ʼಅಣ್ಣನ ಮಡಿಲಲ್ಲಿ ಆ್ಯಕ್ಷನ್ ಪ್ರಿನ್ಸ್ʼ..! ಚಿರು ಸಮಾಧಿ ಪಕ್ಕದಲ್ಲೇ ಮಲಗಿದ ಧ್ರುವ ಸರ್ಜಾ

Chiranjeevi sarja : ಚಿರು ಮತ್ತು ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಅಭಿಮಾನಿಗಳಿಗೆ ಸಹೋರತ್ವದ ಪಾಠ ಕಲಿಸಿಕೊಟ್ಟಿದ್ದವು.

Written by - Krishna N K | Last Updated : Sep 8, 2023, 03:14 PM IST
  • ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅಗಲಿ ಮೂರು ವರ್ಷ ಕಳೆದಿವೆ.
  • ಚಿರು ಮತ್ತು ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು.
  • ಧ್ರುವ ಚಿರು ಸಮಾಧಿ ಹತ್ತಿರ ಮಲಗಿದ್ದ ವಿಡಿಯೋ ಒಂದು ವೈರಲ್‌ ಆಗಿದೆ.
ʼಅಣ್ಣನ ಮಡಿಲಲ್ಲಿ ಆ್ಯಕ್ಷನ್ ಪ್ರಿನ್ಸ್ʼ..! ಚಿರು ಸಮಾಧಿ ಪಕ್ಕದಲ್ಲೇ ಮಲಗಿದ ಧ್ರುವ ಸರ್ಜಾ title=

Dhruva sarja : ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅಗಲಿ ಮೂರು ವರ್ಷ ಕಳೆದಿವೆ. ಇಂದಿಗೂ ಅಣ್ಣನ ಅಗಲಿಕೆಯನ್ನು ಅರಗಿಸಿಕೊಳ್ಳದ ಧ್ರುವ ಸರ್ಜಾ ಅವರ ನೆನಪಿನಲ್ಲೇ ದಿನ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಧ್ರುವ ಚಿರು ಸಮಾಧಿ ಹತ್ತಿರ ಮಲಗಿದ್ದ ವಿಡಿಯೋ ಒಂದು ವೈರಲ್‌ ಆಗಿದ್ದು, ಅರಿಯದೆ ಕಣ್ಣಂಚಿನಲ್ಲಿ ನೀರು ಬರುವಂತಿದೆ.

ಹೌದು.. ಚಿರು ಮತ್ತು ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಅಭಿಮಾನಿಗಳಿಗೆ ಸಹೋರತ್ವದ ಪಾಠ ಕಲಿಸಿಕೊಟ್ಟಿದ್ದವು.

 
 
 
 

 
 
 
 
 
 
 
 
 
 
 

A post shared by ZEE Kannada News (@zeekannadanews)

ಇದನ್ನೂ ಓದಿ: ಮೈ ಚಳಿ ಬಿಟ್ಟು ಆಲಿಯಾ ಭಟ್‌ - ರಣವೀರ್​ ಸಿಂಗ್ ​ರೊಮ್ಯಾನ್ಸ್.. ವೈರಲ್‌ ಆಯ್ತು ವಿಡಿಯೋ!

ಸಧ್ಯ ಅಣ್ಣನ ಅಗಲಿಕೆಯನ್ನು ಧೃವ ಅರಗಿಸಿಕೊಂಡಿಲ್ಲ. ವರ್ಷಗಳು ಉರುಳಿದರೂ ಸಹ ಚಿರು ನೆನಪು ಚಿರಂಜೀವಿಯಾಗಿವೆ. 7 ಜೂನ್‌ 2020 ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯೆಜಿಸಿದರು. ಇಂದಿಗೂ ಅವರಿಲ್ಲ ಎನ್ನವು ನೆನಪು ಅಗಾಧವಾಗಿ ಅವರ ಅಭಿಮಾನಿಗಳನ್ನ ಕಾಡುತ್ತಲೇ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News