Disha Patani Bold Photos: ಕೆಂಪು ಬಣ್ಣದ ಟಾಪ್ ಧರಿಸಿ ಮೈಮುರಿದ Disha Patani, ಕಣ್ಣು ಪಿಳುಕಿಸುವುದನ್ನು ಮರೆತ ಅಭಿಮಾನಿಗಳು

Disha Patani Viral Photos - ಮೊದಲ ಚಿತ್ರದಲ್ಲಿ ದಿಶಾ ಪಾಟ್ನಿ ಕೆಂಪು ಬಣ್ಣದ ರಿವಿಲಿಂಗ್ ಟಾಪ್ ಧರಿಸಿರುವುದು ಕಾಣಿಸುತ್ತಿದೆ ಹಾಗೂ  ಆಕೆ ತನ್ನ ಕೈಯನ್ನು ಹೆಗಲ ಮೇಲಿರಿಸಿದ್ದಾಳೆ.

Written by - Nitin Tabib | Last Updated : Oct 16, 2021, 07:24 PM IST
  • ದಿಶಾ ಪಾಟ್ನಿ ಬೋಲ್ಡ್ ಛಾಯಾಚಿತ್ರಗಳು
  • ನಟಿಯ ಮೈಮುರಿಯುವಿಕೆಗೆ ಫಿದಾ ಆದ ಫ್ಯಾನ್ ಗಳು
  • ಒಂದೇ ಛಾಯಾ ಚಿತ್ರಕ್ಕೆ 10 ಲಕ್ಷ ಲೈಕ್ಸ್
Disha Patani Bold Photos: ಕೆಂಪು ಬಣ್ಣದ ಟಾಪ್ ಧರಿಸಿ ಮೈಮುರಿದ Disha Patani, ಕಣ್ಣು ಪಿಳುಕಿಸುವುದನ್ನು ಮರೆತ ಅಭಿಮಾನಿಗಳು

ನವದೆಹಲಿ: Disha Patani Hot Photos - ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani) ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯಳಾಗಿದ್ದಾಳೆ. ಅವಳು ಪ್ರತಿದಿನ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾಳೆ, ಆದರೆ ಇತ್ತೀಚೆಗೆ ಅವಳು ತನ್ನ ಕೆಲವು ಚಿತ್ರಗಳನ್ನು (Disha Patani Pictures) ಹಂಚಿಕೊಂಡಿದ್ದು, ಈ ಚಿತ್ರಗಳು ಗ್ಯಾರಂಟಿ ನಿಮ್ಮ ಎದೆಬಡಿತ ಹೆಚ್ಚಿಸಲಿವೆ. ದಿಶಾ ಪಾಟ್ನಿ ಈ ಶೈಲಿಯು ಅಭಿಮಾನಿಗಳನ್ನು ತುಂಬಾ ಆಕರ್ಷಿಸುತ್ತಿದೆ.

ಕೆಂಪು ಬಣ್ಣದಲ್ಲಿ ಮೈಮುರಿದ ದಿಶಾ ಪಾಟ್ನಿ
ಮೊದಲ ಚಿತ್ರದಲ್ಲಿ ದಿಶಾ ಪಾಟ್ನಿ ಕೆಂಪು ಬಣ್ಣದ ರಿವಿಲಿಂಗ್ ಟಾಪ್ ಧರಿಸಿರುವುದು ಕಾಣಿಸುತ್ತಿದೆ ಹಾಗೂ  ಆಕೆ ತನ್ನ ಕೈಯನ್ನು ಹೆಗಲ ಮೇಲಿರಿಸಿದ್ದಾಳೆ. ಆದರೆ, ಆಕೆಯ ಈ ಚಿತ್ರವನ್ನು ನೀವು ಸ್ಲೈಡ್ ಮಾಡಿದರೆ, ನಿಮಗೆ ದಿಶಾ ಪಾಟ್ನಿ ಎರಡನೇ ಚಿತ್ರ ಕಾಣಿಸಲಿದೆ. ಈ ಚಿತ್ರದಲ್ಲಿ ನಟಿ ಮೈಮುರಿಯುವುದನ್ನು ನೀವು ಗಮನಿಸಬಹುದು ಹಾಗೂ ಆಕೆಯ ಟೋನ್ಡ್ ಮೈಮಾಟವನ್ನು (Disha Patani Short Dress) ನೀವು ನೋಡಬಹುದು. ಆಕೆಯ ಈ ಲುಕ್ ಇದೀಗ ಭಾರಿ ವೈರಲ್ ಆಗುತ್ತಿದೆ.

