ಸುನಾಮಿ ಕಿಟ್ಟಿ ಅಭಿನಯದ "ಕೋರ" ಸಿನಿಮಾದ "ಒಪ್ಪಿಕೊಂಡಳು" ಹಾಡು ಬಿಡುಗಡೆ..!

Tsunami Kitty: ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ "ಕೋರ" ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ಈ ಸಿನಿಮಾದ "ಒಪ್ಪಿಕೊಂಡಳು" ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ರಿಲೀಸ್‌ ಆದ ಕೆಲವೇ ದಿನದಲ್ಲಿ ಈ ಹಾಡು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 
 
ಸುನಾಮಿ ಕಿಟ್ಟಿ ಅಭಿನಯದ "ಕೋರ" ಸಿನಿಮಾದ "ಒಪ್ಪಿಕೊಂಡಳು" ಹಾಡು  ಬಿಡುಗಡೆ..!

About the Author