ಟೈಗರ್ ಶ್ರೋಫ್ ಸೂಪರ್ಬ್ ಡ್ಯಾನ್ಸ್ ವೀಡಿಯೋ! ನಿಮಗೆ ಮತ್ತೆ ಮತ್ತೆ ನೋಡ್ಬೇಕು ಅನ್ಸೋದು ಖಂಡಿತ

ಟೈಗರ್ ತಮ್ಮ ಡ್ಯಾನ್ಸ್ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡ್ತಿದ್ರೆ ಮತ್ತೆ ಮತ್ತೆ ನೋಡಬೇಕು ಅಂತ ನಿಮಗೆ ಅನ್ನಿಸದೇ ಇರದು.

Last Updated : Jul 24, 2018, 11:19 AM IST
ಟೈಗರ್ ಶ್ರೋಫ್ ಸೂಪರ್ಬ್ ಡ್ಯಾನ್ಸ್ ವೀಡಿಯೋ! ನಿಮಗೆ ಮತ್ತೆ ಮತ್ತೆ ನೋಡ್ಬೇಕು ಅನ್ಸೋದು ಖಂಡಿತ title=

ನವದೆಹಲಿ: ಸೂಪರ್ ಟ್ಯಾಲೆಂಟ್ ಮತ್ತು ಹ್ಯಾಂಡ್ಸಂ ಹೀರೋ ಎಂದೇ ಹೆಸರಾಗಿರೋ ಬಾಲಿವುಡ್ ನಟ ಟೈಗರ್ ಶ್ರೋಫ್ ತನ್ನ ಸಾಹಸ, ನೃತ್ಯಗಳಿಂದಲೇ ಜನರ ಮನಸೂರೆಗೊಂಡಿದ್ದಾರೆ. 'ಬಾಗಿ 2' ಚಿತ್ರದ ಖ್ಯಾತಿಯ ನಂತರ ಇದೀಗ ಟೈಗರ್ ತಮ್ಮ ಡ್ಯಾನ್ಸ್ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡ್ತಿದ್ರೆ ಮತ್ತೆ ಮತ್ತೆ ನೋಡಬೇಕು ಅಂತ ನಿಮಗೆ ಅನ್ನಿಸದೇ ಇರದು.

 

Love jamming with this champion, trying one of his choreographies #⚡⚡⚡ #workinprogress #🙈 @swainvikram @piyush_bhagat

A post shared by Tiger Shroff (@tigerjackieshroff) on

ಮುಂದೆ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದಲ್ಲಿ ಟೈಗರ್ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ಅನನ್ಯ ಪಾಂಡೆ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರೂ ನಟಿಯರು ಈ ಚಿತ್ರದ ಮೂಲಕ ಬಾಲಿವುಡ್'ಗೆ ಪ್ರವೇಶ ಮಾಡುತ್ತಿದ್ದಾರೆ. ಪುನೀತ್ ಮಲ್ಹೋತ್ರ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದಾರೆ. ಇದೇ ನವೆಂಬರ್ 23 ರಂದು 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗದೆ. 
 

Trending News