High BP Control Tips: ಅಧಿಕ ರಕ್ತದೊತ್ತಡದ ರೋಗಿಗಳಿಗೆ ರಾಮಬಾಣ ಬಿಳಿ ಬಣ್ಣದ ಬೀಜಗಳು!

Sesame Seeds For High BP: ಭಾರತದಲ್ಲಿರುವ ಆಹಾರ ಪದ್ಧತಿಯಿಂದ ಹಲವು ಬಾರಿ  ಹದಿಹರೆಯರಲ್ಲಿಯೂ ಕೂಡ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಇದನ್ನು ಹೈಪರ್ ಟೆನ್ಷನ್ (Hypertension) ಎಂದೂ ಕೂಡ ಕರೆಯುತ್ತಾರೆ (Health News In Kannada).   

Written by - Nitin Tabib | Last Updated : Mar 10, 2024, 10:21 PM IST
  • ಅಧಿಕ ರಕ್ತದೊತ್ತಡದಿಂದ ನೀವು ತೊಂದರೆಗೊಳಗಾಗಿದ್ದರೆ, ಸಾಮಾನ್ಯ ಅಡುಗೆ ಎಣ್ಣೆಯ ಬದಲಿಗೆ,
  • ಎಳ್ಳೆಣ್ಣೆಯಿಂದ ಮಾಡಿದ ಆಹಾರವನ್ನು ಸೇವಿಸಿ, ಈ ಎಣ್ಣೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ,
  • ಇದರಲ್ಲಿರುವ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
High BP Control Tips: ಅಧಿಕ ರಕ್ತದೊತ್ತಡದ ರೋಗಿಗಳಿಗೆ ರಾಮಬಾಣ ಬಿಳಿ ಬಣ್ಣದ ಬೀಜಗಳು! title=

Sesame Health Benefits: ಭಾರತದಲ್ಲಿರುವ ಆಹಾರ ಪದ್ಧತಿಯಿಂದ ಹಲವು ಬಾರಿ  ಹದಿಹರೆಯರಲ್ಲಿಯೂ ಕೂಡ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಇದನ್ನು ಹೈಪರ್ ಟೆನ್ಷನ್ ಎಂದೂ ಕೂಡ ಕರೆಯುತ್ತಾರೆ.  ಇದನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ, ಹೃದಯಾಘಾತ (Heart Attack), ಪರಿಧಮನಿಯ ಕಾಯಿಲೆ ಅಥವಾ ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ (Tripple Vessele Disease) ರೋಗಗಳ ಅಪಾಯ ಎದುರಾಗುತ್ತದೆ (White Seeds Boon For Blood Pressure)

ಅಧಿಕ ರಕ್ತದೊತ್ತಡದಲ್ಲಿ ಈ ಬೀಜವನ್ನು ಬಳಸಿ
ಆರೋಗ್ಯ ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡ ರೋಗಿಗಳು ನಿಯಮಿತವಾಗಿ ಎಳ್ಳನ್ನು (Health Benefits Of Sesame) ಸೇವಿಸಿದರೆ, ಅವರ ಸಮಸ್ಯೆ ದೂರವಾಗುತ್ತದೆ ಮತ್ತು ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಎಳ್ಳನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ, (Health News In Kannada)
 
ಅಧಿಕ ರಕ್ತದೊತ್ತಡ ರೋಗಿಗಳು ಎಳ್ಳನ್ನು ಹೇಗೆ ಬಳಸಬೇಕು?
1. ಎಳ್ಳಿನ ರೊಟ್ಟಿ ಸೇವಿಸಿ

ಮಾರುಕಟ್ಟೆಯಲ್ಲಿ ಸಿಗುವ ಕೆಲವು ರೊಟ್ಟಿಗಳಲ್ಲಿ (ಉದಾಹರಣೆಗೆ - ಸಜ್ಜಿ ರೊಟ್ಟಿ) ಎಳ್ಳಿನ ಬೀಜ ಇರುವುದನ್ನು  ನೀವು ಹಲವು ಬಾರಿ ನೋಡಿರಬಹುದು, ಇದು ಸಾಮಾನ್ಯ ರೊಟ್ಟಿಯಷ್ಟೆ ಆರೋಗ್ಯಕರವಾದ ಎಳ್ಳು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

2. ಸಲಾಡ್ ಜೊತೆ ಎಳ್ಳು
ಸಲಾಡ್ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮ್ಮೆಲ್ಲರಿಗೂ ತಿಳಿದೇ ಇದೆ, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ತೂಕವನ್ನು ಹೆಚ್ಚಿಸುವುದಿಲ್ಲ, ಆದರೆ ನೀವು ಈ ಆರೋಗ್ಯಕರ ಆಹಾರದೊಂದಿಗೆ ಎಳ್ಳನ್ನು ಬೆರೆಸಿದರೆ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕೂಡ ತೊಡೆದುಹಾಕಬಹುದು. 

ಇದನ್ನೂ ಓದಿ-

3. ಎಳ್ಳಿನ ಎಣ್ಣೆ (how to use sesame oil for high blood pressure)
ಅಧಿಕ ರಕ್ತದೊತ್ತಡದಿಂದ ನೀವು ತೊಂದರೆಗೊಳಗಾಗಿದ್ದರೆ, ಸಾಮಾನ್ಯ ಅಡುಗೆ ಎಣ್ಣೆಯ ಬದಲಿಗೆ, ಎಳ್ಳೆಣ್ಣೆಯಿಂದ ಮಾಡಿದ ಆಹಾರವನ್ನು ಸೇವಿಸಿ, ಈ ಎಣ್ಣೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಇದರಲ್ಲಿರುವ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ-

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News