Live Now

Maharashtra, Jharkhand Assembly Election Results 2024 LIVE Updates: ಮೋದಿ ತೆಕ್ಕೆಗೆ 'ಮಹಾ'ರಾಷ್ಟ್ರ.. ಮಹಾವಿಕಾಸ ಅಘಾಡಿಗೆ ಆಘಾತ !

Maharashtra and Jharkhand Assembly Election Result 2024 LIVE: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಇಂದು ಅಂದರೆ ನವೆಂಬರ್ 23 ರಂದು ಪ್ರಕಟಗೊಳ್ಳಲಿದೆ.

Maharashtra, Jharkhand Assembly Election Results 2024 LIVE Updates: ಮೋದಿ ತೆಕ್ಕೆಗೆ 'ಮಹಾ'ರಾಷ್ಟ್ರ.. ಮಹಾವಿಕಾಸ ಅಘಾಡಿಗೆ ಆಘಾತ !
Image Credit: Maharashtra, Jharkhand Assembly Election Results 2024 LIVE Updates:
23 November 2024 07:16 PM (IST)

Maharashtra Assembly Election Results 2024 LIVE :  ಮಹಾ ಫಲಿತಾಂಶದ ಕುರಿತು ಮನೋಜ್‌ ತಿವಾರಿ ಮಾತು

ಬಿಜೆಪಿ ಸಂಸದ ಮನೋಜ್ ತಿವಾರಿ ಮಾಹಾ ಫಲಿತಾಂಶದ ಕುರಿತು ಮಾತನಾಡಿದ್ದು, "ಹರಿಯಾಣದ ನಂತರ, ಮಹಾರಾಷ್ಟ್ರದ ಗೆಲುವು ದೊಡ್ಡದಾಗಿದೆ... ಮಹಾರಾಷ್ಟ್ರದ ಜನರು ಎಚ್ಚೆತ್ತುಕೊಂಡಿದ್ದಾರೆ. 'ಏಕ್ ಹೈ ತೋ ಸೇಫ್ ಹೈ' ಎಂಬ ಪ್ರಧಾನಿ ಮೋದಿ ಮಾತನ್ನು ಅರ್ಥಮಾಡಿಕೊಂಡಿದ್ದಾರೆ. ಆದ್ರೆ ಜಾರ್ಖಂಡ್‌ನಲ್ಲಿ ಗೆಲುವು ಸಾಧಿಸಕ್ಕೆ ನೋವಿದೆ ಎಂದು ಹೇಳಿದರು. 
 

 

 

23 November 2024 06:24 PM (IST)

Maharashtra Assembly Election Results 2024 LIVE : EVMಗಳು ಅನುಮಾನ ಮೂಡಿಸುತ್ತಿವೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತು ಎನ್‌ಸಿಪಿ-ಎಸ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್, "ಫಲಿತಾಂಶ ದುಃಖಕರವಾಗಿದೆ. ಸೋಲಿಗೆ ಕಾರಣಗಳ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ... EVMಗಳು ಅನುಮಾನ ಮೂಡಿಸುತ್ತಿವೆ...  ಮಹಾ ವಿಕಾಸ್ ಅಘಾಡಿಯದ ಅನೇಕ ದೊಡ್ಡ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ.." ಎಂದು ಹೇಳಿಕೆ ನೀಡಿದ್ದಾರೆ..
 

 

 

23 November 2024 06:17 PM (IST)

Maharashtra Assembly Election Results 2024 LIVE : ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅಜಿತ್ ಪವಾರ್ ಆಯ್ಕೆ

ಮಹಾಯುತಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ನಾಳೆ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅಜಿತ್ ಪವಾರ್ ಆಯ್ಕೆಯಾಗಲಿದ್ದಾರೆ. 1-2 ದಿನಗಳಲ್ಲಿ ನಾವು (ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ) ಸಭೆ ನಡೆಸುತ್ತೇವೆ ಎಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.  
 

