ಆನಂದ್ ಆಡಿಯೋದಲ್ಲಿ ʼ45ʼ ಹಾಡುಗಳು... ಭಾರಿ ಮೊತ್ತಕ್ಕೆ ಮಾರಾಟವಾಯ್ತು ಮಲ್ಟಿಸ್ಟಾರರ್ ಸಿನಿಮಾದ ಆಡಿಯೋ ರೈಟ್ಸ್

45" ಚಿತ್ರದ ಆಡಿಯೋ ರೈಟ್ಸ್ ಅನ್ನು ಪ್ರತಿಷ್ಟಿತ  ಆನಂದ್ ಆಡಿಯೋ ಸಂಸ್ಥೆಯವರು  ಪಡೆದುಕೊಂಡಿದ್ದಾರೆ. ಚಿತ್ರದ ನಿರ್ದೇಶಕರೂ ಆಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ‌.

ಆನಂದ್ ಆಡಿಯೋದಲ್ಲಿ ʼ45ʼ ಹಾಡುಗಳು... ಭಾರಿ ಮೊತ್ತಕ್ಕೆ ಮಾರಾಟವಾಯ್ತು ಮಲ್ಟಿಸ್ಟಾರರ್ ಸಿನಿಮಾದ ಆಡಿಯೋ ರೈಟ್ಸ್
Image Credit: Anand Audio

About the Author