Bride Groom Viral Video: ಮದುವೆ ಮಂಟಪದಲ್ಲಿಯೇ ಕಂಟ್ರೋಲ್ ಕಳೆದುಕೊಂಡ ವಧು-ವರ, ಪುರೋಹಿತರ ಮುಂದೆಯೇ...!

Kissing Video: ಈ ವೈರಲ್ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ವೀಡಿಯೋ ಭಾರತದ ಯಾವುದೋ ನಗರದಲ್ಲಿದ್ದಂತಿದೆ, ಅದಕ್ಕಾಗಿಯೇ ಜನರು ಇದಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇಷ್ಟಪಟ್ಟರೆ ಹಲವರು ಇಷ್ಟ ಪಡಲಿಲ್ಲ.  

Written by - Nitin Tabib | Last Updated : Nov 18, 2022, 09:44 PM IST
  • ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ನಿಂತ ಮಹಿಳೆಯರು ವಧುವಿನ ಹಾರ ಅಥವಾ ಸೀರೆಯ ಮೇಲಿನ ಭಾಗದಲ್ಲಿ ಏನಾದರು ಸರಿಪಡಿಸುವುದನ್ನು ನೀವು ನೋಡಬಹುದು.
  • ಇದನ್ನು ನೋಡಿದ ವರ ಕೂಡ ಅದಕ್ಕೆ ತನ್ನ ಕೈಜೋಡಿಸುತ್ತಾನೆ.
  • ವರನು ಈ ರೀತಿ ಮಾಡುವುದನ್ನು ನೋಡಿದ ವಧು ನಾಚಿ ನೀರಾಗುತ್ತಾಳೆ.
Bride Groom Viral Video: ಮದುವೆ ಮಂಟಪದಲ್ಲಿಯೇ ಕಂಟ್ರೋಲ್ ಕಳೆದುಕೊಂಡ ವಧು-ವರ, ಪುರೋಹಿತರ ಮುಂದೆಯೇ...! title=
Bride Groom Video

Bride And Groom Kissing Each Other: ಮದುವೆಯ ವಿಡಿಯೋವೊಂದು  ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದ್ದು, ಬಳಕೆದಾರರು ಅದಕ್ಕೆ ನೀಡುತ್ತಿರುವ ಪ್ರತಿಕ್ರಿಯೆಯನ್ನು ನೀವೂ ಒಮ್ಮೆ ನೋಡಲೇಬೇಕು. ಕೆಲವರು ಇಂತಹ ವಿಡಿಯೋಗಳನ್ನು  ಇಷ್ಟಪಡುತ್ತಾರೆ ಮತ್ತು ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಧು-ವರರು ತಾವು ಮಾಡಿರುವ ಒಂದು ಕೆಲಸದ ಕಾರಣ ವೈರಲ್ ಆಗಿರುವ ಅಂತಹುದೇ ಒಂದು ವಿಡಿಯೋ ಇದೀಗ ಮುನ್ನಲೆಗೆ ಬಂದಿದೆ. ಇದರಲ್ಲಿ ನೆರೆದ ಅತಿಥಿಗಳ ಮುಂದೆಯೇ ಇಬ್ಬರೂ ಪರಸ್ಪರ ರೊಮ್ಯಾಂಟಿಕ್ ಆಗಿದ್ದಾರೆ. 

ಮಂತ್ರ ಹೇಳುತ್ತಿರುವ ಪುರೋಹಿತರು
ವಾಸ್ತವದಲ್ಲಿ, ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್ ಲವ್ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಮದುವೆಗೆ ಸಿದ್ಧತೆ ನಡೆಯುತ್ತಿದ್ದು, ಪುದ್ರೋಹಿತರು ಮಂತ್ರಗಳನ್ನು ಪಠಿಸುತ್ತಿರುವುದು ವಿಡಿಯೋದಲ್ಲಿ ನೀವು ನೋಡಬಹುದು. ಅವರ ಸಮ್ಮುಖದಲ್ಲಿರುವ ಯಜ್ಞಕುಂಡದಲ್ಲಿ ಬೆಂಕಿ ಉರಿಯುತ್ತಿದೆ ಮತ್ತು ವಧು-ವರರು ಕೂಡ ಮುಂದೆ ಕುಳಿತಿರುವುದನ್ನು ನೀವು ಕಾಣಬಹುದು. ಇದೇ ವೇಳೆ ಕೆಲವು ಮಹಿಳೆಯರೂ ವಧುವನ್ನು ಹಿಂಬಾಲಿಸುತ್ತಾರೆ.

ಇದನ್ನೂ ಓದಿ-Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ

ವಧುವರರು ಪರಸ್ಪರ ತುಂಬಾ ಕ್ಲೋಸ್ ಬರುತ್ತಾರೆ...
ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ನಿಂತ ಮಹಿಳೆಯರು ವಧುವಿನ ಹಾರ ಅಥವಾ ಸೀರೆಯ ಮೇಲಿನ ಭಾಗದಲ್ಲಿ ಏನಾದರು ಸರಿಪಡಿಸುವುದನ್ನು ನೀವು ನೋಡಬಹುದು. ಇದನ್ನು ನೋಡಿದ ವರ ಕೂಡ ಅದಕ್ಕೆ ತನ್ನ ಕೈಜೋಡಿಸುತ್ತಾನೆ. ವರನು ಈ ರೀತಿ ಮಾಡುವುದನ್ನು ನೋಡಿದ ವಧು ನಾಚಿ ನೀರಾಗುತ್ತಾಳೆ. ಈ ಸಮಯದಲ್ಲಿ, ಇಬ್ಬರೂ ತುಂಬಾ ಹತ್ತಿರಕ್ಕೆ ಬಂದ ಕಾರಣ ರೊಮ್ಯಾಂಟಿಕ್ ಮೂಡ್ ಗೆ ಜಾರಿದ್ದಾರೆ. ನಂತರ ವಧು ವರನನ್ನು ಚುಂಬಿಸಲು ಮುಂದಾಗಿದ್ದಾಳೆ, ವರನು ಕೂಡ ಆಕೆಗೆ ಸಾಥ್ ನೀಡುತ್ತಿರುವುದನ್ನು ನೀವು ಗಮನಿಸಬಹುದು. 

ಇದನ್ನೂ ಓದಿ-Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ

ಇಬ್ಬರೂ ಪರಸ್ಪರ ಚುಂಬಿಸುವುದನ್ನು ನೋಡಿ ಅಲ್ಲಿದ್ದವರೂ ಕೂಡ ನಗುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ವಧುವರರ ಮುಖದಲ್ಲಿ ಮಂದಹಾಸ ಮೂಡಿತ್ತು. ಇದು ತುಂಬಾ ಸಾಮಾನ್ಯ ವಿಷಯ, ಆದರೆ ಅದರ ವೀಡಿಯೊ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News