ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್‌ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!

Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..   

Written by - Savita M B | Last Updated : May 30, 2024, 04:43 PM IST
  • ಕಾಸ್ಟಿಂಗ್ ಕೌಚ್ ಮಹಾಮಾರಿ ಎಂದು ಆರೋಪಿಸುತ್ತಿರುವವರು ಅನೇಕರಿದ್ದಾರೆ.
  • ಫಿದಾ ಬ್ಯೂಟಿ ಗಾಯತ್ರಿ ಗುಪ್ತಾ ಕಾಸ್ಟಿಂಗ್ ಕೌಚ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್‌ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!! title=

Gayathri Gupta on Casting Couch: ಕಾಸ್ಟಿಂಗ್ ಕೌಚ್ ಮಹಾಮಾರಿ ಎಂದು ಆರೋಪಿಸುತ್ತಿರುವವರು ಅನೇಕರಿದ್ದಾರೆ. ಈ ಸಂದರ್ಭದಲ್ಲಿ ಫಿದಾ ಬ್ಯೂಟಿ ಗಾಯತ್ರಿ ಗುಪ್ತಾ ಕಾಸ್ಟಿಂಗ್ ಕೌಚ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ಟಾಲಿವುಡ್ ನಟಿಯರಿಗೆ ಕಾಸ್ಟಿಂಗ್ ಕೌಚ್ ಶಾಪವಾಗಿ ಪರಿಣಮಿಸಿದೆ. ಕಾಸ್ಟಿಂಗ್ ಕೌಚ್‌ನಿಂದ ಅನೇಕ ನಟಿಯರಿಗೆ ಕಿರುಕುಳ ಮತ್ತು ಮೋಸ ಆಗುತ್ತಿರುವುದನ್ನು ನಾವು ನೋಡಿದ್ದೇವೆ. ಅದರಲ್ಲಿ ಕೆಲವು ನಟಿಯರು ತಮ್ಮ ಕಾಸ್ಟಿಂಗ್ ಕೌಚ್ ಅನುಭವಗಳನ್ನು ಧೈರ್ಯವಾಗಿ ಬಹಿರಂಗಪಡಿಸುತ್ತಾರೆ. 

ಇದನ್ನೂ ಓದಿ-ಕನ್ನಡದಲ್ಲಿ ಮತ್ತೊಂದು ಗ್ರಾಮೀಣ ಸೊಗಡಿನ ಚಿತ್ರ

ಚಿಕ್ಕ ಚಿಕ್ಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಗಾಯತ್ರಿ ಗುಪ್ತಾ ಆಗಾಗ ಸುದ್ದಿಯಲ್ಲಿ ಇರುತ್ತಾರೆ... ಈ ಹಿಂದೆಯೂ ಇವರು ಕಾಸ್ಟಿಂಗ್ ಕೌಚ್ ಬಗ್ಗೆ ಧೈರ್ಯವಾಗಿ ಮಾತನಾಡಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಸೆನ್ಸೇಷನಲ್ ಕಾಮೆಂಟ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.. 

ಇದನ್ನೂ ಓದಿ-ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..

 ಇತ್ತೀಚಿನ ಸಂದರ್ಶನವೊಂದರಲ್ಲಿ ಗಾಯತ್ರಿ ಗುಪ್ತಾ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದು, "ಹೆಚ್ಚಿನ ನಾಯಕಿಯರು ಲೈಂಗಿಕತೆಗೆ ಒಪ್ಪಲು ಸಿದ್ಧರಿದ್ದಾರೆ.. ಹಾಗಾಗಿ ಅವಕಾಶಗಳು ಸಿಗುತ್ತಿವೆ. ಇನ್ನು ಕೆಲವು ನಟಿಯರು ಆಫರ್ ಕೊಡುತ್ತೇವೆ ಎಂದರೇ ಸಾಕು ಇಷ್ಟವಿಲ್ಲದಿದ್ದರೂ ಒಪ್ಪುತ್ತಾರೆ. ಆದರೆ ಕಾಸ್ಟಿಂಗ್ ಕೌಚ್ ಒಪ್ಪಿಕೊಂಡರೂ ಆಫರ್ ಬರುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ತುಂಬಾ ಹೆಚ್ಚಾಗಿದೆ ಎಂದು ಹೇಳಿ ಕೆಲವು ಸೆಲೆಬ್ರಿಟಿಗಳ ಮೇಲೆ ನಟಿ ಗುಪ್ತಾ ಆರೋಪ ಮಾಡಿದ್ದಾಳೆ. 

ಸದ್ಯ ಗಾಯತ್ರಿ ಗುಪ್ತಾ ಸಂಧಿವಾತದಿಂದ ಬಳಲುತ್ತಿದ್ದಾರೆ. ಇದನ್ನು ಗುಣಪಡಿಸಬೇಕಾದರೆ, ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ನನ್ನ ಬಳಿ ಅಷ್ಟು ಹಣವಿಲ್ಲ ಎಂದು ತಮ್ಮ ಮನದಾಳದ ನೋವನ್ನು ನಟಿ ಕ್ಯಾಮರಾ ಮುಂದೆ ಹೇಳಿಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News