ʼʼಗಂಡ ಗುಟ್ಟಾಗಿ ಅನೈತಿಕ ಸಂಬಂಧ ಇಟ್ಟುಕೊಂಡರೆ ತಪ್ಪೇನು?ʼʼ ಖ್ಯಾತ ಹಿರಿಯ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌

Famous Senior Actress: ಸಿನಿಮಾ ನಟ-ನಟಿಯರು ಬರೀ ಚಿತ್ರಗಳಿಂದಲ್ಲ.. ವೈಯಕ್ತಿಕ ಜೀವನ.. ವಿವಾದಾದ್ಮಕ ಹೇಳಿಕೆಗಳು ಹೀಗೆ ಒಂದಲ್ಲ ಒಂದು ವಿಚಾರದಿಂದ ಮುನ್ನೆಲೆಗೆ ಬಂದಿರುತ್ತಾರೆ ಅದೇ ರೀತಿ ಇದೀಗ ಪ್ರಖ್ಯಾತ ಹಿರಿಯ ನಟಿಯೊಬ್ಬರು ಸೆನ್ಸೇಷನಲ್‌ ಕಾಮೆಂಟ್‌ ಮಾಡುವ ಮೂಲಕ ಸುದಿಯಲ್ಲಿದ್ದಾರೆ.. 

Written by - Savita M B | Last Updated : Dec 9, 2024, 08:59 PM IST
  • ತೆಲುಗಿನ ಹಿರಿಯ ನಟಿ ಜೀವಿತಾ ರಾಜಶೇಖರ್ ಅವರನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ
  • ಚಿತ್ರರಂಗಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲದೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು.
ʼʼಗಂಡ ಗುಟ್ಟಾಗಿ ಅನೈತಿಕ ಸಂಬಂಧ ಇಟ್ಟುಕೊಂಡರೆ ತಪ್ಪೇನು?ʼʼ ಖ್ಯಾತ ಹಿರಿಯ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌    title=

Jeevitha Rajasekhar: ತೆಲುಗಿನ ಹಿರಿಯ ನಟಿ ಜೀವಿತಾ ರಾಜಶೇಖರ್ ಅವರನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ. ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಾಯಕಿಯರಲ್ಲಿ ನಟಿ ಜೀವಿತಾ ಕೂಡ ಒಬ್ಬರು. ಅವರು 80 ರ ದಶಕದ ಸಿನಿಮಾಗಳಲ್ಲಿ ನಟಿಸಿದರು. ಸರಣಿ ಚಿತ್ರಗಳನ್ನು ಸ್ವೀಕರಿಸುತ್ತಿರುವಾಗಲೇ ನಾಯಕ ರಾಜಶೇಖರ್ ಅವರನ್ನು ಮದುವೆಯಾಗಿ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರು... ಅದರ ನಂತರ, ಅವರು ನಟನೆಯಿಂದ ದೂರ ಸರಿದರು. ನಿರ್ಮಾಣ ಮತ್ತು ನಿರ್ದೇಶನದ ಭಾಗವಾಗ ತೊಡಗಿದರು... ಚಿತ್ರರಂಗಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲದೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು.

 ನಟಿ ಜೀವಿತಾ ರಾಜಶೇಖರ್.. ಯಾವುದೇ ವಿಷಯದಲ್ಲೂ ಮೊಂಡುತನದಿಂದ ವರ್ತಿಸುತ್ತಾರೆ. ಹಾಗಾಗಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಯಿತು. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಜೀವಿತಾ ಹಲವು ಸೆನ್ಸೇಷನಲ್ ಕಾಮೆಂಟ್‌ಗಳನ್ನು ಮಾಡಿದ್ದರು. ಅವರು ಅನೇಕ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ-Year Ender 2024: ಬಾಕ್ಸಾಫೀಸ್‌ನಲ್ಲಿ ಸೋತು ಓಟಿಟಿಯಲ್ಲಿ ಹಿಟ್‌ ಆದ ಕನ್ನಡ ಸಿನಿಮಾಗಳಿವು!

