Gold-Silver Rate : ಚಿನ್ನ-ಬೆಳ್ಳಿ ಖರೀದಿದಾರರಿಗೆ ಸಿಹಿ ಸುದ್ದಿ : ದಾಖಲೆ ಮಟ್ಟದಲ್ಲಿ ಬೆಲೆಯಲ್ಲಿ ಇಳಿಕೆ!

ಮತ್ತೆ ಚಿನ್ನದ ಬೆಲೆಯಲ್ಲಿ ಇನ್ನೂ 430 ರೂ. ಕುಸಿತ ಕಂಡುಬಂದಿದ್ದು

Last Updated : Jun 15, 2021, 11:09 AM IST
  • ಚಿನ್ನದ ಬೆಲೆಯು ಶುಕ್ರವಾರದಂತೆ 10 ಗ್ರಾಂಗೆ 320 ರೂ. ಇಳಿಕೆ ಕಂಡಿದ್ದು
  • ಮತ್ತೆ ಚಿನ್ನದ ಬೆಲೆಯಲ್ಲಿ ಇನ್ನೂ 430 ರೂ. ಕುಸಿತ ಕಂಡುಬಂದಿದ್ದು
  • ಬೆಂಗಳೂರಿನಲ್ಲಿ 45,740 ರೂ. ಇದ್ದುದು ಇಂದು 45,490 ರೂ.ಗೆ ಕುಸಿದಿದೆ
Gold-Silver Rate : ಚಿನ್ನ-ಬೆಳ್ಳಿ ಖರೀದಿದಾರರಿಗೆ ಸಿಹಿ ಸುದ್ದಿ : ದಾಖಲೆ ಮಟ್ಟದಲ್ಲಿ ಬೆಲೆಯಲ್ಲಿ ಇಳಿಕೆ! title=

ನವದೆಹಲಿ : ಚಿನ್ನದ ಬೆಲೆಯು ಶುಕ್ರವಾರದಂತೆ 10 ಗ್ರಾಂಗೆ 320 ರೂ. ಇಳಿಕೆ ಕಂಡಿದ್ದು, 49,000 ರೂ.ಗಳಿಗೆ ಕುಸಿದಿತ್ತು. ಇದೀಗ, ಮತ್ತೆ ಚಿನ್ನದ ಬೆಲೆಯಲ್ಲಿ ಇನ್ನೂ 430 ರೂ. ಕುಸಿತ ಕಂಡುಬಂದಿದ್ದು, 48,450 ರೂ. ಗೆ ಇಳಿದಿದೆ. ಕಳೆದ ಎರಡು ವಹಿವಾಟುಗಳ ಸಂದರ್ಭದಲ್ಲಿ ಒಟ್ಟಾರೆ 750 ರೂ. ಇಳಿಕೆ ಕಂಡಿದೆ.

ಬೆಳ್ಳಿ ದರವೂ ಇಳಿಕೆಯಾಗಿದ್ದು, ನಿನ್ನೆ 72,200 ರೂ.ಇದ್ದ ಬೆಳ್ಳಿ ಬೆಲೆ (Silver Rate) ಇಂದು 71,900ಕ್ಕೆ ಕುಸಿದಿದೆ. ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಕುಸಿತ ಕಂಡಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 72,200 ರೂ. ಇದ್ದುದು ಇಂದು 71,900 ರೂ. ಗೆ ಕುಸಿದಿದೆ.

ಇದನ್ನೂ ಓದಿ : LPG Subsidy: ನಿಮ್ಮ ಖಾತೆಯಲ್ಲಿ ಎಲ್‌ಪಿಜಿ ಸಬ್ಸಿಡಿ ಬರುತ್ತಿದೆಯೋ ಇಲ್ಲವೋ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಶೀಲಿಸಿ

22 ಕ್ಯಾರೆಟ್​ನ 10 ಗ್ರಾಂ ಚಿನ್ನ(Gold Rate)ಕ್ಕೆ ಬೆಂಗಳೂರಿನಲ್ಲಿ 45,740 ರೂ. ಇದ್ದುದು ಇಂದು 45,490 ರೂ.ಗೆ ಕುಸಿದಿದೆ. 

ದೇಶದ ವಿವಿಧ ನಗರಗಳಲ್ಲಿ ಚಿನ್ನದೆ ಬೆಲೆ :

ದೆಹಲಿ(Delhi)  22 ಕ್ಯಾರೆಟ್ ಚಿನ್ನ (10 ಗ್ರಾಂ)  47,650 24 ಕ್ಯಾರೆಟ್ ಚಿನ್ನ (10 ಗ್ರಾಂ)  51,800 ರೂ.

ಇದನ್ನೂ ಓದಿ : Petrol price today : ಜೇಬು ಸುಡುತ್ತಿದೆ ಪೆಟ್ರೋಲ್ ಮತ್ತು ಡೀಸೆಲ್..! ಕರ್ನಾಟಕದಲ್ಲಿ ಇವತ್ತಿನ ಧಾರಣೆ ಏನು.?

ಚೆನ್ನೈ 22 ಕ್ಯಾರೆಟ್ ಚಿನ್ನ (10 ಗ್ರಾಂ)  45,750 ರೂ. 24 ಕ್ಯಾರೆಟ್ ಚಿನ್ನ(24 Carat Gold Rate) (10 ಗ್ರಾಂ)  49,900 ರೂ.

ಕೋಲ್ಕತಾ 22 ಕ್ಯಾರೆಟ್ ಚಿನ್ನ(22 Carat Gold Rate) (10 ಗ್ರಾಂ)  47,770 ರೂ. 24 ಕ್ಯಾರೆಟ್ ಚಿನ್ನ (10 ಗ್ರಾಂ)  50,400 ರೂ.

ಇದನ್ನೂ ಓದಿ : Contingency Fund: ಜೀವನದಲ್ಲಿ ಎದುರಾಗುವ ತುರ್ತು ಅಗತ್ಯತೆಗಳಿಗೆ ಇಂದಿನಿಂದಲೇ ಈ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಿ

ಮುಂಬೈ(Mumbai) 22 ಕ್ಯಾರೆಟ್ ಚಿನ್ನ (10 ಗ್ರಾಂ)  47,760 ರೂ. 24 ಕ್ಯಾರೆಟ್ ಚಿನ್ನ (10 ಗ್ರಾಂ)  48,760 ರೂ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News