ನವದೆಹಲಿ : ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತ ಮುಂದುವರಿದಿದ್ದು, ಇಂದು ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪದಲ್ಲಿದ್ದು ಚಿನ್ನದ ಬೆಲೆ 10 ಗ್ರಾಂಗೆ 48,476 ರೂಪಾಯಿ ತಲುಪಿದೆ.
ಬೆಳ್ಳಿ ಬೆಲೆ(Silver Rate)ಯುವು ಶೇ. 0.4ರಷ್ಟು ಏರಿಕೆ ಕಂಡು, 71,547 ರೂ.ಗೆ ತಲುಪಿದೆ.
ಇದನ್ನೂ ಓದಿ : ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ ? ಐದೇ ನಿಮಿಷದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು e-Pan
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :
ಚೆನ್ನೈ ರೂ. 22-ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 47,750 ರೂ., 24 ಕ್ಯಾರೆಟ್ ಚಿನ್ನದ ಬೆಲೆ 48,750 ರೂ.
ಇದನ್ನೂ ಓದಿ : SBI ALERT! ನಾಳೆ 2 ಗಂಟೆಗಳ ಕಾಲ ಬಂದ್ ಇರಲಿದೆ ಈ Online ಬ್ಯಾಂಕಿಂಗ್ ಸೇವೆಗಳು!
ಭುವನೇಶ್ವರ 22-ಕ್ಯಾರೆಟ್ ಚಿನ್ನದ ಬೆಲೆ 45,500 ರೂ., 24 ಕ್ಯಾರೆಟ್ ಚಿನ್ನದ ಬೆಲೆ 49,630 ರೂ.
ಬೆಂಗಳೂರು(Bengaluru) 22-ಕ್ಯಾರೆಟ್ ಚಿನ್ನದ ಬೆಲೆ 45,500 ರೂ., 24 ಕ್ಯಾರೆಟ್ ಚಿನ್ನದ ಬೆಲೆ 49,630 ರೂ.
ಇದನ್ನೂ ಓದಿ : Corona Impact: ನಗದು ಬಳಕೆಯಲ್ಲಿ ವಿಚಿತ್ರ ಬದಲಾವಣೆ!
ಪುಣೆ 22-ಕ್ಯಾರೆಟ್ ಚಿನ್ನದ ಬೆಲೆ 47,750 ರೂ., 24 ಕ್ಯಾರೆಟ್ ಚಿನ್ನದ ಬೆಲೆ 48,750 ರೂ.
ಅಹಮದಾಬಾದ್ 22-ಕ್ಯಾರೆಟ್ ಚಿನ್ನದ ಬೆಲೆ 48,230 ರೂ., 24 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) 50,230 ರೂ.
ಇದನ್ನೂ ಓದಿ : 7th Pay Commission : ಸರ್ಕಾರಿ ನೌಕರರ ಮೆಡಿಕಲ್ ಕ್ಲೈಂ ರಿಎಂಬೆಸ್ ಮೆಂಟ್ ಮಿತಿ ಹೆಚ್ಚಳ
ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿನ ಚಿನ್ನದ ದರವು ರಾಜ್ಯ ಸರ್ಕಾರಗಳು ಹಲವಾರು ತೆರಿಗೆಗಳು ಮತ್ತು ಜಿಎಸ್‌ಟಿಯಾಗಿ ಭಿನ್ನವಾಗಿರುತ್ತದೆ. ಆಭರಣ ಅಂಗಡಿಗಳಲ್ಲಿನ ಚಿನ್ನದ ಬೆಲೆಯು ನಕಲಿನಲ್ಲಿ ಉಲ್ಲೇಖಿಸಲಾದ ಚಿನ್ನದ ದರಕ್ಕೂ ಭಿನ್ನವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.