ಅಂತೂ ಇಂತೂ ಬೆಣ್ಣೆ ನಗರಿಯ ಜವಾರಿ ಹುಡುಗಿ ಅಧಿತಿಗೆ ಮದ್ವೆ ಫಿಕ್ಸ್...! ಲಗ್ನ ಪತ್ರ ಹೇಗಿದೆ ಗೊತ್ತಾ?

 ನಟಿ ಅಧಿತಿ ಪ್ರಭುದೇವ ಅವರು ತಮ್ಮ ನಟನೆಯಿಂದ ಅಷ್ಟೇ ಅಲ್ಲದೆ ಅವರ ಕನ್ನಡ ಭಾಷಾ ಸ್ಪಷ್ಟತೆಯಿಂದಲೂ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಅಧಿತಿ ಅವ್ರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

Written by - Zee Kannada News Desk | Last Updated : Nov 4, 2022, 07:51 PM IST
  • ಹೌದು, ಈಗ ಅವರು ಯಶಸ್ವಿ ಎನ್ನುವ ಉದ್ಯಮಿಯೋಬ್ಬರನ್ನು ಮದುವೆಯಾಗುತ್ತಿದ್ದಾರೆ.
  • ಈಗಾಗಲೇ ಈ ಜೋಡಿಯ ಲಗ್ನ ಪತ್ರಿಕೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಅಂತೂ ಇಂತೂ ಬೆಣ್ಣೆ ನಗರಿಯ ಜವಾರಿ ಹುಡುಗಿ ಅಧಿತಿಗೆ ಮದ್ವೆ ಫಿಕ್ಸ್...! ಲಗ್ನ ಪತ್ರ ಹೇಗಿದೆ ಗೊತ್ತಾ? title=

ಬೆಂಗಳೂರು:  ನಟಿ ಅಧಿತಿ ಪ್ರಭುದೇವ ಅವರು ತಮ್ಮ ನಟನೆಯಿಂದ ಅಷ್ಟೇ ಅಲ್ಲದೆ ಅವರ ಕನ್ನಡ ಭಾಷಾ ಸ್ಪಷ್ಟತೆಯಿಂದಲೂ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಅಧಿತಿ ಅವ್ರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

ಇದನ್ನೂ ಓದಿ: Viral Video: ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಚಿರತೆ! ಭಯಾನಕ ವಿಡಿಯೋ ಹೇಗಿದೆ ನೋಡಿ

ಹೌದು, ಈಗ ಅವರು ಯಶಸ್ವಿ ಎನ್ನುವ ಉದ್ಯಮಿಯೋಬ್ಬರನ್ನು ಮದುವೆಯಾಗುತ್ತಿದ್ದಾರೆ. ಈಗಾಗಲೇ ಈ ಜೋಡಿಯ ಲಗ್ನ ಪತ್ರಿಕೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಕನ್ನಡದಲ್ಲಿ ಒಲ್ದ್ಮ್ ಮಾಂಕ್ ರಂಗನಾಯಕಿ, ಸಿಂಗಂ ನಂತರ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ನಟನೆಯಲ್ಲಿ ಸೈ ಎನಿಸಿಕೊಂಡಿರುವ ಈ ಬೆಣ್ಣೆ ನಗರಿಯ ಹುಡುಗಿ ಅಧಿತಿಗೆ ಮನಸೋಲದವರೇ ಇಲ್ಲ.

ಈಗ ಅವರು ಮೂಲತಃ ಕಾಫಿ ಉದ್ಯಮಿಯಾಗಿರುವ ಯಶಸ್ವಿ ಜೊತೆ ಇದೆ ತಿಂಗಳು ನವೆಂಬರ್ 27 ರಂದು ಅವರು ಮದುವೆಯಾಗುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News