'ನಿಮಗೆ ಗೊತ್ತಿಲ್ಲದೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಕೊಂಡ್ರೆ ಪತಿ ಸೀಕ್ರೆಟ್ ಆಗಿ ಮೆಂಟೇನ್ ಮಾಡ್ತಾ ಇದ್ರೂ ಬೇಜಾಗಾಬೇಡಿ.. ಅವ್ರಿಗೆ ನಿನ್ನ ಇಷ್ಟ ಆಗಿದ್ರೆ ಅವರು ಈ ರೀತಿ ಮಾಡುವುದಿಲ್ಲ.. ಇನ್ನು ಬಿಡಿಸಿ ಹೇಳಬೇಕೆಂದರೇ ನಾವು ಒಂದೇ ಹೋಟೆಲ್‌ಗೆ ನಿತ್ಯ ಹೋಗುವುದಿಲ್ಲ.. ಒಂದೇ ರೀತಿಯ ಬಟ್ಟೆಗಳನ್ನು ಧರಿಸುವುದಿಲ್ಲ.. ಇದು ಅದೇ ರೀತಿ.. ಬಹುಶಃ ಇದು ಅವರ ಮೋಜಿಗಾಗಿ.. ಅದನ್ನು ದೊಡ್ಡ ವಿಚಾರ ಮಾಡಬೇಡಿ...ಬಿಟ್ಟು ಬಿಡಿ.. ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ..

ಇದನ್ನೂ ಓದಿ-ʼʼಅವರ ಪಕ್ಕದಲ್ಲೇ ಇದ್ದೇವೆ..ʼʼ ಪವರ್‌ ಸ್ಟಾರ್‌ಗೆ ಕೊಲೆ ಬೆದರಿಗೆ ಸಂದೇಶ!! ಬೆಚ್ಚಿಬಿದ್ದ ಸಿನಿರಂಗ..

' ಇದೇ ವಿಚಾರಕ್ಕೆ ನಿಮ್ಮ ಮನೆಯವರನ್ನು ಬಿಟ್ಟು ಹೋಗಬೇಡಿ.. ನಿಮ್ಮ ಪತಿ ನಿಮ್ಮಿಂದ ಏನನ್ನೋ ಮುಚ್ಚಿಡಲು ಹೊರಟಿದ್ದರೂ ಪರವಾಗಿಲ್ಲ.. ಸುಮ್ಮನೇ ಸೀನ್ ಕ್ರಿಯೆಟ್‌ ಮಾಡಬೇಡಿ.. ನಿಮ್ಮ ಗಂಡ ನಿಮಗೆ ಮೋಸ ಮಾಡುತ್ತಿದ್ದಾನೆ ಅಥವಾ ಮದುವೆಯಾಗಿದ್ದರೂ ಬೇರೆಯವರೊಂದಿಗೆ ಬೇರೆ ಸಂಸಾರ ಮಾಡಿಕೊಂಡಿದ್ದರೂ.. ಲೆಕ್ಕಿಸಬೇಡಿ.. ನೀವು ನಿಮ್ಮ ದಾರಿ ನೋಡಿಕೊಳ್ಳಿ.. ಮಕ್ಕಳ ಭವಿಷ್ಯಕ್ಕಾಗಿ ಬದುಕಿ.." ಎಂದಿದ್ದಾರೆ.. 

ಅಲ್ಲದೇ 'ಗಂಡನಂತೆ, ಹೆಂಡತಿ ತಪ್ಪು ಮಾಡಿದಾಗ ಸಹಿಸಿಕೊಳ್ಳಬೇಕು, ಇದೇ ವಿಷಯವನ್ನು ಹಲವು ಶೋಗಳಲ್ಲಿ ಕೇಳಲಾಗಿದೆ. ನೀವು ತಪ್ಪು ಮಾಡಿದಾಗ ನಿಮ್ಮ ಹೆಂಡತಿಯನ್ನು ಕೇಳುವ ಹಕ್ಕು ನಿಮಗಿದೆ.. ಆದರೆ ಪತಿ ತಪ್ಪು ಮಾಡಿದಾಗ ಕೇಳುವ ಹಕ್ಕು ಹೆಂಡತಿಗೆ ಇರುವುದಿಲ್ಲವೇ.. ಗಂಡ ಇಷ್ಟ ಬಂದಂತೆ ತಿರುಗಾಡಬಹುದು..ಆದರೆ ನಿಮ್ಮ ಹೆಂಡತಿ ಅದೇ ರೀತಿ ಮಾಡಿದರೆ ತಪ್ಪೇನು..ನಿಮ್ಮ ಹೆಂಡತಿ ನಿಮ್ಮನ್ನು ಕ್ಷಮಿಸಿದರೆ..ನೀವು ನಿಮ್ಮ ಹೆಂಡತಿಯನ್ನು ಕ್ಷಮಿಸಬೇಕು" ಎಂದು ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News