Water Melon : ಕಲ್ಲಂಗಡಿ ಕೆಂಪಗೆ ಮತ್ತು ಸಿಹಿಯಾಗಿದೆ ಎಂದು ಗುರುತಿಸುವುದು ಹೇಗೆ ಗೊತ್ತಾ?

ನಾವು ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ ಖರೀದಿಸಲು

Last Updated : May 11, 2021, 01:50 PM IST
  • ಕಲ್ಲಂಗಡಿ ಹೆಸರು ಮನಸ್ಸಿಗೆ ಬಂದ ಕೂಡಲೇ ತಾಜಾತನ
  • ನಾವು ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ ಖರೀದಿಸಲು
  • ಕಲ್ಲಂಗಡಿ ತೂಕ ತಿಳಿಯುದು ಹೇಗೆ?
Water Melon : ಕಲ್ಲಂಗಡಿ ಕೆಂಪಗೆ ಮತ್ತು ಸಿಹಿಯಾಗಿದೆ ಎಂದು ಗುರುತಿಸುವುದು ಹೇಗೆ ಗೊತ್ತಾ? title=

ಕಲ್ಲಂಗಡಿ ಹೆಸರು ಮನಸ್ಸಿಗೆ ಬಂದ ಕೂಡಲೇ ತಾಜಾತನವನ್ನು ಅನುಭವಿಸಲು ಶುರು ಮಾಡುತ್ತೇವೆ. ಬೇಸಿಗೆ ಪ್ರಾರಂಭವಾದ ತಕ್ಷಣ, ನಾವು ಅದಕ್ಕಾಗಿ ಕಾಯಲು ಪ್ರಾರಂಭಿಸುತ್ತೇವೆ. ಕಲ್ಲಂಗಡಿ ತಿನ್ನಲು ಬಹಳ ರುಚಿಕರವಾಗಿರುತ್ತದೆ ಮತ್ತು ಈ ಹಣ್ಣಿನಲ್ಲಿರುವ ನೀರಿನ ಪ್ರಮಾಣವು ದೇಹವನ್ನು ಹೈಡ್ರೀಕರಿಸುತ್ತದೆ. ನಿಮ್ಮ ದೇಹದಲ್ಲಿ ನೀರಿನ ಕೊರತೆಯನ್ನು ಕಲ್ಲಂಗಡಿ ನಿವಾರಿಸುತ್ತದೆ. ಕಲ್ಲಂಗಡಿ ಸೇವಿಸುವುದರಿಂದ ತೂಕ ಕೂಡ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವ ಮೂಲಕ ನಾವು ಅನೇಕ ರೋಗಗಳಿಂದ ದೂರವಿರಬಹುದು.

ನಾವು ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ(Water Melon) ಖರೀದಿಸಲು ಸಾಕಷ್ಟು ತೊಂದರೆಗಳನ್ನ ಅನುಭವಿಸುತ್ತೀರಿ. ಈಗ ಅದಕ್ಕೆ ಒಂದು ಸಿಹಿ ಸುದ್ದಿ ತಂದಿದ್ದೇವೆ, ಸಿಹಿಯಾದ ಮತ್ತು ಕೆಂಪು ಕಲ್ಲಂಗಡಿ ಗುರುತಿಸುವುದು ಹೇಗೆ? ಹೀಗೆ ಸಿಹಿ ಕಲ್ಲಂಗಡಿ ಖರೀದಿಸಲು ನಿಮಗೆ ಸಹಾಯ ಮಾಡುವ ಸಹಾಯವಾಗುವ ಕೆಲವು ಸಂಗತಿಗಳನ್ನ ನಾವು ನಿಮಗಾಗಿ ತಂದಿದ್ದೆವೆ. 

ಇದನ್ನೂ ಓದಿ : ಸೋಂಪು ನೀರು ಕುಡಿಯುವುದರಿಂದ ಆಗುವ ಅದ್ಬುತ ಆರೋಗ್ಯ ಲಾಭ ತಿಳಿಯಿರಿ

ಹಳದಿ ಬಣ್ಣದ ಕಲ್ಲಂಗಡಿ : 

