ಈ ವಿಜ್ಞಾನಿಗಳ ವಾದದಂತೆ ಜಗತ್ತಿಗೆ ಮೊದಲು ಕೋಳಿ ಮತ್ತು ನಂತರ ಮೊಟ್ಟೆ ಬಂದಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಳಿ ಇಲ್ಲದೆ ಮೊಟ್ಟೆಗಳನ್ನು ಉತ್ಪಾದಿಸಲಾಗುವುದಿಲ್ಲ.
Hypothyroidism Diet: ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣವನ್ನು ಮಧ್ಯಪಾನ ಕಡಿಮೆ ಮಾಡಿ ಥೈರಾಯಿಡ್ ಹಾರ್ಮೋನುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತದೆ. ಹೀಗಾಗಿ ದೇಹದ ಒಳ್ಳೆಯ ಆರೋಗ್ಯಕ್ಕೆ ಮದ್ಯಪಾನ ಒಳ್ಳೆಯದಲ್ಲ.
Health Benefits of Consuming Egg Whites: ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಿಶೇಷವಾಗಿ ಮೊಟ್ಟೆಯ ಬಿಳಿಭಾಗವು ದೇಹಕ್ಕೆ ಪ್ರಯೋಜನಕಾರಿ ಹಾಗೂ ಇದು ಕಡಿಮೆ-ಕೊಬ್ಬಿನ ಪ್ರೋಟೀನ್ನಿಂದ ತುಂಬಿರುತ್ತದೆ. ಹಾಗಾಗಿ ಕೇವಲ ಮೊಟ್ಟೆಯ ಬಿಳಿಭಾಗವನ್ನು ತಿಂದರೆ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಸಿಗುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.
Egg Yolk Benefits: ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದಾಗ್ಯೂ, ಮೊಟ್ಟೆಯ ಹಳದಿ ಭಾಗವನ್ನು ತಿಂದರೆ ತೂಕ ಹೆಚ್ಚಾಗುತ್ತದೆ ಎಂಬಿತ್ಯಾದಿ ಕಾರಣಗಳಿಂದಾಗಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ನಂಬುತ್ತಾರೆ. ಆದರಿದು ಎಷ್ಟು ಸತ್ಯ?
Eggs In Pregnancy: ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆ ಗರ್ಭಿಣಿಯರ ಮನಸ್ಸಿನಲ್ಲಿ ಮೂಡುವುದು ಸಹಜ.
ಈ ಗೊಂದಲಕ್ಕೆ ತಜ್ಞರು ನೀಡುವ ಉತ್ತರ ಇಲ್ಲಿದೆ.
Protein In Your Diet: ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಸಾಕಷ್ಟು ಪ್ರೋಟೀನ್ ಪಡೆಯುವುದು ಅವಶ್ಯಕವಾಗಿದೆ. ಪ್ರೋಟೀನ್-ಭರಿತ ಆಹಾರಗಳು ಜೀವಕೋಶದ ರಚನೆ, ರೋಗನಿರೋಧಕ ಕ್ರಿಯೆ, ಚಲನಶೀಲತೆ, ಹಾರ್ಮೋನ್ ಉತ್ಪಾದನೆ ಮತ್ತು ರಾಸಾಯನಿಕ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ನಿಮ್ಮ ದೈನಂದಿನ ಊಟಕ್ಕೆ ಹೆಚ್ಚಿನ ಪ್ರೋಟೀನ್ ಸೇರಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ .
ಮೊಟ್ಟೆ ಬೇಯಿಸುವಾಗ್ಲೇ ಹೊಡ್ದೋದ್ರೆ ಮನಸ್ಸಿಗೆ ನೋವ್ ಆಗೋದು ಗ್ಯಾರಂಟಿ ಅಲ್ವಾ.? ಈ ಮೊಟ್ಟೆ ಬಿಸಿ ನೀರಲ್ಲಿದ್ದಾಗ ಒಡಿದೆ ಇರೋಕೆ ಏನ್ಮಾಡ್ಬೋದು. ಸೂಕ್ಷ್ಮ ಪದಾರ್ಥ ಆದ ಮೊಟ್ಟೆ ಕಾಪಡ್ಕೋಳೋದ್ ಹೇಗೆ ಅಂತ ಟಿಪ್ಸ್ ಇಲ್ಲಿದೆ ನೋಡಿ.
