ನಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧ : ವಿಡಿಯೋ ವೈರಲ್‌..!

ಇಲ್ಲಿಯವರೆಗೆ ಲೈಂಗಿಕ ಕಿರುಕುಳ ಕೇವಲ ಹೆಣ್ಣಿ ಮೇಲೆ ಮಾತ್ರ ಆಗುತ್ತಿತ್ತು.. ಈಗ ಪ್ರಾಣಿಗಳ ಮೇಲೂ ಅತ್ಯಾಚಾರ ನಡೆಯುತ್ತಿದೆ. ಕಾಮಾಂಧನೊಬ್ಬ ಮಾಡಿದ ಕೃತ್ಯ ಮಾನವ ಸಾಮಜವೇ ತಲೆತಗ್ಗಿಸುವಂತಿದೆ. ವಿಕೃತ ಕಾಮಿಯೊಬ್ಬ ಹೆಣ್ಣು ಬೀದಿನಾಯಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅತ್ಯಾಚಾರವೆಸಗಿದ್ದಾನೆ. ಈ ನಾಚಿಕೆಗೇಡಿನ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Written by - Krishna N K | Last Updated : Dec 17, 2022, 02:55 PM IST
  • ಇಲ್ಲಿಯವರೆಗೆ ಲೈಂಗಿಕ ಕಿರುಕುಳ ಕೇವಲ ಹೆಣ್ಣಿ ಮೇಲೆ ಮಾತ್ರ ಆಗುತ್ತಿತ್ತು.
  • ಈಗ ಪ್ರಾಣಿಗಳ ಮೇಲೂ ಅತ್ಯಾಚಾರ ನಡೆಯುತ್ತಿದೆ.
  • ವಿಕೃತ ಕಾಮಿಯೊಬ್ಬ ಹೆಣ್ಣು ಬೀದಿನಾಯಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅತ್ಯಾಚಾರವೆಸಗಿದ್ದಾನೆ.
ನಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧ : ವಿಡಿಯೋ ವೈರಲ್‌..! title=

ನಾಗ್ಪುರ : ಇಲ್ಲಿಯವರೆಗೆ ಲೈಂಗಿಕ ಕಿರುಕುಳ ಕೇವಲ ಹೆಣ್ಣಿ ಮೇಲೆ ಮಾತ್ರ ಆಗುತ್ತಿತ್ತು.. ಈಗ ಪ್ರಾಣಿಗಳ ಮೇಲೂ ಅತ್ಯಾಚಾರ ನಡೆಯುತ್ತಿದೆ. ಕಾಮಾಂಧನೊಬ್ಬ ಮಾಡಿದ ಕೃತ್ಯ ಮಾನವ ಸಾಮಜವೇ ತಲೆತಗ್ಗಿಸುವಂತಿದೆ. ವಿಕೃತ ಕಾಮಿಯೊಬ್ಬ ಹೆಣ್ಣು ಬೀದಿನಾಯಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅತ್ಯಾಚಾರವೆಸಗಿದ್ದಾನೆ. ಈ ನಾಚಿಕೆಗೇಡಿನ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ನಾಗ್ಪುರದ ಮನೆವಾಡದ ಶಾಹು ನಗರದ ಉದ್ಯಾನವನ ಇದೆ. ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ನಿವಾಸಿ 40 ವರ್ಷದ ವ್ಯಕ್ತಿ ಇದೇ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಈತ ಮದ್ಯವ್ಯಸನಿಯಾಗಿದ್ದು, ಕಟ್ಟಡ ಕಾರ್ಮಿಕ ಕೆಲಸಮಾಡಿಕೊಂಡಿದ್ದಾನೆ. ಪ್ರತಿದಿನ ಉದ್ಯಾನ ಪ್ರದೇಶದಲ್ಲಿ ಬೀದಿ ನಾಯಿಗೆ ಬಿಸ್ಕತ್ತು ಮತ್ತು ಅನ್ನ ಹಾಕಿ ಸ್ನೇಹ ಬೆಳಸಿಕೊಂಡು, ಪಾರ್ಕ್‌ನಲ್ಲಿ ಯಾರೂ ಇಲ್ಲದಿದ್ದಾಗ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಇದನ್ನೂ ಓದಿ: Cheapest Laptop: 1.40 ಲಕ್ಷ ರೂ ಮೌಲ್ಯದ ಲ್ಯಾಪ್ಟಾಪ್ ನ್ನು ಕೇವಲ 12,671 ರೂಗೆ ಮಾರಾಟ ಮಾಡುತ್ತಿದೆ ಈ ವೆಬ್ಸೈಟ್

ಇನ್ನು ನಾಯಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಘಟನೆ ಕಂಡ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗಿದೆ. ಪ್ರಾಣಿ ಸಂರಕ್ಷಣಾ ಸಂಸ್ಥೆಗಳು ಹುಡಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ನಾಯಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಕಾರ್ಮಿಕನ ಪತ್ತೆಗೆ ಬಲೆ ಬೀಸಿದ್ದರು. ಅಂತಿಮವಾಗಿ, ಶುಕ್ರವಾರ, ಕಾಮಂಧನನ್ನು ಬಂಧಿಸಲಾಯಿತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಪ್ರಕೃತಿಯ ವಿರುದ್ಧ ದೈಹಿಕ ಸಂಪರ್ಕ), 294 (ಅಶ್ಲೀಲತೆ) ಮತ್ತು ಕ್ರೌರ್ಯ ತಡೆಗಟ್ಟುವಿಕೆ ಅಡಿಯಲ್ಲಿ ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿರುವ ಕಾಮಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹುಡ್ಕೇಶ್ವರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲಲಿತ್ ವರ್ತೀಕರ್ ತಿಳಿಸಿದ್ದಾರೆ. ಇನ್ನು ಆರೋಪಿ ಮಧ್ಯಪ್ರದೇಶದ ಮೂಲದವನಾಗಿದ್ದು, ಮದ್ಯವ್ಯಸನಿಯಾಗಿದ್ದಾನೆ ಎಂದು ವಾರ್ತಿಕರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News