 
 
 
 

 
 
 
 
 
 
 
 
 
 
 

disha patani (paatni) (@dishapatani) ರಿಂದ ಹಂಚಲಾದ ಪೋಸ್ಟ್

ಇದನ್ನೂ ಓದಿ-ಜೈಲಿನಲ್ಲಿರುವ ಆರ್ಯನ್ ಖಾನ್ ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಮಾಡಿದ ಶಾರುಖ್ ಖಾನ್..!

ಆಕೆಯ ಈ ಮಾದಕತೆಗೆ 10 ಲಕ್ಷಕ್ಕೂ ಅಧಿಕ ಬಭಿಮಾನಿಗಳು ಫಿದಾ
ಚಿತ್ರವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅದು ವೈರಲ್ ಆಗಿದೆ. ಈ ಚಿತ್ರಕ್ಕೆ 10 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿವೆ ಹಾಗೂ ಕಾಮೆಂಟ್ ಬಾಕ್ಸ್ ನಲ್ಲಿ ಜನರು ಹುಚ್ಚೆದ್ದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ - ನಾನು ಕಣ್ಣು ಪಿಳುಕಿಸುವುದನ್ನೇ ಮರೆತು ಹೋಗೆ ಎಂದಿದ್ದಾನೆ. ಬಹುತೇಕ ಅಭಿಮಾಹಿಗಳು ಹೃದಯ ಮತ್ತು ಬೆಂಕಿ ಪ್ರತಿಕಾತ್ಮಕದ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

disha patani (paatni) (@dishapatani) ರಿಂದ ಹಂಚಲಾದ ಪೋಸ್ಟ್

ಇದನ್ನೂ ಓದಿ- GK Govinda Rao: ಕನ್ನಡದ ಹಿರಿಯ ನಟ, ರಂಗಕರ್ಮಿ ಪ್ರೊ.ಜಿ.ಕೆ.ಗೋವಿಂದರಾವ್ ವಿಧಿವಶ

ಯಾವಾಗಲು ತನ್ನ ಬೋಲ್ಡ್ ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಾಳೆ ದಿಶಾ
ದಿಶಾ ಪಾಟ್ನಿ ಓರ್ವ ಫಿಟ್ನೆಸ್ ಫ್ರೀಕ್ ಆಗಿದ್ದಾಳೆ ಹಾಗೂ ತನ್ನ ಮೈಮಾಟದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾಳೆ. ಅವಳು ದಿನನಿತ್ಯದ ವ್ಯಾಯಾಮಗಳನ್ನು ಮಾಡುತ್ತಾಳೆ ಮತ್ತು ತನ್ನ ನಿಯಂತ್ರಿತ ಆಧಾರ ಪದ್ಧತಿ ಅನುಸರಿಸುತ್ತಾಳೆ. ನಿತ್ಯ  ಬಿಕಿನಿಯಲ್ಲಿಯಲ್ಲಿನ ತನ್ನ ಛಾಯಾ ಚಿತ್ರಗಳನ್ನು (Disha Patani Bikini Photos)  ಹಂಚಿಕೊಳ್ಳುವ ಮೂಲಕ ತನ್ನ ಮೈಕಟ್ಟು ಪ್ರದರ್ಶಿಸುತ್ತಾಳೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಆಕೆ ಟೈಗರ್ ಶ್ರಾಫ್ ಜೊತೆ ದೀರ್ಘಕಾಲ ಸಂಬಂಧ ಹೊಂದಿದ್ದಾಳೆ ಎನ್ನಲಾಗುತ್ತದೆ.

ಇದನ್ನೂ ಓದಿ-ನಾನೊಬ್ಬ ಒಳ್ಳೆಯ ತಂದೆಯಲ್ಲ ಎಂದು Shah Rukh Khan ಬಹಳ ಹಿಂದೆಯೇ ಹೇಳಿದ್ದೇಕೆ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News