ಸುಂದರವಾದ ತ್ವಚೆ ನಿಮ್ಮದಾಗಬೇಕೇ? ನಟಿ ಪ್ರಣಿತಾ ಅನುಸರಿಸುವ ಕೆಲವು ಟಿಪ್ಸ್ ಇಲ್ಲಿದೆ

Actress Pranitha : ನಿಮಗೆ ಹೊಳೆಯುವ ಮುಖ ಬೇಕೆ? ಸುಂದರವಾದ ತ್ವಚೆಯು ನಿಮ್ಮದಾಗಬೇಕೆಂದರೆ ಕೆಳಗಿರುವ ಸಲಹೆಗಳನ್ನು ಅನುಸರಿಸಿ.

Written by - Zee Kannada News Desk | Last Updated : Jul 19, 2024, 05:06 PM IST
  • ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾದ ಪ್ರಣಿತಾ. ತಮಿಳು ತೆಲುಗು ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ.
  • ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಬೇಕು
  • ದೇಹವನ್ನು ಹೆಚ್ಚು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು.
ಸುಂದರವಾದ ತ್ವಚೆ ನಿಮ್ಮದಾಗಬೇಕೇ? ನಟಿ ಪ್ರಣಿತಾ ಅನುಸರಿಸುವ ಕೆಲವು ಟಿಪ್ಸ್ ಇಲ್ಲಿದೆ title=

ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾದ ಪ್ರಣಿತಾ. ತಮಿಳು ತೆಲುಗು ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. 

ನಟಿ ಇತ್ತೀಚಿಗಷ್ಟೇ ತಮ್ಮ ಚರ್ಮದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ನಟಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುತ್ತಾರೆ ಇದರಿಂದ ದೇಹದ ವಿಷ ಹೊರ ಹಾಕಲು ಮತ್ತು ಬೆಳವಣಿಗೆಯಲ್ಲಿ ಬದಲಾವಣೆ ಕಾಣಬಹುದು. 

ಇದನ್ನು ಓದಿ : ಉಪ್ಪಿಗೆ ಎಕ್ಸ್ ಪೈರಿ ಡೇಟ್ ಇದೆಯಾ?!!

ದೇಹವನ್ನು ಹೆಚ್ಚು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು. ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಬೇಕು ಇದರಿಂದ ದೇಹ ಹೈಡ್ರೇಟ್ ಆಗಿರುವುದರ ಜೊತೆಗೆ ತ್ವಚೆಯಲ್ಲಿ ಹೊಳಪು ಉಂಟು ಮಾಡುತ್ತದೆ. 

ಚರ್ಮದ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನ ಸೇವಿಸುವುದು, ಪ್ರಮುಖ ಪಾತ್ರ ವಹಿಸುತ್ತದೆ. ಹಣ್ಣುಗಳು , ತರಕಾರಿಗಳು, ಬೀಜಗಳನ್ನು ತಿನ್ನುವುದರಿಂದ ದೇಹದಲ್ಲಿ ಜೀವ ಸತ್ವಗಳನ್ನು ಪಡೆಯಬಹುದು

ಇದನ್ನು ಓದಿ : ಅದೃಷ್ಟವಂತ ಅಂಬಾನಿ ನಾಯಿ.. ಆ ನಾಯಿಗಾಗಿ ಇರುವ ಕಾರು ಎಷ್ಟು ಕೋಟಿ ಬೆಲೆಬಾಳುತ್ತದೆ ಗೊತ್ತಾ? 

ಚರ್ಮದ ಆರೋಗ್ಯಕ್ಕಾಗಿ ಟೋನಿಂಗ್, ಮಾಯಿಶ್ಚರೈಸಿಂಗ್ ಮತ್ತು ಕ್ಲೀನಿಂಗ್ ಮಾಡುವುದರಿಂದ ಕಾಂತಿಯುತವಾಗಿ ಹೊಳೆಯುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News