ನವದೆಹಲಿ: ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ಹೊಸ ಚಿತ್ರ ವಾರ್ ಮೊದಲ ದಿನ 53 ಕೋಟಿ ರೂ. ಗಳಿಸುವ ಮೂಲಕ ನೂತನ ದಾಖಲೆ ನಿರ್ಮಾಣ ಮಾಡಿದೆ ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
#OneWordReview...#War: BLOCKBUSTER.
Rating: ⭐️⭐️⭐️⭐️
Escapist cinema at its best... Aces: Hrithik and Tiger’s power-packed act and chemistry + dazzling action pieces + stunning visual appeal + ample thrills, twists, suspense... Dear BO, get ready for the typhoon. #WarReview pic.twitter.com/iHGtaSk8cl— taran adarsh (@taran_adarsh) October 3, 2019
ಇದಕ್ಕೂ ಮೊದಲು ಅಮೀರ್ ಖಾನ್ ಅವರ 2018 ರ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಾಲಿವುಡ್ ನಲ್ಲಿ ಉತ್ತಮ ಆರಂಭ ಕಂಡ ಸಿನಿಮಾವಾಗಿತ್ತು, ಆದರೆ ಈಗ ಅದನ್ನು ವಾರ್ ಹಿಂದಿಕ್ಕಿದೆ.ಬುಧವಾರದಂದು ವಾರ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸುಮಾರು 4,000 ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ಈ ಚಿತ್ರದ ಹಿಂದಿ ಆವೃತ್ತಿಯಿಂದ ರೂ. 51.60 ಕೋಟಿ ಗಳಿಕೆಯಾಗಿದ್ದರೆ, ತಮಿಳು ಮತ್ತು ತೆಲುಗು 1.75 ಕೋಟಿ ರೂ ಎನ್ನಲಾಗಿದೆ.
#War *Day 1* [Wed] biz...#Hindi: ₹ 51.60 cr#Tamil + #Telugu: ₹ 1.75 cr
Total: ₹ 53.35 cr [4000 screens]
Nett BOC. India biz.
⭐️ Highest Day 1 for a #Hindi film
⭐️ Highest Day 1 on a national holiday
⭐️ Highest Day 1 for #HrithikRoshan, #TigerShroff, #YRF— taran adarsh (@taran_adarsh) October 3, 2019
ದಕ್ಷಿಣ ಭಾರತದಲ್ಲಿ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಅಬ್ಬರಿಸುತ್ತಿರುವುದರಿಂದ ವಾರ್ ಗಳಿಕೆ ಮೇಲೆ ಪ್ರಭಾವ ಬಿರಿದೆ ಎನ್ನಲಾಗಿದೆ