 

 

23 November 2024 10:58 AM (IST)

Maharashtra Assembly Election Results 2024 LIVE : ಸಂಜಯ್ ರಾವುತ್ ಹೇಳಿಕೆ 

ಅವರು ಕೆಲವು ಗಡಬಡ್‌ ಮಾಡಿದ್ದಾರೆ

ಅವರು ನಮ್ಮ ಕೆಲವು ಸ್ಥಾನಗಳನ್ನು ಕದ್ದಿದ್ದಾರೆ

ಇದು ಸಾರ್ವಜನಿಕರ ನಿರ್ಧಾರವಾಗಿರಲು ಸಾಧ್ಯವಿಲ್ಲ

ಸಾರ್ವಜನಿಕರು ಸಹ ಇದನ್ನು ಒಪ್ಪುವುದಿಲ್ಲ

ಸಂಜಯ್ ರಾವುತ್ ಹೇಳಿಕೆ 

 

 

23 November 2024 10:55 AM (IST)

Maharashtra Assembly Election Results 2024 LIVE : ಪಟಾಕಿ ಸಿಡಿಸಿ ಸಂಭ್ರಮಿಸಿದ ಬೆಂಬಲಿಗರು

- ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಬಾರಾಮತಿ ವಿಧಾನಸಭೆಯ ಎನ್‌ಸಿಪಿ ಅಭ್ಯರ್ಥಿ ಅಜಿತ್ ಪವಾರ್ 

- ಪಟಾಕಿ ಸಿಡಿಸಿ ಸಂಭ್ರಮಿಸಿದ ಎನ್‌ಸಿಪಿ ಅಭ್ಯರ್ಥಿ ಅಜಿತ್ ಪವಾರ್ ಬೆಂಬಲಿಗರು

- ಅಜಿತ್ ಪವಾರ್ ಅಧಿಕೃತ ಚುನಾವಣಾ ಟ್ರೆಂಡ್‌ಗಳ ಪ್ರಕಾರ 15,382 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

- ಮಹಾಯುತಿ ರಾಜ್ಯದಲ್ಲಿ ಬಹುಮತದ 145 ಸ್ಥಾನಗಳನ್ನು ದಾಟಿದೆ. (ಬಿಜೆಪಿ 118, ಶಿವಸೇನೆ 56, ಎನ್‌ಸಿಪಿ 37)

 

 

 

23 November 2024 10:43 AM (IST)

Maharashtra Assembly Election Results 2024 LIVE : ಮಹಾಯುತಿ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ 

- ಮಹಾರಾಷ್ಟ್ರದಲ್ಲಿ ಮಹಾಯುತಿ 221ಕ್ಷೇತ್ರಗಳಲ್ಲಿ ಮುನ್ನಡೆ 

- ಮಹಾ ಅಘಾಡಿಗೆ ಆಘಾತ.. 54 ಕ್ಷೇತ್ರಗಳಲ್ಲಿ ಮುನ್ನಡೆ 

23 November 2024 10:30 AM (IST)

Maharashtra Assembly Election Results 2024 LIVE : ಮಹಾಯುತಿ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ 

- ಮಹಾರಾಷ್ಟ್ರದಲ್ಲಿ ಮಹಾಯುತಿ 216 ಕ್ಷೇತ್ರಗಳಲ್ಲಿ ಮುನ್ನಡೆ 

- ಮಹಾ ಅಘಾಡಿಗೆ ಆಘಾತ.. 59 ಕ್ಷೇತ್ರಗಳಲ್ಲಿ ಮುನ್ನಡೆ 

23 November 2024 10:09 AM (IST)

Jharkhand Assembly Election Results 2024 : ಜಾರ್ಖಂಡ್‌ ವಿಧಾನಸಭಾ ಫಲಿತಾಂಶ

ಜಾರ್ಖಂಡ್‌ ವಿಧಾನಸಭಾ ಕ್ಷೇತ್ರ ಚುನಾವಣೆ ಫಲಿತಾಂಶ

ಮಾಜಿ ಸಿಎಂ ಸೂರೆನ್‌ಗೆ ಮುನ್ನಡೆ

ಹಾಲಿ ಸಿಎಂ ಹೇಮಂತ್‌ ಸೂರೆನ್‌ಗೆ ಮುನ್ನಡೆ

23 November 2024 10:07 AM (IST)

Maharashtra Assembly Election Results 2024 LIVE : ಮ್ಯಾಜಿಕ್‌ ನಂಬರ್‌ ದಾಟಿದ ಮಹಾಯುತಿ

ಮ್ಯಾಜಿಕ್‌ ನಂಬರ್‌ ದಾಟಿದ ಮುನ್ನಡೆ ಪಡೆದ ಮಹಾಯುತಿ 

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್‌ ನಂಬರ್‌ 145

160 ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿಕೂಟ ಮುನ್ನಡೆ

23 November 2024 09:49 AM (IST)

Maharashtra Assembly Election Results:  ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ

ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ

ಮಹಾಯುತಿ 157 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ

ಕಾಂಗ್ರೆಸ್​ ನೇತೃತ್ವದ ಮಹಾ ವಿಕಾಸ ಅಘಾಡಿ ಕೂಟ 125 ಕ್ಷೇತ್ರಗಳಲ್ಲಿ ಮುನ್ನಡೆ
 

23 November 2024 09:10 AM (IST)

Maharashtra Assembly Election Results:  ಮಹಾರಾಷ್ಟ್ರದಲ್ಲಿ ಹಾವು ಏಣಿ ಆಟ

- ಮಹಾರಾಷ್ಟ್ರದಲ್ಲಿ ಹಾವು ಏಣಿ ಆಟ ಮತ್ತೆ ಶುರು

- ಮಹಾವಿಕಾಸ್‌ ಅಘಾಡಿ 123 ಕ್ಷೇತ್ರಗಳಲ್ಲಿ ಮುನ್ನಡೆ 

- ಎನ್‌ಡಿಎ 137 ಕೂಟ  ಕ್ಷೇತ್ರಗಳಲ್ಲಿ ಮುನ್ನಡೆ 

23 November 2024 09:00 AM (IST)

Maharashtra Assembly Election Results: ಮಹಾಯುತಿ 52 ಕ್ಷೇತ್ರಗಳಲ್ಲಿ ಮುನ್ನಡೆ 

- ಮಹಾರಾಷ್ಟ್ರದಲ್ಲಿ ಮಹಾಯುತಿ 52 ಕ್ಷೇತ್ರಗಳಲ್ಲಿ ಮುನ್ನಡೆ 

- ಇಂಡಿ ಕೂಟ 21 ಕ್ಷೇತ್ರಗಳಲ್ಲಿ ಮುನ್ನಡೆ 

23 November 2024 08:45 AM (IST)

Maharashtra Assembly Election Results: ಬಿಜೆಪಿಗೆ ಆರಂಭಿಕ ಮುನ್ನಡೆ 

- ಮಹಾರಾಷ್ಟ್ರ ವಿಧಾನಸಬೆ ಚುನಾವಣೆ 2024 

- ಬಿಜೆಪಿಗೆ 95 ಕ್ಷೇತ್ರಗಳಲ್ಲಿ ಮುನ್ನಡೆ

- ಕಾಂಗ್ರೆಸ್‌ 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ

23 November 2024 08:35 AM (IST)

Jharkhand Assembly Election Result 2024 LIVE: ಬಿಜೆಪಿ ಮುನ್ನಡೆ

-  ಜಾರ್ಖಂಡ್‌ನಲ್ಲಿ ಬಿಜೆಪಿ ಮುನ್ನಡೆ 
- ಬಿಜೆಪಿ 27 ಮತ್ತು ಕಾಂಗ್ರೆಸ್‌ 24 ಕ್ಷೇತ್ರಗಳಲ್ಲಿ ಮುನ್ನಡೆ 

23 November 2024 08:26 AM (IST)

Maharashtra Assembly Election Results: ಹಾವು ಏಣಿ ಆಟ

- ಮಹಾರಾಷ್ಟ್ರದಲ್ಲಿ ಹಾವು ಏಣಿ ಆಟ
- ಮಹಾಯುತಿಗೆ 59 ಕ್ಷೇತ್ರಗಳಲ್ಲಿ ಮುನ್ನಡೆ
- ಮಹಾವಿಕಾಸ್ ಅಘಾಡಿಗೆ‌ 43 ಕ್ಷೇತ್ರಗಳಲ್ಲಿ ಮುನ್ನಡೆ

23 November 2024 08:22 AM (IST)

Maharashtra Assembly Election Results: ಮಹಾರಾಷ್ಟ್ರದಲ್ಲಿ ಮಹಾಯುತಿ ಮುನ್ನಡೆ!

