Deepthi Sunaina : ಬೆತ್ತಲೆ ಫೋಟೋ ಶೇರ್‌ ಮಾಡಿದ ಬಿಗ್‌ಬಾಸ್ ಬೆಡಗಿ..! ಪಬ್ಲಿಸಿಟಿಗಾ..?

ತೆಲುಗು ಬಿಗ್ ಬಾಸ್ ಖ್ಯಾತಿಯ ದೀಪ್ತಿ ಸುನೈನಾ ಬೆತ್ತಲೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ನೆಟ್ಟಿಗರು ಸಾಕಷ್ಟು ಟ್ರೋಲ್‌ ಮಾಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಚಿತ್ರ ನ್ಯೂಡ್‌ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೆಗೆಟಿವ್ ಇಮೇಜಿನ ಮೂಲಕ ಪಬ್ಲಿಸಿಟಿ ಹೆಚ್ಚಿಸಿಕೊಳ್ಳಲು ದೀಪ್ತಿ ಈ ರೀತಿ ಮಾಡುತ್ತಿದ್ದಾರೆ ಎಂದು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. 

Written by - Krishna N K | Last Updated : Feb 17, 2023, 05:16 PM IST
  • ತೆಲುಗು ಬಿಗ್ ಬಾಸ್ ಖ್ಯಾತಿಯ ದೀಪ್ತಿ ಸುನೈನಾ ಬೆತ್ತಲೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ.
  • ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಚಿತ್ರ ನ್ಯೂಡ್‌ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
  • ನೆಗೆಟಿವ್ ಇಮೇಜಿನ ಮೂಲಕ ಪಬ್ಲಿಸಿಟಿ ಹೆಚ್ಚಿಸಿಕೊಳ್ಳಲು ದೀಪ್ತಿ ಈ ರೀತಿ ಮಾಡುತ್ತಿದ್ದಾರೆ ಎಂದು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ.
Deepthi Sunaina : ಬೆತ್ತಲೆ ಫೋಟೋ ಶೇರ್‌ ಮಾಡಿದ ಬಿಗ್‌ಬಾಸ್ ಬೆಡಗಿ..! ಪಬ್ಲಿಸಿಟಿಗಾ..? title=

Deepthi Sunaina : ತೆಲುಗು ಬಿಗ್ ಬಾಸ್ ಖ್ಯಾತಿಯ ದೀಪ್ತಿ ಸುನೈನಾ ಬೆತ್ತಲೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ನೆಟ್ಟಿಗರು ಸಾಕಷ್ಟು ಟ್ರೋಲ್‌ ಮಾಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಚಿತ್ರ ನ್ಯೂಡ್‌ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೆಗೆಟಿವ್ ಇಮೇಜಿನ ಮೂಲಕ ಪಬ್ಲಿಸಿಟಿ ಹೆಚ್ಚಿಸಿಕೊಳ್ಳಲು ದೀಪ್ತಿ ಈ ರೀತಿ ಮಾಡುತ್ತಿದ್ದಾರೆ ಎಂದು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. 

ಬಿಗ್ ಬಾಸ್ ಶೋನಲ್ಲಿ ಇದ್ದಾಗಳು ಸಹ ದೀಪ್ತಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಚಿಕ್ಕಮಕ್ಕಳಂತೆ ಆಟವಾಡ್ತಾರೆ ಅಂತ ವೀಕ್ಷಕರು ದೂರುತ್ತಿದ್ದರು. ದೀಪ್ತಿ ಸುನಯನಾ ಸಹ ತಾನು ಅಷ್ಟು ಪ್ರಬುದ್ಧಳಲ್ಲ, ಚಿಕ್ಕವಳು ಎಂದು ಕ್ಷಮೆ ಕೇಳಿದಳು. ಇನ್ನು ಬಿಗ್‌ ಬಾಸ್‌ ಮತ್ತು ಸೋಷಿಯಲ್‌ ಮೀಡಿಯಾ ಸ್ಟಾರ್‌ ಶನ್ನು ಜೊತೆ ದೀಪ್ತಿ ಪ್ರಿತಿಯಲ್ಲಿದ್ದರು. ಆದಾದ ನಂತರ ಐದನೇ ಬಿಗ್‌ಬಾಸ್‌ನಲ್ಲಿ ಬ್ರೇಕ್ ಅಪ್ ಮಾಡಿಕೊಂಡರು. ದೀಪ್ತಿ ಸುನಯನಾಗೆ ಸಿರಿ ಶನ್ನುಳ ರೊಮ್ಯಾನ್ಸ್ ಸಹಿಸಲಾಗಲಿಲ್ಲವಂತೆ.

ಇದನ್ನೂ ಓದಿ:Samyukta Hornad : ಪ್ರಾಣಿಗಳ ʼಪ್ರಾಣʼ ರಕ್ಷಣೆಗೆ ಮುಂದಾದ ನಟಿ ಸಂಯುಕ್ತ ಹೊರನಾಡು..!

ಇನ್ನೂ ದೀಪ್ತಿ ಸುನಯನಾ ಮತ್ತು ಶನ್ನು ಮರಳಿ ಕೂಡ್ತಾರೆ ಅಂತ ಹೇಳಲಾಗುತ್ತಿದೆ. ಆದ್ರೆ, ತಮ್ಮ ಹಳೆ ಲವ್‌ ಮ್ಯಾಟರ್‌ ಮರೆತು ದೀಪ್ತಿ ಖುಷಿಯಾಗಿದ್ದಾರೆ ಅಂತ ಹೇಳಲಾಗುತ್ತಿದೆ. ಇತ್ತೀಚಿಗೆ ಅವರು ಕೆಲವು ಕಿರುಚಿತ್ರ ಮತ್ತು ಆಲ್ಬಂ ಸಾಂಗ್‌ಗಳಲ್ಲಿ ಅಭಿನಿಯಿಸಿದ್ದರು. ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬಹುತೇಕರು ಬೆತ್ತಲೆಯಾಗಿರುವಂತೆ ಕಾಣುತ್ತದೆ. ದೀಪ್ತಿ ಸುನಯನಾ ಪಬ್ಲಿಸಿಟಿಗಾಗಿ ಇಂತಹ ಸ್ಟಂಟ್‌ಗಳನ್ನು ಮಾಡಿ ಕ್ರೇಜ್ ಗಿಟ್ಟಿಸಿಕೊಳ್ಳಲು ಪ್ಲಾನ್‌ ಮಾಡಿದ್ದಾರೆ ಅಂತ ನೆಟ್ಟಿಜನ್‌ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News