಭುತ ವೈಶಿಷ್ಟ್ಯಗಳಿವೆ. ಇದರ ಬೆಲೆ ಕೇವಲ 799 ರೂ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Donald Trump news : ಸುಂಕ ಸಮರವು ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಇದು ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರ ಮಧ್ಯ, ಅಂಬಾನಿ ಕುಟುಂಬವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂಲಕ ಅಮೆರಿಕಕ್ಕೆ ಮೊದಲ ನೇರ ಸಂದೇಶವನ್ನು ನೀಡಿದೆ.
ಟೆಲಿಕಾಂ, ರೀಟೇಲ್ ವ್ಯಾಪಾರ ಮತ್ತು ಇಂಧನ ವ್ಯವಹಾರಗಳ ಜೊತೆಗೆ ಉದ್ಯಮ ಸಮೂಹವನ್ನು "ಡೀಪ್-ಟೆಕ್ ಉದ್ಯಮ" ವನ್ನಾಗಿ ಮಾಡುವ ಮುಕೇಶ್ ಅಂಬಾನಿ ಅವರ ಮಹತ್ವಾಕಾಂಕ್ಷೆಗೆ ಇದು ಪುಷ್ಟಿಯನ್ನು ನೀಡುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 48ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಶುಕ್ರವಾರದಂದು ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಈ ಮಾಹಿತಿಯನ್ನು ಹಂಚಿಕೊಂಡರು.
ಆಯುರ್ವೇದಿಕ್ ಕಾಸ್ಮೆಟಿಕ್‌ಗಳ ಮಾರಾಟದಲ್ಲಿ ಪ್ರಸಿದ್ದಿ ಹೊಂದಿದ ಪತಂಜಲಿ ಬ್ರ್ಯಾಡ್ ಹಲವು ವರ್ಷಗಳಿಂದ ತನ್ನ ಹೆಸರನ್ನು ಭಾರತದ ತುಂಬೆಲ್ಲಾ ಜನಪ್ರಿಯಗೊಳಿಸಿಕೊಂಡಿದೆ. ಇನ್ನು ಈ ಹರ್ಬಲ್ ಕಂಪನಿಗೆ ಸ್ಪರ್ಧೆ ನೀಡಲು ರಿಲಯನ್ಸ್‌ನ ಟಿರಾ (tira) ನೇತೃತ್ವದಲ್ಲಿ 'ಪುರವೇದ' ಎಂಬ ಹೆಸರಿನ ಆಯುರ್ವೇದಿಕ್ ಪ್ರಾಡಕ್ಟ್ಸ್ ಗಳನ್ನು ಬಿಡುಗಡೆ ಮಾಡಲು ಅಂಬಾನಿ ಕಂಪನಿ ಮುಂದಾಗಿದೆ.
Asia richest man: ಮುಖೇಶ್ ಅಮಾಬಾನಿ ಅವರು ಜಸ್ಟ್ ಡಯಲ್, ಅಲೋಕ್ ಇಂಡಸ್ಟ್ರೀಸ್, ಸ್ಟರ್ಲಿಂಗ್ ಮತ್ತು ವಿಲ್ಸನ್ ನವೀಕರಿಸಬಹುದಾದ ಇಂಧನ, ಅರ್ಬನ್ ಲ್ಯಾಡರ್, ಜಿಟಿಪಿಎಲ್ ಹ್ಯಾಥ್‌ವೇ, ನೆಟ್‌ಮೆಡ್ಸ್, ರಿಲಯನ್ಸ್ ಇಂಡಸ್ಟ್ರಿಯಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಂತಹ ವ್ಯವಹಾರಗಳನ್ನು ಸಹ ನಿರ್ವಹಿಸುತ್ತಾರೆ. ಈ ಪಟ್ಟಿಯಲ್ಲಿ ರಿಲಯನ್ಸ್ ರಿಟೇಲ್, ಕ್ಯಾಂಪಾ ಕೋಲಾ, ಜಿಯೋ ಸೇರಿವೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುವ ಬಾಹುಬಲಿ ಸ್ಟಾರ್ ಪ್ರಭಾಸ್ ಇದೀಗ ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ತೆಲುಗು ನಟ ಕೃಷ್ಣಂ ರಾಜು ಅವರ ಅಳಿಯನಾಗಿರುವ ಪ್ರಭಾಸ್, ಬೇಗನೆ ಚಿತ್ರರಂಗ ಪ್ರವೇಶಿಸಿದರೂ, ತಮ್ಮ ಪರಿಶ್ರಮದಿಂದಲೇ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ. 100 ಕೋಟಿ ಸಂಭಾವನೆ ಪಡೆಯುವ ಪ್ರಭಾಸ್ ಹೊಸ ಮನೆಯಲ್ಲಿ 'ಕಲ್ಪವೃಕ್ಷ' ಮರವನ್ನು ನೆಟ್ಟಿದ್ದಾರೆ. ಕೆಲವೇ ವ್ಯಕ್ತಿಗಳ ಬಳಿ ಇರುವ ಈ ಅದ್ಭುತ ಮರ, ಏನು ಬೇಡಿದರೂ ನೀಡುತ್ತದೆ ಎಂಬ ನಂಬಿಕೆಯಿದೆ. ಎಕ್ಸ್‌ಪೀರಿಯಂ ಇಕೋ ಪಾರ್ಕ್‌ನ ಸ್ಥಾಪಕ ರಾಮ್‌ದೇವ್ ಅವರ ಪ್ರಕಾರ ಈ ಮರ ಕೇವಲ ಅಂಬಾನಿ ಹಾಗೂ ಪ್ರಭಾಸ್ ಬಳಿ ಮಾತ್ರ ಇದೆಯಂತೆ. ಈಗ ಈ ವಿಷಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.ಏನಿದು ಕಲ್ಪವೃಕ್ಷ ಮರದ ಹೊಸ ಕಥೆ?
Anant Ambani Remuneration: ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನುಯವರ ಪುತ್ರ ಅನಂತ್ ಅಂಬಾನಿಗೆ ಹೊಸ ಜವಬ್ದಾರಿಗಳನ್ನು ನೀಡಲಾಗಿದೆ. ಜೊತೆಗೆ ಅವರ ಸಂಬಳವನ್ನು ಸಹ ಹೆಚ್ಚಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.