6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!

South Famous Actress miscarried six times: 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ. 

Written by - Chetana Devarmani | Last Updated : Jul 9, 2024, 08:03 AM IST
  • 90 ರ ದಶಕದಲ್ಲಿ ಸಿನಿರಂಗದ ಖ್ಯಾತ ನಟಿ
  • ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಯಶಸ್ವಿ ಆದ ಹೀರೋಯಿನ್‌
  • ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!
6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!  title=

ಬೆಂಗಳೂರು: ಅಮಾನಿ 90 ರ ದಶಕದಲ್ಲಿ ಸಿನಿರಂಗದಲ್ಲಿ ಖ್ಯಾತಿ ಪಡೆದಿದ್ದ ಹೆಸರು. ಅಮಾನಿ ನಟಿಸಿದ ಸಿನಿಮಾಗಳೆಲ್ಲವೂ ಹಿಟ್‌ ಆಗುತ್ತಿದ್ದವು. ಅಮಾನಿ 1993 ರಲ್ಲಿ ಜಂಬಲಕಿಡಿ ಪಂಬ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ನಂದಿ ಪ್ರಶಸ್ತಿ ಪಡೆದು ಎಲ್ಲರ ಗಮನ ಸೆಳೆದರು.  

ಆ ನಂತರ ಮಿಸ್ಟರ್ ಪೆಲ್ಲಂ, ಕನ್ನಯ್ಯ ಕಿಟ್ಟಯ್ಯ, ಶುಭ ಲಗ್ನಂ, ಶುಭ ಸಂಕಲ್ಪಂ ಮುಂತಾದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಯಶಸ್ವಿ ಆದವು. ಈ ಮೂಲಕ ಟಾಲಿವುಡ್ ಸ್ಟಾರ್ ಹೀರೋಯಿನ್ ರೇಂಜ್ ಗೆ ಅಮಾನಿ ಹೆಸರು ಮಾಡಿದರು. ಕೌಟುಂಬಿಕ ಪ್ರಧಾನ ಚಿತ್ರಗಳಲ್ಲಿ ಪತ್ನಿಯ ಪಾತ್ರಗಳ ಮೂಲಕ ಜನರ ಹೃದಯ ಗೆದ್ದಿದ್ದರು.

ಇದನ್ನೂ ಓದಿ: ಶಾರುಖ್‌ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್‌ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್‌ ಖಾನ್‌ ಪಾರ್ಟಿ ಬಲು ಜೋರು!

ಅಮಾನಿ ತಮ್ಮ ಮದುವೆಯ ಬಳಿಕ ಸಿನಿಮಾಗಳಿಂದ ದೂರ ಉಳಿದರು. ಮದುವೆ ನಂತರ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ಆ ಬಳಿಕ ಪೋಷಕ ಕಲಾವಿದರಾಗಿ ರಿ ಎಂಟ್ರಿ ಕೊಟ್ಟರು.  

ಅಮಾನಿ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಅಮಾನಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ. 

ಆಹಾರದ ಅನಿಯಮಿತ ಕ್ರಮದಿಂದಾಗಿ ರಕ್ತದ ಕೊರತೆ ಎದುರಿಸುತ್ತಿದ್ದರಂತೆ. ಈ ಕಾರಣಗಳಿಂದಾಗಿ ಪ್ರೊಟೀನ್ ಎಸ್ ತುಂಬಾ ಕಡಿಮೆಯಾಗಿತ್ತಂತೆ. ಎಷ್ಟೇ ಡಾಕ್ಟರರನ್ನು ಭೇಟಿ ಮಾಡಿದರೂ ಗರ್ಭಿಣಿಯಾಗದಿರಲು ಅಸಲಿ ಕಾರಣವೇ ಸಿಗಲಿಲ್ಲವಂತೆ. ಕೊನೆಗೆ ಒಬ್ಬ ವೈದ್ಯೆ ಅವರಿಗಿರುವ ಸಮಸ್ಯೆಯನ್ನು ಪತ್ತೆ ಹಚ್ಚಿದರಂತೆ. ಇದಾದ ಬಳಿಕ ಸೂಕ್ತ ಚಿಕಿತ್ಸೆ ನೀಡಿದರಂತೆ. 

ಇದನ್ನೂ ಓದಿ: ದೇವಲೋಕದ ಅಪ್ಸರೆ ಅಮಿತಾಬ್‌ ಬಚ್ಚನ್‌ ಮೊಮ್ಮಗಳು.. ಆರಾಧ್ಯ ಅಲ್ಲ, ಐಶ್ವರ್ಯಾ ರೈ ಮೀರಿಸುವ ಈ ಅಂದಗಾತಿ ಯಾರು ಗೊತ್ತಾ?

ವೈದ್ಯರ ಚಿಕಿತ್ಸೆ ಬಳಿಕ ಮಕ್ಕಳು ಜನಿಸಿದ್ದಾರೆ ಎಂದು ಅಮಾನಿ ಹೇಳಿದ್ದಾರೆ. ಹಾಗಾಗಿ ಗರ್ಭಾವಸ್ಥೆಯ ವಿಷಯದಲ್ಲಿ ನರಕವನ್ನು ಕಂಡೆ. ಎಷ್ಟೇ ಪ್ರಯತ್ನಿಸಿದರು ತಾಯಿಯಾಗುವ ವಿಷಯದಲ್ಲಿ ನಿರಾಸೆಯಾಗುತ್ತಿತ್ತು. ಕೊನೆಗೆ ಏಳನೇ ಬಾರಿಗೆ ಗರ್ಭಿಣಿಯಾದೆ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News