ಬೆತ್ತಲಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಗಾಯಕಿ..! ಫ್ಯಾನ್ಸ್‌ ಶಾಕ್‌

ಗಾಯಕಿ ಮೈಲಿ ಸೈರಸ್ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮೈಲಿ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್‌ಗೆ ಒಳಗಾಗುತ್ತಿದ್ದಾರೆ. ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗಹೊಂದಿರುವ ಬೋಲ್ಡ್‌ ಬ್ಯೂಟಿಯ ನ್ಯೂಡ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.

Written by - Krishna N K | Last Updated : Jan 10, 2023, 07:01 PM IST
  • ಗಾಯಕಿ ಮೈಲಿ ಸೈರಸ್ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
  • ಮೈಲಿ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್‌ಗೆ ಒಳಗಾಗುತ್ತಿದ್ದಾರೆ.
  • ಬೋಲ್ಡ್‌ ಬ್ಯೂಟಿಯ ನ್ಯೂಡ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.
ಬೆತ್ತಲಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಗಾಯಕಿ..! ಫ್ಯಾನ್ಸ್‌ ಶಾಕ್‌ title=

Miley Cyrus Viral Video : ಗಾಯಕಿ ಮೈಲಿ ಸೈರಸ್ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮೈಲಿ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್‌ಗೆ ಒಳಗಾಗುತ್ತಿದ್ದಾರೆ. ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗಹೊಂದಿರುವ ಬೋಲ್ಡ್‌ ಬ್ಯೂಟಿಯ ನ್ಯೂಡ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.

ಸೂಪರ್​ ಹಿಟ್ ಹಾಡುಗಳ ಮೂಲಕ ಗುರುತಿಸಿಕೊಂಡಿರುವ ಮೈಲಿ ಬೋಲ್ಡ್‌ನೆಸ್‌ ಹೆಸರುವಾಸಿ. ಆಕೆಯ ಆಲ್ಬಮ್‌ ಸಾಂಗ್‌ ಹೊರಬಂತು ಅಂದ್ರೆ ಸಾಕು, ಅಂದು ಇಂಟರ್‌ನೆಟ್‌ನಲ್ಲಿ ಆಕೆಯದ್ದೇ ಹವಾ ಜಾಸ್ತಿ.  ಇದೀಗ ಬೆತ್ತಲಾಗಿ ಸ್ನಾನ ಮಾಡುತ್ತಿರುವ ಮೈಲಿ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೇಟ್‌ ಮಾಡುತ್ತಿದೆ. ಯಸ್‌.. ಇಷ್ಟು ದಿನ ಅಲ್ಬಮ್‌ ಸಾಂಗ್‌ಗಳ ವಿಡಿಯೋದಲ್ಲಿ ಮೈಮಾಟ ತೋರಿಸಿ ಪಡ್ಡೆ ಹೈಕ್ಳಿಗೆ ಹತ್ತಿರವಾಗುತ್ತಿದ್ದ ಬೆಡಗಿ ಈಗ ಏಕಾಎಕಿ ಖಾಸಗಿ ವಿಡಿಯೋವನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಸೈರಸ್‌ನ ವಿಡಿಯೋ ವೈರಲ್‌ ಆಗುತ್ತಿದ್ದು, ವೈರಸ್‌ನಂತೆ ಇಂಟರ್‌ನ್ನು ಕಚ್ಚಿಕೊಂಡಿದೆ.

ಇದನ್ನೂ ಓದಿ: ʼಸೌಂದರ್ಯ ಮಾಸಿತುʼ ಎಂದವರಿಗೆ ಪ್ರೀತಿ ಮಾತು ಹೇಳಿದ ಸಮಂತಾ..! ಗ್ರೇಟ್‌ ಸ್ಯಾಮ್‌

 
 
 
 

 
 
 
 
 
 
 
 
 
 
 

A post shared by Miley Cyrus (@mileycyrus)

ಮೈಲಿ ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲದೆ ಸ್ನಾನ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ ಮಾಡಿದಾಗಿನಿಂದ ಇರುವರೆಗೂ ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. 15 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಪ್ಯಾನ್ಸ್‌ ಸೂಪರ್‌ ಅಂದ್ರೆ, ನೆಟ್ಟಿಗರು ಆಶ್ಲೀಲ ಅಂತ, ಬ್ಯಾಡ್‌ ಅಂತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲದೆ, ʼಫ್ಲಾವರ್ಸ್​ʼ ಎಂಬ ಹಾಡಿಗೆ ಪ್ರಚಾರ ನೀಡುವ ಸಲುವಾಗಿ ಬಟ್ಟೆ ಬಿಚ್ಚಿದ ಮೈಲಿಯನ್ನು ನೆಟ್ಟಿಜನ್ಸ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News