ನೀವು ಕಲ್ಲಂಗಡಿ ಖರೀದಿಸಲು ಹೋದಾಗಲೆಲ್ಲಾ ಅದರ ಮೇಲಿನ ಹಳದಿ ಕಲೆ(Yellow Dots)ಗಳನ್ನು ನೋಡಿರಬೇಕು. ಹೆಚ್ಚಿನ ಜನರು ಸಂಪೂರ್ಣ ಹಸಿರು ಕಲ್ಲಂಗಡಿ ಖರೀದಿಸುತ್ತಾರೆ, ಪೂರ್ತಿ ಹಸಿರು ಕಲ್ಲಂಗಡಿ ತುಂಬಾ ಸಿಹಿಯಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ, ಆದರೆ ಕೆಲವೊಮ್ಮೆ ಅದು ಹಸಿರು ಬಣ್ಣದ್ದಾಗಿದ್ದರೂ ಅದು ಒಳಗಿನಿಂದ ಮಾಗಿರುವುದಿಲ್ಲ. ಕಲ್ಲಂಗಡಿ ಮೇಲೆ ಕೆಲವು ಹಳದಿ ಕಲೆಗಳು ಇದ್ದರೆ, ಆ ಕಲ್ಲಂಗಡಿ ತುಂಬಾ ಸಿಹಿಯಾಗಿರುತ್ತದೆ.

ಇದನ್ನೂ ಓದಿ : Ivermectin 12mg In Corona Treatment - 'Corona ಮಹಾಮಾರಿಯ ಅಂತ್ಯ ಹಾಡಲಿದೆ ಈ ಔಷಧಿ' ಎಂದ ವಿಜ್ಞಾನಿಗಳು, ಗೋವಾ ಸರ್ಕಾರದ ಅನುಮತಿ

 ಕೈಯಲ್ಲಿ ಹಗುರಾದ ಕಲ್ಲಂಗಡಿ ಸಿಹಿಯಾಗಿರುತ್ತೆ: 

ನೀವು ಮಾರುಕಟ್ಟೆಯಲ್ಲಿ ಕಲ್ಲಂಗಡಿ ಖರೀದಿಸುವಾಗ ಅದನ್ನ ಎತ್ತಿ ನೋಡಬೇಕು ಅದು ಹಗುರಾಗಿ(Weight Loss)ದ್ದರೆ ತೆಗೆದುಕೊಳ್ಳಿ. ಈ ರೀತಿಯ ಕಲ್ಲಂಗಡಿ ಸಿಹಿ ಮತ್ತು ರಸಭರಿತವಾಗಿರುತ್ತದೆ. 

ಇದನ್ನೂ ಓದಿ : Right Way To Drink Water - ನೀವೂ ಕೂಡ ಬಾಟಲಿ ಮೂಲಕ ನೀರನ್ನು ಕುಡಿಯುತ್ತೀರಾ? ಹಾಗಾದ್ರೆ ಈ ಲೇಖನ ಓದಲು ಮರೆಯಬೇಡಿ

ಕಲ್ಲಂಗಡಿ ತೂಕ ತಿಳಿಯುದು ಹೇಗೆ?

ನೀವು ಮಾರುಕಟ್ಟೆಯಿಂದ ಕಲ್ಲಂಗಡಿ ಖರೀದಿಸಲು ಹೋದಾಗ ತೂಕದಲ್ಲಿ ಹಗುರವಾಗಿದ್ದರೆ ಅವು ಸಿಹಿ(Sweet)ಯಾಗಿರುವುದಿಲ್ಲ. ಕಲ್ಲಂಗಡಿ ಭಾರವಾಗಿದ್ದರೆ, ಅದರ ರುಚಿ ಚೆನ್ನಾಗಿರುತ್ತದೆ.

ಇದನ್ನೂ ಓದಿ : Benefits Milk-jaggery : ಚೆನ್ನಾಗಿ ನಿದ್ರೆ ಬರಲು ಸೇವಿಸಿ ಹಾಲು-ಬೆಲ್ಲ! ಇಲ್ಲಿದೆ ಅದರ ಪ್ರಯೋಜನಗಳು!

ಕಲ್ಲಂಗಡಿಯ ಮಧ್ಯ ಭಾಗ ಖಾಲಿ:

ನೀವು ಅದನ್ನು ಮನೆಗೆ ತಂದು ಕತ್ತರಿಸಿದರೆ ಮತ್ತು ಅದರ ಮಧ್ಯ ಭಾಗವು ಖಾಲಿಯಾಗಿ ಕಾಣುತ್ತಿದ್ದರೆ, ಭಯಪಡಬೇಡಿ. ವಾಸ್ತವವಾಗಿ, ಕಲ್ಲಂಗಡಿ ಅದರ ಮಧ್ಯ ಭಾಗವು ಖಾಲಿಯಾಗಿರುತ್ತದೆ, ಇದು ರುಚಿಯಲ್ಲಿ ತುಂಬಾ ಸಿಹಿಯಾಗಿರುತ್ತದೆ.

ಇದನ್ನೂ ಓದಿ : ಬೇಡಿಕೆ ದುಪ್ಪಟ್ಟು, ಬೆಲೆ ನಾಲ್ಕುಪಟ್ಟು: ನಿಮ್ಮ ಬಜೆಟಿನಲ್ಲೇ ಹೆಲ್ತ್ ಕಾಪಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News