Niveditha Gowda: ರಿಯಾಲಿಟಿ ಶೋಗಳ ಮೂಲಕವೇ ಜನಪ್ರಿಯವಾಗಿರೋ ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಹಾಟ್ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸೌಂಡ್ ಮಾಡುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮನತಣಿಸುತ್ತಿದ್ದಾರೆ.
Niveditha gowda : ಬಿಗ್ ಬಾಸ್ ಕನ್ನಡ 5 ರ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಬೋಲ್ಡ್ ಬಿಕಿನಿ ಅವತಾರದ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಡಿವೋರ್ಸ್ ನಂತರ ಸಖತ್ ಬೋಲ್ಡ್ ಆಗಿರುವ ಗೊಂಬೆ.. ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು ಟ್ರೇಂಡ್ ಕ್ರಿಯೆಟ್ ಮಾಡುತ್ತಿದ್ದಾರೆ..
Chandan Shetty 2nd Marriage: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪ್ರೀತಿಸಿ ಮದುವೆಯಾದವರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕಾಲಾನಂತರದಲ್ಲಿ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದೆ.
Niveditha Gowda : ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಫುಲ್ ಜಾಲಿ ಮೂಡ್ನಲ್ಲಿದ್ದಾರೆ. ಡಿವೋರ್ಸ್ ನಂತರ ಕ್ರೇಜಿ ಕ್ವೀನ್ ಆಗಿರುವ ಕ್ಯೂಟ್ ಬೆಡಗಿ ಗ್ಲಾಮರ್ ಶೋ ಮೂಲಕ ನೆಟ್ಟಿಗರ ಮನಗೆಲ್ಲುತ್ತಿದ್ದಾಳೆ.. ಇತ್ತೀಚಿಗೆ ಈ ಚೆಲುವೆ ಹಂಚಿಕೊಂಡ ಫೊಟೋಸ್ ಸಖತ್ ವೈರಲ್ ಆಗುತ್ತಿವೆ..
Niveditha Gowda: ನಿವೇದಿತಾ ಗೌಡ ಇತ್ತೀಚೆಗೆ ತಾವು ಮಾಡುವ ವಿಡಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾತ್ ರೂಮ್ನಲ್ಲಿ ವಿಡಿಯೋಗಳನ್ನು ಮಾಡಿ ಅಪ್ಲೊಡ್ ಮಾಡುತ್ತಾ ಟ್ರೋಲಿಗರಿಗೆ ಆಹಾರವಾಗುತ್ತಿದ್ದಾರೆ, ಇದೀಗ ಇದೇ ರಿತಿಯ ಮತ್ತೊಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ನಿವೇದಿತಾ ಗೌಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ, ಸದ್ಯ ಇವರು ಮಾಡಿರುವ ಅದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Chandhan shetty niveditha gowda: ಬಿಗ್ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.
Niveditha gowda and Chandan shetty divorce: ಪರಸ್ಪರ ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದ ನಿವೇದಿತಾ ಮತ್ತು ಚಂದನ್ ನೂರಾರು ಕಾಲ ಸುಖವಾಗಿ ಬಾಳುತ್ತೇವೆ ಅಂತಾ ಹೇಳಿಕೊಂಡಿದ್ದರು. ಅದರಂತೆ ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ರೀಲ್ಸ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಕೂಡ ಇದ್ದಾರೆ.
Niveditha Gowda real age: ನಿವೇದಿತಾ ಗೌಡ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು ದಾಂಪತ್ಯ ಜೀವನ ಅರ್ಧಕ್ಕೆ ಮುರಿದು ಬೀಳಲು ಕಾರಣ ಎಂಬುದು ಹಲವರ ವಾದವಾಗಿದೆ. ಹಾಗಾದ್ರೆ ನಿವೇದಿತಾ ಗೌಡ ನಿಜವಾದ ವಯಸ್ಸೆಷ್ಟು ಗೊತ್ತಾ?
