ಸಾನಿಯಾ ಮಿರ್ಜಾ ಮೇಲಿನ ಪ್ರೇಮದಿಂದಾಗಿ ಜೈಲು ಸೇರಿದ್ದರಂತೆ ಈ ನಟ! ಯಾರು ಗೊತ್ತಾ?

Sania Mirza: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನದ ನಂತರ, ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಹೊಸ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. 

Written by - Savita M B | Last Updated : Jun 22, 2024, 08:21 PM IST
  • ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಹೊಸ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
  • ಸಾನಿಯಾ ಮತ್ತು ಶಮಿ ಮದುವೆಯಾಗಲಿದ್ದಾರೆ ಎಂಬ ವದಂತಿ ಇದೆ..
ಸಾನಿಯಾ ಮಿರ್ಜಾ ಮೇಲಿನ ಪ್ರೇಮದಿಂದಾಗಿ ಜೈಲು ಸೇರಿದ್ದರಂತೆ ಈ ನಟ! ಯಾರು ಗೊತ್ತಾ?   title=

Tennis Star Sania Mirza: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನದ ನಂತರ, ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಹೊಸ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲರ ಮಧ್ಯೆ ಕ್ರೀಡಾ ಚಾಂಪಿಯನ್ ಸಾನಿಯಾ ಮಿರ್ಜಾ ಮತ್ತು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ಶಮಿಗೆ ಸಂಬಂಧಿಸಿದ ವದಂತಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಸಾನಿಯಾ ಮತ್ತು ಶಮಿ ಮದುವೆಯಾಗಲಿದ್ದಾರೆ ಎಂಬ ವದಂತಿ ಇದೆ.. 

ಆದರೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರ ಸಲುವಾಗಿ ನಟನೊಬ್ಬನು ಜೈಲು ಶಿಕ್ಷೆ ಅನುಭವಿಸಿದ್ದ ವಿಚಾರವೊಂದು ಈಗ ಬೆಳಕಿಗೆ ಬಂದಿದೆ.. ಹೌದು.. ಭೋಜ್‌ಪುರಿ ತಾರೆ ಖೇಸರಿ ಲಾಲ್ ಯಾದವ್ ಸಾನಿಯಾ ಮಿರ್ಜಾ ಅವರ ಮೇಲೆ ಹಾಡನ್ನು ಹಾಡಿದ್ದಕ್ಕಾಗಿ ಜೈಲಿಗೆ ಹೋಗಿದ್ದರಂತೆ.. ಕಾರಣ ಸಾನಿಯಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರಂತೆ..

ಇದನ್ನೂ ಓದಿ-ನಟಿಯರನ್ನು ಏಕೆ ಗಂಡಸರು ಆ ರೀತಿ ನೋಡ್ತಾರೆ..!? ಕಿಡಿಕಾರಿದ ನಟಿ ಚಾಂದಿನಿ

 ವಾಸ್ತವವಾಗಿ, ಖೇಸರಿ ಲಾಲ್ ಅವರು 2015 ರಲ್ಲಿ ಸಾನಿಯಾ ಮಿರ್ಜಾ ಅವರ ಮೇಲೆ ಹಾಡನ್ನು ರಚಿಸಿದ್ದರು, ಅದು ಟೆನಿಸ್ ತಾರೆಗೆ ಇಷ್ಟವಾಗಲಿಲ್ಲ.. ಈ ಹಾಡಿನ ಬಗ್ಗೆ ಸಾನಿಯಾ ಕೋಪಗೊಂಡಿದ್ದು, ಅವರು ಭೋಜ್‌ಪುರಿ ಗಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.. ಈ ಹಾಡು ಕೂಡ ಆ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು.. 

 ಇದಾದ ನಂತರ ಖೇಸರಿ ಮೂರು ದಿನಗಳ ಕಾಲ ಜೈಲಿನಲ್ಲಿದ್ದರು. ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಖೇಸರಿ ಅವರೇ ಸಂದರ್ಶನವೊಂದರಲ್ಲಿ, 'ಸಾನಿಯಾ ಮಿರ್ಜಾ ಪಾಕಿಸ್ತಾನಿ ಆಟಗಾರ ಶೋಯೆಬ್ ಮಲಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗ ಈ ಹಾಡನ್ನು ಮಾಡಲಾಗಿತ್ತು. ಈ ಹಾಡನ್ನು ಕೇಳಿದ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಇದರಿಂದಾಗಿ ಮೂರು ದಿನ ಜೈಲಿನಲ್ಲಿ ಇರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ-ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಅವರ ಹೆಂಡತಿ, ಮಕ್ಕಳು ಯಾರು ಗೊತ್ತಾ? ಮಗಳು ಫೇಮಸ್!!   

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News