ಲೋಕಸಭಾ ಚುನಾವಣೆ: ಬಿಜೆಪಿಯಿಂದ 24 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಈ ಪಟ್ಟಿಯು ಒಡಿಶಾ ವಿಧಾನಸಭೆ ಚುನಾವಣೆಯ ಎರಡು ಅಭ್ಯರ್ಥಿಗಳ ಹೆಸರನ್ನೂ ಒಳಗೊಂಡಿದೆ.

Last Updated : Apr 6, 2019, 05:42 PM IST
ಲೋಕಸಭಾ ಚುನಾವಣೆ: ಬಿಜೆಪಿಯಿಂದ 24 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ  title=

ಭುವನೇಶ್ವರ: 2019ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಶನಿವಾರ 24 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹರಿಯಾಣದ 8, ಮಧ್ಯಪ್ರದೇಶದ 3, ಒಡಿಶಾದ ಒಬ್ಬರು, ರಾಜಸ್ಥಾನದ 4 ಮತ್ತು ಉತ್ತರ ಪ್ರದೇಶದ 2 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.

ಈ ಪಟ್ಟಿಯಲ್ಲಿ ಒಡಿಶಾ ವಿಧಾನಸಭೆ ಚುನಾವಣೆಯ ಎರಡು ಅಭ್ಯರ್ಥಿಗಳು, ಛೇಂದ್ವಾರಾ (ಮಧ್ಯ ಪ್ರದೇಶ) ಮತ್ತು ನೈಘಾಸನ್ (ಉತ್ತರ ಪ್ರದೇಶ) ಗೆ ವಿಧಾನಸಭೆ ಉಪಚುನಾವಣೆಗೆ ಕೂಡ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
 

Trending News