ಕಪ್ಪೆ ಸೂಪ್‌ ಕುಡಿದು ಸಾವನ್ನಪ್ಪಿದ 33 ವರ್ಷದ ಖ್ಯಾತ ನಟಿ..! ತನ್ನ ಸಾವನ್ನ ತಾನೇ ಬರಮಾಡಿಕೊಂಡಳಾ ಸುಂದರಿ..?

Frog soup : ಕಪ್ಪೆ ಸೂಪ್‌ ಕುಡಿದು ನಟಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಆಧ್ಯಾತ್ಮಿಕ ಪ್ರಯಾಣದಲ್ಲಿದ್ದ ನಟಿ ತನ್ನ ಸಾವನ್ನ ತಾನೇ ಬರಮಾಡಿಕೊಂಡಂತಿದೆ. ಹೀಲರ್ ತರಬೇತಿ ಕಾರ್ಯಕ್ರಮದ ಸಮಯದಲ್ಲಿ ಈ ಅವಘಡ ನಡೆದಿದೆ. ನಟಿ ಸಾವಿನ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Dec 6, 2024, 09:11 PM IST
    • ಕಪ್ಪೆ ಸೂಪ್‌ ಕುಡಿದು ನಟಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
    • ಮ್ಯಾಕ್ಸಿನ್ ಕಿರುಚಿತ್ರ ನಟಿ ಮಾರ್ಸೆಲಾ ಅಲ್ಕಾಜರ್ ರೋಡ್ರಿಗಸ್ ನಿಧನ.
    • ಹೀಲರ್ ತರಬೇತಿ ಕಾರ್ಯಕ್ರಮದ ಸಮಯದಲ್ಲಿ ಈ ಅವಘಡ ನಡೆದಿದೆ.
ಕಪ್ಪೆ ಸೂಪ್‌ ಕುಡಿದು ಸಾವನ್ನಪ್ಪಿದ 33 ವರ್ಷದ ಖ್ಯಾತ ನಟಿ..! ತನ್ನ ಸಾವನ್ನ ತಾನೇ ಬರಮಾಡಿಕೊಂಡಳಾ ಸುಂದರಿ..? title=

Actress dies after drink Frog soup : ಸ್ಟಾರ್‌ ನಟಿಗೆ ಸಂಬಂಧಿಸಿದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮ್ಯಾಕ್ಸಿನ್ ಕಿರುಚಿತ್ರ ನಟಿ ಮಾರ್ಸೆಲಾ ಅಲ್ಕಾಜರ್ ರೋಡ್ರಿಗಸ್ ನಿಧನರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನಟಿ ಆಧ್ಯಾತ್ಮಿಕ ಪ್ರವಾಸದಲ್ಲಿದ್ದರು. ಇದೇ ವೇಳೆ ಶುದ್ಧೀಕರಣದ ಸಲುವಾಗಿ ವೇಳೆ ಕೋತಿ ಕಪ್ಪೆಯ ವಿಷ ( Waxy monkey tree frog) ಸೇವಿಸಿದ್ದಾರೆ. ಇದರಿಂದಾಗಿ ಅವರು ನಿಧನರಾದರು. ನಟಿಯ ವಯಸ್ಸು 33 ವರ್ಷ ಎನ್ನಲಾಗಿದೆ.

ವರದಿಗಳ ಪ್ರಕಾರ, ನಟಿ ಮೆಕ್ಸಿಕೋದಲ್ಲಿ ಆಯೋಜಿಸಲಾಗುವ ಹೀಲರ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕಾಂಬೋ ಎಂಬ ಪಾನೀಯ ಸೇವಿಸಿದ್ದಾರೆ. ಇದು ಸಾಮಾನ್ಯ ಪಾನೀಯವಲ್ಲ. ಈ ಪಾನೀಯವು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ಇದರಲ್ಲಿ ಕಪ್ಪೆ ವಿಷವಿರುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ಆದರೂ, ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ:ಖ್ಯಾತ ನಟಿ ಪ್ರಜ್ಞಾ ಖಾಸಗಿ ವಿಡಿಯೋ ವೈರಲ್‌..! ಲೀಕ್‌ ಕ್ಲೀಪ್‌ ನೋಡಿ ಫ್ಯಾನ್ಸ್‌ ಶಾಕ್‌

‘ದಿ ಮೆಟ್ರೊ’ದ ವರದಿಯ ಪ್ರಕಾರ, ಈ ಪಾನೀಯವನ್ನು ಸೇವಿಸಿದ ತಕ್ಷಣ ನಟಿ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದಳು. ಇದು ಚಿಕಿತ್ಸೆಯ ಭಾಗ. ಆದರೆ ಇದು ಹೆಚ್ಚಾದ ಹಿನ್ನೆಲೆ ಅವರನ್ನು ರೆಡ್ ಕ್ರಾಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ನಿಧನರಾದ ವಿಚಾರವನ್ನು ವೈಧ್ಯರು ತಿಳಿಸಿದರು.

ಕಪ್ಪೆಗಳಲ್ಲಿ ಹಲವು ಜಾತಿಗಳಿವೆ. ಅದರಲ್ಲಿ ಮಂಗನ ಕಪ್ಪೆಯೂ ಒಂದು (Waxy monkey tree frog) ಇದು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುತ್ತದೆ. ಈ ಕಪ್ಪೆ ಎಲೆ ಅಥವಾ ಮರಗಳ ಮೇಲೆ ವಾಸುತ್ತದೆ. ಈ ಕಪ್ಪೆಗಳ ಚರ್ಮ ತುಂಬಾ ವಿಷಕಾರಿಯಾರಿ. ಅದು ಹೆಪಟೈಟಿಸ್ಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಹಲವು ಅಂಗಾಂಗಗಳಿಗೆ ಹಾನಿ ಮಾಡುತ್ತದೆ ಎನ್ನಲಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News