ಕೇವಲ ಈ ಒಂದು ವಸ್ತುವನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ

ಮೊಟ್ಟೆಯ ಬಿಳಿ ಭಾಗವು ದೇಹಕ್ಕೆ ಅಗತ್ಯ ಪ್ರೋಟೀನ್ ಪೂರೈ ಸುವುದರ ಜೊತೆಗೆ ಅನೇಕ ರೋಗಗಳ ವಿರುದ್ದ ಹೋರಾಡಲು ಕೂಡಾ ಸಹಾಯ ಮಾಡುತ್ತದೆ. 

Written by - Ranjitha R K | Last Updated : Mar 23, 2022, 02:01 PM IST
  • ಇದನ್ನು ತಿಂದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ
  • ನೀವು ಪ್ರತಿದಿನ ಮೊಟ್ಟೆಯ ಬಿಳಿಭಾಗವನ್ನು ಸೇವಿಸಿ
  • ದೇಹಕ್ಕೆ ಅನೇಕ ಪ್ರಯೋಜನ ಸಿಗುತ್ತದೆ
ಕೇವಲ ಈ ಒಂದು ವಸ್ತುವನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ  title=
ಇದನ್ನು ತಿಂದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ (file photo)

ಬೆಂಗಳೂರು : ಮೊಟ್ಟೆಯ ಬಿಳಿ ಭಾಗವು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿರುತ್ತದೆ.  ಈ  ಕಾರಣದಿಂದಲೇ ಮೊಟ್ಟೆಯ ಬಿಳಿ ಭಾಗವನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಹೆಚ್ಚಿನವರು ಹೇಳುತ್ತಾರೆ (Egg white benefits). ಮೊಟ್ಟೆಯ ಬಿಳಿ ಭಾಗವು ದೇಹಕ್ಕೆ ಅಗತ್ಯ ಪ್ರೋಟೀನ್ ಪೂರೈ ಸುವುದರ ಜೊತೆಗೆ ಅನೇಕ ರೋಗಗಳ ವಿರುದ್ದ ಹೋರಾಡಲು ಕೂಡಾ ಸಹಾಯ ಮಾಡುತ್ತದೆ (Health benefits of egg white).  

ರಕ್ತದೊತ್ತಡವನ್ನು ಕೂಡಾ ನಿಯಂತ್ರಣದಲ್ಲಿಡುತ್ತದೆ :
ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರುತ್ತದೆ (High blood Pressure).  ಇದರಿಂದ  ಹೃದಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು. ಈ ಕಾರಣಕ್ಕಾಗಿ ನೀವು ಮೊಟ್ಟೆಯನ್ನು ತಿನ್ನದೇ ಇದ್ದರೆ ಇಂದೇ ನಿಮ್ಮ ಆಹಾರದಲ್ಲಿ  ಮೊಟ್ಟೆಗೊಂದು ಜಾಗ ಇರಲಿ (egg benefits). 

ಇದನ್ನೂ ಓದಿ : ನಿಮಗೆ ತುಂಬಾ ಸಂತೋಷವಾದಾಗ ಕಣ್ಣೀರು ಬರುವುದೇಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!

ಆಯಾಸವೂ ದೂರವಾಗುತ್ತದೆ :
ಇದಲ್ಲದೇ ಮೊಟ್ಟೆಯ ಬಿಳಿ ಭಾಗವನ್ನು ತಿಂದರೆ ದೇಹದ ಆಯಾಸವೂ ದೂರವಾಗುತ್ತದೆ (Health benefits of egg white). ಸುಸ್ತಾಗುತ್ತಿದೆ ಎಂದು ಅನಿಸಿದರೆ ಮೊಟ್ಟೆಯ ಬಿಳಿಭಾಗವನ್ನು ಸೇವಿಸಿದರೆ ತಕ್ಷಣ ಆಯಾಸ ನಿವಾರಣೆಯಾಗುತ್ತದೆ. 

ಮೂಳೆಗಳು ಬಲಗೊಳ್ಳುತ್ತವೆ :
ಮೊಟ್ಟೆಯ ಬಿಳಿ ಭಾಗದಲ್ಲಿ ಕ್ಯಾಲ್ಸಿಯಂ ಪ್ರಮಾಣವು ಸಮೃದ್ಧವಾಗಿರುತ್ತದೆ. ಈ ಕಾರಣದಿಂದಲೇ ಇದನ್ನು ತಿಂದರೆ ಮೂಳೆಗಳು ಬಲಗೊಳ್ಳುತ್ತವೆ (egg white for Healthy bone). ಕ್ಯಾಲ್ಸಿಯಂ ತೆಗೆದುಕೊಳ್ಳಲು ಸಲಹೆ ನೀಡಿದರೆ, ಮೊಟ್ಟೆಯ ಬಿಳಿ ಭಾಗವನ್ನು ತಿನ್ನಳು ಆರಂಭಿಸಿ. 

ಇದನ್ನೂ ಓದಿ : Watermelon Benefits : ಬೇಸಿಗೆಯಲ್ಲಿ ಸೇವಿಸಿ ಕಲ್ಲಂಗಡಿ ಹಣ್ಣು : ಇದರಿಂದ ಆರೋಗ್ಯಕ್ಕಿದೆ ಈ 5 ವಿಶೇಷ ಲಾಭ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News