Shraddha Das : ಶ್ರದ್ಧಾ ದಾಸ್ ಬಗ್ಗೆ ಹೊಸ ಪರಿಚಯದ ಅಗತ್ಯವಿಲ್ಲ. ಆದ್ರೆ ಏನ್ ಮಾಡೋದು.. ಗ್ಲಾಮರ್ ಜಾಸ್ತಿ ಇದ್ದರೂ ಸಹ ಸಿನಿಮಾದಲ್ಲಿ ಎರಡನೇ ನಾಯಕಿ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದಾಳೆ. ಮೇಲಾಗಿ ಕೈಯಲ್ಲಿ ಚಿತ್ರಗಳಿವೆಯೋ ಇಲ್ಲವೋ ಗೊತ್ತಿಲ್ಲ.. ಆದ್ರೆ ಫೋಟೋ ಶೂಟ್‌ಗಳಿಂದ ಮಾತ್ರ ಸದಾ ಸುದ್ದಿಯಲ್ಲಿದ್ದಾಳೆ. ಇತ್ತೀಚೆಗಷ್ಟೇ ನಟಿ ಹಂಚಿಕೊಂಡ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Shraddha das Kanguva song : ಶ್ರದ್ಧಾ ದಾಸ್ ಬಗ್ಗೆ ಸೌತ್ ಸಿನಿ ಪ್ರೇಕ್ಷಕರಿಗೆ ಹೇಳಲು ಹೊಸದೇನೂ ಇಲ್ಲ. ಗ್ಲಾಮರ್ ಜಾಸ್ತಿ ಇದ್ದರೂ ಎರಡನೇ ನಾಯಕಿ ಪಾತ್ರಗಳಿಗೆ ಸೀಮಿತವಾಗಿದ್ದು ಮಾತ್ರ ಬೇಸರದ ಸಂಗತಿ. ಮೇಲಾಗಿ ಕೈಯಲ್ಲಿ ಚಿತ್ರಗಳಿವೆಯೋ ಇಲ್ಲವೋ ಗೊತ್ತಿಲ್ಲ, ಫೋಟೋ ಶೂಟ್‌ಗಳಿಂದ ಸದಾ ಸುದ್ದಿಯಲ್ಲಿರುತ್ತಾಳೆ. ಇತ್ತೀಚೆಗೆ, ನಟ ಸೂರ್ಯ ಅವರ 'ಕಂಗುವ' ಗಾಗಿ ಗಾಯಕಿಯ ಅವತಾರವನ್ನೂ ತಾಳಿದ್ದಾರೆ..
Shraddha das : ಹೀರೋಯಿನ್ ನಿಂದ ಸೆಕೆಂಡ್ ಹೀರೋಯಿನ್ ರೇಂಜ್‌ಗೆ ಬಂದರೂ ಟಾಲಿವುಡ್ ಬ್ಯೂಟಿ ಶ್ರದ್ಧಾ ದಾಸ್ ಕ್ರೇಜ್ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸುಂದರಿ ಆಗಾಗ ತನ್ನ ಸೌಂದರ್ಯ ಪ್ರದರ್ಶನದ ಮೂಲಕ ಫ್ಯಾನ್ಸ್ ಮನಗೆಲ್ಲುತ್ತಿದ್ದಾರೆ.. ಫೋಟೋಸ್ ಸಖತ್ ವೈರಲ್ ಆಗುತ್ತಿವೆ.. ನೀವು ಒಮ್ಮೆ ನೋಡಿ..
Rashmika flight emergency landing: ನಟಿ ರಶ್ಮಿಕಾ ಮಂದಣ್ಣ ಕುರಿತ ಸುದ್ದಿಯಿಂದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಆಗಿದೆ.
Shraddha Das Dating News: ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಮದುವೆಯಾಗಿ ಮ್ಯಾರಿಡ್ ಲೈಪ್‌ನ್ನು ಎಂಜಾಯ್ ಮಾಡುತ್ತಿದ್ದಾರೆ.. ಆ ಹಾದಿಯಲ್ಲಿ ನಟಿ ಶ್ರದ್ಧಾ ದಾಸ್ ಸಾಗುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಕೋಟಿಗೊಬ್ಬ 2 ಸಿನಿಮಾದ ಮೂಲಕ ನಟಿ ಶ್ರದ್ಧಾ ದಾಸ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸಧ್ಯ ತೆಲುಗು ಸಿನಿರಂಗದಲ್ಲಿ ಈ ಸುಂದರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರೂ ಸಹ ಅವರ ಗ್ಲಾಮರ್ ಕ್ರೇಜ್ ಮಾತ್ರ ಕೊಂಚವೂ ತಗ್ಗಿಲ್ಲ. ಸಧ್ಯ ಶ್ರದ್ಧಾ ಸ್ಟೈಲಿಶ್ ಫೋಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದೆ.
Shraddha Das : ʼಹೊಸ ಪ್ರೇಮ ಪುರಾಣʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಶ್ರದ್ಧಾ ದಾಸ್ ಕೋಟಿಗೊಬ್ಬ 3 ಚಿತ್ರದಲ್ಲಿ ನಟನೆ ಮತ್ತು ಸೌಂದರ್ಯದ ಮೂಲಕ ಕನ್ನಡ ಸಿನಿ ರಸಿಕರ ಮನಗೆದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುಗೆ ಆಗಾಗ ಹಾಟ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಸಧ್ಯ ಶ್ರದ್ಧಾ ಹಂಚಿಕೊಂಡಿರುವ ಕೆಲ ಫೋಟೋಸ್ ಇಂಟರ್‌ನೆಟ್‌ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿವೆ.
Shraddha das bold pic : ಕನ್ನಡದ ʼಹೊಸ ಪ್ರೇಮ ಪುರಾಣʼ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ನಟಿ ಶ್ರದ್ಧಾ ಕನ್ನಡ ಸಿನಿ ರಸಿಕರಿಗೆ ಹತ್ತಿರವಾಗಿದ್ದು ಕಿಚ್ಚ ಸುದೀಪ್ ನಟನೆಯ ಕೊಟಿಗೊಬ್ಬ 2 ಸಿನಿಮಾದಿಂದಾಗಿ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಇರುವ ಸುಂದರಿ, ಆಗಾಗ ತಮ್ಮ ಫ್ಯಾನ್ಸ್‌ಗಳಿಗಾಗಿ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ.
ನಟಿ ಶ್ರದ್ದಾ ದಾಸ್ ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಗಳಿಸಿದ ನಟಿ ವಯಸ್ಸು 35 ಆದರೂ ಈಗಲೂ 25 ರ ಹರೆಯದ ನಟಿಯಂತೆ ಕಂಗೊಳಿಸುತ್ತಾರೆ. ಈಗ ಅವರು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಂತೂ ಸಾಕಷ್ಟು ಸದ್ದು ಮಾಡುತ್ತಿವೆ.
Photo Courtsey: Shraddha Das (facebook)
ಇತ್ತೀಚಿಗೆ ಅಷ್ಟೇ ಕನ್ನಡದ ಕೋಟಿಗೊಬ್ಬ 3 ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿರುವ ನಟಿ ಶ್ರದ್ಧಾ ದಾಸ್,ಈಗ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲ್ಲಿಶೇರ್ ಮಾಡಿಕೊಂಡಿರುವ ಫೋಟೋಗಳ ಮೂಲಕ ಸದ್ದು ಮಾಡುತ್ತಿದ್ದಾಳೆ.
Photo Courtsey: Shraddha Das (Facebook)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.