ಮಹಿಳೆ ಮಾಡಿದ ತಪ್ಪಿಗೆ ಸಿಎಂ ಕಾರ್‌ ಸೇರಿ ಬೆಂಗಾವಲು ವಾಹನಗಳ ಸರಣಿ ಅಪಘಾತ..! ವಿಡಿಯೋ ವೈರಲ್

CM Car serial accident video : ರಸ್ತೆ ನಿಯಮ ಪಾಲಿಸದೆ ನಡುರಸ್ತೆಯಲ್ಲಿ ಬೈಕ್‌ ತಿರುಗಿಸಿದ ಮಹಿಳೆಯಿಂದಾಗಿ ಮುಖ್ಯಮಂತ್ರಿ ಬೆಂಗಾವಲು ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ.. ಮಹಿಳೆಯ ತಪ್ಪಿನಿಂದಾಗಿ ಸಿಎಂ ಪ್ರಾಣಕ್ಕೆ ಅಪಾಯ ಬಂದಿತ್ತು.. ನಂತರ ಏನಾಯ್ತು..? ಈ ಘಟನೆ ನಡೆದದ್ದು ಎಲ್ಲಿ..? ಇಲ್ಲಿದೆ ಮಾಹಿತಿ..
 

ಮಹಿಳೆ ಮಾಡಿದ ತಪ್ಪಿಗೆ ಸಿಎಂ ಕಾರ್‌ ಸೇರಿ ಬೆಂಗಾವಲು ವಾಹನಗಳ ಸರಣಿ ಅಪಘಾತ..! ವಿಡಿಯೋ ವೈರಲ್

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More