ಬಿಕಿನಿ ಅವತಾರದಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

Disha Patani Bikini Pics: ದಿಶಾ ಮತ್ತೊಮ್ಮೆ ತನ್ನ ಬೋಲ್ಡ್ ಲುಕ್ ಮೂಲಕ ಸಂವೇದನೆಯನ್ನು ಸೃಷ್ಟಿಸಿದ್ದಾರೆ.

Last Updated : Nov 14, 2020, 12:25 PM IST
  • 'ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ' ಚಿತ್ರದ ಮೂಲಕ ಮನೆ ಮಾತಾಗಿರುವ ದಿಶಾ
  • ದಿಶಾ ಮತ್ತೊಮ್ಮೆ ತನ್ನ ಬೋಲ್ಡ್ ಲುಕ್ ಮೂಲಕ ಸಂವೇದನೆಯನ್ನು ಸೃಷ್ಟಿಸಿದ್ದಾರೆ.
ಬಿಕಿನಿ ಅವತಾರದಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ title=
Pic Courtesy: Instagram

ಬೆಂಗಳೂರು: 2015ರಲ್ಲಿ 'ಲೋಫರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ದಿಶಾ ಪಟಾನಿ ತಮ್ಮ ವಿನೂತನ ಲುಕ್ ನಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಬಿಕಿನಿ ಅವತಾರದಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿರುವ ದಿಶಾ ಪಟಾನಿ (Disha Patani) ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. 

'ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ' ಚಿತ್ರದ ಮೂಲಕ ಮನೆ ಮಾತಾಗಿರುವ ದಿಶಾ ಇತ್ತೀಚಿಗೆ ಬಿಕಿನಿ ಲುಕ್ ನಲ್ಲಿ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದು ಮತ್ತೆ ಸದ್ದು ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಂಗೊಳಿಸಿದ Disha Patani ಮೋಹಕ ಅವತಾರ

ದಿಶಾ ಪಟಾನಿಯ ಈ 10 ಸುಂದರ ಫೋಟೋಗಳಿಗೆ ಫಿದಾ ಆದ ಫ್ಯಾನ್ಸ್

ದಿಶಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಹ್ಯಾಂಡಲ್‌ನಿಂದ ತನ್ನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಬೀಚ್‌ನಲ್ಲಿ ಬಿಕಿನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ದಿಶಾ ಪಟಾನಿ ಈ ಬಿಕಿನಿ ಅವತಾರ ಸಾಮಾಜಿಕ ವೇದಿಕೆಗಳಲ್ಲಿ ಬಹಳ ವೈರಲ್ ಆಗುತ್ತಿದೆ. ದಿಶಾ ಮತ್ತೊಮ್ಮೆ ತನ್ನ ಬೋಲ್ಡ್ ಲುಕ್ ಮೂಲಕ ಸಂವೇದನೆಯನ್ನು ಸೃಷ್ಟಿಸಿದ್ದಾರೆ.

ಈ ಫೋಟೋಗಳ ಬಗ್ಗೆ ದಿಶಾ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯಿಸುತ್ತಿದ್ದಾರೆ. ವಿಶೇಷವೆಂದರೆ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವಿನ ಸಂಬಂಧದ ಬಗ್ಗೆ ಬಹಳ ದಿನಗಳಿಂದ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ.

Trending News