Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!

Rajkumar Family: ಲೋಕಸಭೆ ಚುನಾವಣೆಯಂದು ಡಾ. ರಾಜ್‌ಕುಮಾರ್‌ ಕುಟುಂಬದ ಸದಸ್ಯರು ಬೆಂಗಳೂರಿನ ಸದಾಶಿವನಗರದ ವೋಟಿಂಗ್‌ ಬೂತ್‌ಗೆ ಒಟ್ಟಾಗಿ ಬಂದು ತಮ್ಮ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!

About the Author