Avoid reheating food : ಅನೇಕ ಬಾರಿ, ಅಡುಗೆ ಮಾಡಿದ ನಂತರ, ಜನರು ಅದನ್ನು ಬಿಸಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಫ್ರಿಜ್ನಲ್ಲಿ ಇಡುತ್ತಾರೆ. ನಂತರ ಆ ಆಹಾರವನ್ನು ಬಿಸಿ ಮಾಡಿ ತಿನ್ನುತ್ತಾರೆ. ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಮೊಟ್ಟೆ ಅವಧಿಗೂ ಮುನ್ನವೇ ಹಾಳಾಗಿ ಹೋಗ್ತಿದ್ಯಾ ಮೊಟ್ಟೆಯನ್ನು ಸರಿಯಾಗಿ ಸಂಗ್ರಹಿಸಿಡಲಾಗ್ತಿಲ್ವಾ..? ಮೊಟ್ಟೆಗಳನ್ನು ಸರಿಯಾಗಿ ಶೇಖರಿಸಿಡುವುದು ಹೇಗೆ..?
ರುಚಿ ಕಡಿಮೆಯಾಗದೆ ಸೇಫ್ ಆಗಿ ಸ್ಟೋರ್ ಮಾಡಲು ಟಿಪ್ಸ್..
How to make frizzy hair solution:ನಿಸ್ತೇಜ ನಿರ್ಜೀವ ಕೂದಲನ್ನು ಮತ್ತೆ ಫಳ ಫಳನೆ ಹೊಳೆಯುವಂತೆ ಮಾಡುವ ಸುಲಭ ಪರಿಹಾರ ಒಂದಿದೆ. ಈ ಮನೆಮದ್ದು ನಿಮ್ಮ ನಿರ್ಜೀವ ಕೂದಲಿಗೆ ಹೊಸ ಜೀವ ತುಂಬುತ್ತದೆ.
Side Effects of eating Egg : ನೀವು ಆರೋಗ್ಯವಂತರಾಗಿದ್ದರೆ, ಆರೋಗ್ಯಕರ ಜೀವನಶೈಲಿಯನ್ನು ಹೊಂದಿದ್ದರೆ ಮತ್ತು ಸಮತೋಲಿತ ಆಹಾರವನ್ನು ಹೊಂದಿದ್ದರೆ, ನೀವು ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನಬಹುದು.
Rakhi Sawant Video: ರಾಖಿ ಸಾವಂತ್ ಈಗ ರಸ್ತೆಯಲ್ಲಿ ನಿಂತು ಹೊಸ ಗಿಮಿಕ್ ಮಾಡಿದ್ದಾರೆ. ಮಳೆಯಲ್ಲೇ ಹೈಡ್ರಾಮಾ ಕ್ರಿಯೇಟ್ ಮಾಡಿದ್ದ ರಾಖಿ ಒಂದರ ಹಿಂದೆ ಒಂದರಂತೆ ಐದು ಮೊಟ್ಟೆಗಳನ್ನು ತಲೆ ಮೇಲೆ ಒಡೆದುಕೊಂಡಿದ್ದಾರೆ.
Chat GPT Tutorial: ವೈಜ್ಞಾನಿಕವಾಗಿ ಹೇಳುವುದಾದರೆ, ಈ ಪ್ರಶ್ನೆಗೆ ಸಾಮಾನ್ಯವಾಗಿ ಜೀವಶಾಸ್ತ್ರದ ನೈಸರ್ಗಿಕ ಪ್ರಕ್ರಿಯೆಗಳ ಆಧಾರದ ಮೇಲೆ ಉತ್ತರಿಸಲಾಗುವುದಿಲ್ಲ. ಏಕೆಂದರೆ ಜೀವಶಾಸ್ತ್ರದ ಪ್ರಕಾರ, ಕೋಳಿ ಮೊಟ್ಟೆಗಳನ್ನು ಇಡಲು ಮೊಟ್ಟೆಯ ಫಲೀಕರಣದ ಅಗತ್ಯವಿದೆ.
ಇದು ಕಳೆದ ಹಲವಾರು ದಶಕಗಳಿಂದ ಜನಪ್ರಿಯವಾಗಿದೆ, ಆದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬೇಕು, ನಾವು ಹೆಚ್ಚು ಸೇವಿಸಿದರೆ ಯಾವ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.