Srujan Lokesh Niveditha Gowda: ಡಿವೋರ್ಸ್ ಬೆನ್ನಲ್ಲೆ ನಿವೇದಿತಾ ಗೌಡ ಜೊತೆಗಿನ ಸೃಜನ್ ಲೋಕೇಶ್ ವಿಡಿಯೋ ವೈರಲ್ ಆಗಿದೆ. ಚಂದನ್ ಶೆಟ್ಟಿ ವಿಚ್ಛೇದನಕ್ಕೆ ಇದೇ ಕಾರಣ ಎಂದು ಫ್ಯಾನ್ಸ್ ಆರೋಪಿಸುತ್ತಿದ್ದಾರೆ.
Chandan Shetty Niveditha Gowda divorce: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸುಂದರ ದಾಂಪತ್ಯ ಅಂತ್ಯಗೊಂಡಿದೆ. ಅನೇಕ ಜನರ ಮನಗೆದ್ದಿದ್ದ ಈ ಬ್ಯೂಟಿಫುಲ್ ಕಪಲ್ ಇಂಥದ್ದೊಂದು ದಿಢೀರ್ ನಿರ್ಧಾರಕ್ಕೆ ಆ ವ್ಯಕ್ತಿಯೇ ಕಾರಣ ಎಂದು ಸ್ಯಾಂಡಲ್ವುಡ್ ನಟರೊಬ್ಬರು ಹೇಳಿದ್ದಾರೆ.
Chandan Shetty-Nivedita Gowda Divorce Reason: ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
Chandan Shetty Niveditha Gowda Divorce: ಬಿಗ್ ಬಾಸ್ ಕನ್ನಡ ಸೀಸನ್-5ನಲ್ಲಿ ಪರಿಚಯವಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಪ್ರೀತಿಸಿ ಮದುವೆಯಾಗಿದ್ದರು. ಇದೀಗ ವಿವಾಹವಾಗಿ ನಾಲ್ಕು ವರ್ಷಗಳ ಬಳಿಕ ಮನಸ್ತಾಪ ಕಂಡುಬಂದಿದ್ದು, ದಾಂಪತ್ಯ ಅಂತ್ಯವಾಗುವತ್ತ ಸಾಗಿದೆ ಎನ್ನಲಾಗಿದೆ.
Niveditha Gowda : ನಿವೇದಿತಾ ಗೌಡ ಕೆಲ ದಿನಗಳ ಹಿಂದೆ ಬಾಲಿಗೆ ಸೋಲೋ ಟ್ರಿಪ್ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪ್ರತಿಯೊಂದು ಜಾಗವನ್ನು ನೆಟ್ಟಿಗರಿಗೆ ಪರಿಚಯ ಮಾಡಿದ್ದರು.
ಸೋಷಿಯಲ್ ಮೀಡಿಯಾ ಫೇಮ್, ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ನಿವೇದಿತಾ ಗೌಡ ತಾಯಿ ಆಗ್ತೀದಾರೆ. ಹೌದು ಈ ಮಾತನ್ನ ನಾವು ಹೇಳ್ತಿಲ್ಲ ಸ್ವತಃ ಚಂದನ್ ಶೆಟ್ಟಿ ಹೇಳಿದ್ದಾರೆ. ಈ ಕ್ಯೂಟ್ ಜೋಡಿ ಇತ್ತೀಚಿಗೆ ವಿಡಿಯೋ ಒಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಅದರಲ್ಲಿ ಚಂದನ್ ತಂದೆ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ರ್ಯಾಪರ್ ಚಂದನ್ ಶೆಟ್ಟಿ ಮಡದಿ ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಒಂಟಿ ಪಯಣ ಸಾಗಿಸಿರುವ ಗ್ಲಾಮರ್ ಡಾಲ್ ಸದ್ಯ ಬಾಲಿಗೆ ತೆರೆಳಿದ್ದಾರೆ. ಅಲ್ಲಿ ಸುಂದರ ಪರಿಸರದ ಮಧ್ಯ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ತುಂಡುಡುಗೆ ತೊಟ್ಟು ಸ್ವಿಮ್ಮಿಂಗ್ ಪೂಲ್ ಹತ್ತಿರ ನಿಂತಿರುವ ನಿವೇದಿತಾ ಫೋಟೋಗಳು ವೈರಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.