ಹೆಸರು ಬದಲಿಸಿಕೊಂಡ ದುನಿಯಾ ವಿಜಯ್ ಪುತ್ರಿ..! ಅದಕ್ಕೆ ಅವರ ತಂಗಿಯೇ ಕಾರಣವಂತೆ..

Monisha Duniya vijay : ದುನಿಯಾ ವಿಜಯ್‌ ಪುತ್ರಿ ಮೋನಿಕಾ ಚಂದನವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ತಂದೆಯ ಜೊತೆ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಇದೀಗ ಮೋನಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.

Written by - Krishna N K | Last Updated : Apr 12, 2024, 11:44 AM IST
    • ದುನಿಯಾ ವಿಜಯ್‌ ಪುತ್ರಿ ಮೋನಿಕಾ ಚಂದನವನಕ್ಕೆ ಕಾಲಿಡಲು ರೆಡಿ
    • ತಂದೆಯ ಜೊತೆ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
    • ಹೆಸರು ಬದಲಿಸಿಕೊಂಡಿರೋ ಹಿಂದಿನ ಸೀಕ್ರೆಟ್ ಕೂಡ ರಿವೀಲ್‌ ಮಾಡಿದ್ದಾರೆ.
ಹೆಸರು ಬದಲಿಸಿಕೊಂಡ ದುನಿಯಾ ವಿಜಯ್ ಪುತ್ರಿ..! ಅದಕ್ಕೆ ಅವರ ತಂಗಿಯೇ ಕಾರಣವಂತೆ.. title=

Duniya Vijay daughter : ಸ್ಯಾಂಡಲ್‌ವುಡ್‌ ಒಂಟಿ ಸಲಗ, ದುನಿಯಾ ವಿಜಯ್ ಮಗಳು ಮೋನಿಕಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇದರ ನಡುವೆ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಮೋನಿಕಾ ತಮ್ಮ ಹೆಸರನ್ನು ಬದಲಾಯಿಸಲು ಅವರ ತಂಗಿಯೇ ಕಾರಣ ಅಂತ ಹೇಳಿಕೊಂಡಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ. 

ದುನಿಯಾ ವಿಜಯ್ ಅವರಿಗೆ ಒಟ್ಟು ಮೂವರು ಮಕ್ಕಳು ಮೋನಿಕಾ, ಮೋನಿಶಾ ಎನ್ನುವ ಇಬ್ಬರು ಹೆಣ್ಣುಮಕ್ಕಳು, ಸಾಮ್ರಾಟ್‌ ಎನ್ನುವ ಒರ್ವ ಮಗ ಇದ್ದಾನೆ. ಇದೀಗ ಮೋನಿಕಾ ಸಿನಿರಂಗ ಪ್ರವೇಶ ಮಾಡಲು ರೆಡಿಯಾಗಿದ್ದು ಅಪ್ಪನ ಸಿನಿಮಾದಲ್ಲಿ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾಳೆ. 

ಇದನ್ನೂ ಓದಿ: ಮೂವರು ಹೀರೋಗಳ ಜೊತೆ ಅಫೇರ್.. ಸಾಷಕ್ಟು ಜನಪ್ರಿಯತೆ.. ಕೋಟಿ ಕೋಟಿಯ ಒಡತಿಯಾದರೂ ಒಂಟಿಯಾಗಿ ಬದುಕುಕಿದ ನಟಿ ಈಕೆ..!

ಕಾಟೇರ ಸಿನಿಮಾಗೆ ಕಥೆ ಬರೆದಿದ್ದ ಜಡೇಶ್‌ ಕುಮಾರ್‌ ಹಂಪಿ ವಿಜಿ ನಟನೆಯ ಮುಂಬರುವ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆಗೆ ಅಪ್ಪ ವಿಜಯ್‌ ಜೊತೆ ಮೋನಿಕಾ ತೆರೆ ಸಹ ಹಂಚಿಕೊಳ್ಳಲಿದ್ದಾರೆ. ಇನ್ನು ಮುಂಬೈನ ಅನುಪಮ್ ಖೇರ್ ಅಭಿನಯ ಶಾಲೆಯಲ್ಲಿ ನಟನೆಯನ್ನು ಕಲಿತಿರುವ ಬ್ಲ್ಯಾಕ್‌ ಕೋಬ್ರಾ ಪುತ್ರಿ. ಸಧ್ಯ ಮೋನಿಶಾ ತಮ ಹೆಸರನ್ನು ರಿತನ್ಯ ಅಂತ ಬದಲಾಯಿಸಿಕೊಂಡಿದ್ದಾರೆ.

ಸಡನ್ನಾಗಿ ಹೆಸರು ಬದಲಾಯಿಸಕೊಳ್ಳಲು ಕಾರಣವೇನು ಅಂತ ಕೇಳಿದ್ರೆ, ತಂಗಿ ಹೆಸರು ಮೋನಿಕಾ ಅಂತ ಇದೆ. ಇದರಿಂದ ನಮ್ಮಲ್ಲಿ ಮೋನಿಕಾ ಯಾರು.? ಮೋನಿಷಾ ಯಾರು? ಅನ್ನೋದೇ ಸಡನ್ ಆಗಿ ಯಾರಿಗೂ ತಿಳಿಯುತ್ತಲೇ ಇರಲಿಲ್ಲ. ನನ್ನ ಕೆಲವೊಂದಿಷ್ಟು ವಿಡಿಯೋಗಳಿಗೆ ಅವಳ ಹೆಸರನ್ನು ಹಾಕಲಾಗಿತ್ತು ಅದಕ್ಕಾಗಿ ಹೆಸರು ಬದಲಾಯಿಸಿಕೊಂಡೆ ಅಂತ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News