- ಮಹಾರಾಷ್ಟ್ರದಲ್ಲಿ ಎನ್‌ಡಿಎ 30 ಕ್ಷೇತ್ರಗಳಲ್ಲಿ ಮುನ್ನಡೆ

- ಇಂಡಿ ಒಕ್ಕೂಟ 25 ಕ್ಷೇತ್ರಗಳಲ್ಲಿ ಮುನ್ನಡೆ

- 10 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ 

 

 

23 November 2024 08:09 AM (IST)

Jharkhand Assembly Election Result 2024 LIVE: ಬಿಜೆಪಿಗೆ ಆರಂಭಿಕ ಮುನ್ನಡೆ 

- ಜಾರ್ಖಂಡ್‌ನಲ್ಲಿ ಬಿಜೆಪಿ-ಎಜೆಎಸ್‌ಯು ಮೈತ್ರಿಯಾದ ಎನ್‌ಡಿಎ 

- ಜಾರ್ಖಂಡ್‌ನಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ 

23 November 2024 08:07 AM (IST)

Maharashtra Election Results Live: ಮಹಾಯುತಿ ಆರಂಭಿಕ ಮುನ್ನಡೆ 

- ಮಹಾರಾಷ್ಟ್ರದಲ್ಲಿ ಮಹಾಯುತಿ ಆರಂಭಿಕ ಮುನ್ನಡೆ 
- ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 
- ಮಹಾಯುತಿ ಮೈತ್ರಿಕೂಟಕ್ಕೆ ಮುನ್ನಡೆ 

23 November 2024 07:57 AM (IST)

Maharashtra and Jharkhand election Result Live: ಸಿದ್ಧವಾಗುತ್ತಿದೆ ಬಿಸಿ ಬಿಸಿ ಜಿಲೇಬಿ

- ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯ ಮತ ಎಣಿಕೆ

- ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಜಿಲೇಬಿ

 

 

 

23 November 2024 07:45 AM (IST)

Maharashtra Election Results Live: ಮಹಾಯುತಿ vs ಮಹಾ ವಿಕಾಸ್ ಅಘಾಡಿ

- ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

- ಇಂದು ಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾ ಪಕ್ಷ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ಮಹಾ ವಿಕಾಸ್ ಅಘಾಡಿ ನಡುವೆ ಬಿಗ್ ಫೈಟ್‌ ಏರ್ಪಟ್ಟಿದೆ.

- ಮಹಾರಾಷ್ಟ್ರದಲ್ಲಿ ಸರ್ಕಾರ ರಚಸಿ ಅಧಿಕಾರದ ಚುಕ್ಕಾಣಿ ಹಿಡಿಯಲು  145 ಸಂಖ್ಯಾಬಲದ ಅಗತ್ಯವಿದೆ. 

23 November 2024 07:41 AM (IST)

Jharkhand Assembly Election Result 2024 LIVE: ಎನ್‌ಡಿಎ vs ಇಂಡಿಯಾ ಬ್ಲಾಕ್ ಗೆಲುವು ಯಾರಿಗೆ? 

- ಜಾರ್ಖಂಡ್‌ನಲ್ಲಿ ಬಿಜೆಪಿ-ಎಜೆಎಸ್‌ಯು ಮೈತ್ರಿಯಾದ ಎನ್‌ಡಿಎ ಮತ್ತು ಜೆಎಂಎಂ-ಕಾಂಗ್ರೆಸ್ಮೈತ್ರಿಯಾದ ಇಂಡಿಯಾ ಬ್ಲಾಕ್ ನಡುವೆ ನೇರ ಸ್ಪರ್ಧೆ ಇದೆ. 

- ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಿಗೆ 2 ಹಂತಗಳಲ್ಲಿ ಮತದಾನ ನಡೆದಿದೆ. ನವೆಂಬರ್ 13 ರಂದು ನಡೆದ ಮೊದಲ ಹಂತದಲ್ಲಿ 43 ಸ್ಥಾನಗಳಲ್ಲಿ 66.65% ಮತದಾನ ನಡೆದಿತ್ತು. 

- ಬಳಿಕ ನವೆಂಬರ್ 20 ರಂದು ಎರಡನೇ ಹಂತದಲ್ಲಿ 38 ಸ್ಥಾನಗಳಲ್ಲಿ 68.45% ಮತದಾನ ನಡೆಯಿತು. ಇಂದು ಫಲಿತಾಂಶ ಹೊರ ಬೀಳಲಿದೆ. 
 

Add Zee News as a Preferred Source

About the Author

Chetana N Devarmani

Chetana N Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."