Sai Pallavi love : ಸಾಯಿ ಪಲ್ಲವಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಡಾನ್ಸರ್ ಆಗಿ ಕೇರಿಯರ್ ಸ್ಟಾರ್ಟ್ ಮಾಡಿದ ಪಲ್ಲವಿ, ಇದೀಗ ಬಿಗ್ ಸ್ಟಾರ್ ಆಗಿ ಮಿಂಚುತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಯಿ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದು, ಶೀರ್ಘ್ರದಲ್ಲೇ ನಟಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಇದೀಗ ಸಾಯಿ ತಮ್ಮ ಬಾಲ್ಯದ ದಿನಗಳ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುವಾಗ, ಚೈಲ್ಡ್‌ವುಡ್ ಲವ್ ಬಗ್ಗೆ ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಸಹಪಾಠಿಯೊಬ್ಬರಿಗೆ ಸಾಯಿ ಪಲ್ಲವಿ ಲವ್ ಲೆಟರ್ ಬರೆದಿದ್ದರಂತೆ. ಆದರೆ ತಪ್ಪಾಗಿ ಆ ಪ್ರೇಮ ಪತ್ರ ಅವನ ತಂದೆ ತಾಯಿಗೆ ಸಿಕ್ಕಿತು. ಆಗ ಆತನಿಗೆ ಅವರ ಅಪ್ಪ ತೀವ್ರವಾಗಿ ಥಳಿಸಿದ್ದರು. ಈ ಘಟನೆಯ ನಂತರ ನಾನು ಮತ್ತೆ ಅಂತಹ ತಪ್ಪನ್ನು ಮಾಡಿಲ್ಲ ಅಂತ ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:RGV ಈ ಹುಡ್ಗಿನ ಇಷ್ಟ ಪಟ್ಟಿದ್ದು ಏಕೆ ಅಂತ ಇವಾಗ ಗೊತ್ತಾಯ್ತು ಗುರು..! ಫೋಟೋಸ್ ನೋಡಿ
ಇನ್ನು ಮೇಕಪ್ ಇಲ್ಲದೆಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಚೆಲುವೆಯ ಸೌಂದರ್ಯಕ್ಕೆ ಸಾಕಷ್ಟು ಜನ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟೆ ಅಲ್ಲದೆ, ಇತ್ತೀಚಿಗೆ ಅವರು ಜಾಹೀರಾತು ಒಂದರಲ್ಲಿ ನಟಿಸಲು ಸುಮಾರು 2 ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.